Slide
Slide
Slide
previous arrow
next arrow

ಒಲಂಪಿಕ್ಸ್: ಭಾರತಕ್ಕೆ ಮೂರನೇ ಪದಕ ತಂದುಕೊಟ್ಟ ಸ್ವಪ್ನಿಲ್ ಕುಸಾಲೆ

ಪ್ಯಾರಿಸ್: ಭಾರತವು ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಮಹತ್ವದ ಸಾಧನೆಯನ್ನು ಮಾಡುತ್ತಿದ್ದು, ಇದೀಗ ಭಾರತಕ್ಕೆ ಮೂರನೇ ಒಲಿಂಪಿಕ್‌ ಪದಕ ಒಲಿದಿದೆ. ಗುರುವಾರ ನಡೆದ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕವನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.…

Read More

ಬೆಳೆವಿಮೆ ಪ್ರೀಮಿಯಂ ತುಂಬಲು ತೊಂದರೆ; ಟಿಆರ್‌ಸಿಯಿಂದ ಮನವಿ

ಶಿರಸಿ: ಸರಕಾರದ ಕ್ರಾಪ್ ಸರ್ವೆ ತಂತ್ರಾಂಶದಲ್ಲಿ ರೈತರ ಬೆಳೆ ಕ್ಷೇತ್ರದ ವಿವರ ವ್ಯತ್ಯಾಸವಾಗಿರುವುದರಿಂದ ರೈತರು ವಾಸ್ತವವಾಗಿ ಹೊಂದಿರುವ ಸಂಪೂರ್ಣ ಕೃಷಿ ಕ್ಷೇತ್ರಕ್ಕೆ ವಿಮಾ ಪ್ರೀಮಿಯಂ ತುಂಬಲಾಗದೇ ವಿಮಾ ಪರಿಹಾರ ದೊರಕುವ ಸಂದರ್ಭದಲ್ಲಿ ರೈತರಿಗೆ ನಷ್ಟ ಸಂಭವಿಸುವ ಆತಂಕ ಎದುರಾಗಿದೆ.…

Read More

ಪಶ್ಚಿಮ‌ಘಟ್ಟದ ಧಾರಣ ಸಾಮರ್ಥ್ಯದ ಅಧ್ಯಯನವಾಗಲಿ; ಸಂಸದ ಕಾಗೇರಿ

ಸಂಸತ್ ಅಧಿವೇಶನದಲ್ಲಿ ಶಿರೂರು ದುರಂತ ಪ್ರಸ್ತಾಪ | ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ ಕಾರವಾರ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ದುರಂತದ ಕುರಿತಾಗಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸತ್ ಅಧಿವೇಶನದಲ್ಲಿ…

Read More

ಶ್ರೀ ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕ

“ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ | ಅನಿರ್ದೇಶ್ಯವಪುರಗವಿಷ್ಣುರ್ ವೀರೋSನಂತೋ ಧನಂಜಯಃ” ಭಾವಾರ್ಥ:- ಧರ್ಮ,ಅರ್ಥ, ಕಾಮ,ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಬಯಸುವವವರು ಈತನನ್ನು ಕಾಮಿಸುತ್ತಾರೆ. ಆದ್ದರಿಂದ ‘ಕಾಮನು’. ಕಾಮನು ದೇವನೂ ಆಗುವುದರಿಂದ ‘ಕಾಮದೇವನು’. ತನ್ನ ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುವವನೂ…

Read More

ಆ.1ಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕಾರವಾರ: ಜಿಲ್ಲೆಯ ಕರಾವಳಿ ಭಾಗದಲ್ಲಿ ತೀವ್ರ ಮಳೆಯಾಗುತ್ತಿರುವ ಕಾರಣಕ್ಕೆ ಆ.1ರಂದು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೊಯಿಡಾ ತಾಲೂಕಿನ ಎಲ್ಲಾ ಶಾಲಾ ಮತ್ತು ಪಿಯು ಕಾಲೇಜು, ಐ.ಟಿ.ಐ, ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Read More

ಸೈನ್ಯ ಸೇರಲು ವಿಫುಲ ಅವಕಾಶವಿದ್ದು, ಯುವಕರು ಸದುಪಯೋಗಪಡಿಸಿಕೊಳ್ಳಿ: ಮಾಧವಚಂದ್ರ ಪಂಡರಾಪುರ

ಯಲ್ಲಾಪುರ: ಸೇನೆಯಲ್ಲಿ ಸೇವೆ ಸಲ್ಲಿಸಲು ವಿಫುಲ ಅವಕಾಶವಿದ್ದು, ಯುವಕರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ದೇಶಸೇವೆಯೊಂದಿಗೆ ದೇಶಭಕ್ತಿ, ಶಿಸ್ತು, ಆತ್ಮವಿಶ್ವಾಸವನ್ನೂ ಅದರಿಂದ ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಾಯುಸೇನೆಯ ನಿವೃತ್ತ ಜೂನಿಯರ್ ವಾರಂಟ್ ಆಫೀಸರ್ ಮಾಧವಚಂದ್ರ ಪಂಡರಾಪುರ ಹೇಳಿದರು. ಅವರು ಪಟ್ಟಣದ ವಿಶ್ವದರ್ಶನ…

Read More

ಅತಿವೃಷ್ಟಿ: ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ತಿಮ್ಮಪ್ಪ ಮಡಿವಾಳ

ಸಿದ್ದಾಪುರ : ಈ ವರ್ಷದ ಅತಿವೃಷ್ಟಿ ಹಾಗೂ ಬಿರುಗಾಳಿಯಿಂದಾಗಿ ಸಿದ್ದಾಪುರ ತಾಲೂಕಿನಾದ್ಯಂತ ಜನ ಜೀವನ ಅಸ್ತವ್ಯಸ್ತವಾಗಿರುತ್ತದೆ. ಅತಿವೃಷ್ಟಿಯಿಂದ ಆಸ್ತಿ-ಪಾಸ್ತಿ ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಈವರೆಗೂ ಸಮರ್ಪಕವಾಗಿ ದೊರೆತಿಲ್ಲ ಪರಿಹಾರ ನೀಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು…

Read More

ತುಂಬಿ ತುಳುಕುತ್ತಿರುವ ಯುಜಿಡಿ ಸೆಪ್ಟಿಕ್ ಚೆಂಬರ್

ದಾಂಡೇಲಿ : ನಗರದಲ್ಲಿ ಅಬ್ಬರಿಸಿ ಬೊಬ್ಬಿರಿದು ಬರುತ್ತಿರುವ  ಮಳೆ ಒಂದೆಡೆಯಾದರೆ ನಗರದ ಮಾರುತಿ ನಗರದಲ್ಲಿ ಯುಜಿಡಿ ಸೆಪ್ಟಿಕ್ ಚೆಂಬರೊಂದು ಮಳೆರಾಯನ ಜೊತೆ ನಾನೇನು ಕಡಿಮೆ ಇಲ್ಲ ಎಂದು ತುಂಬಿ ತುಳುಕಿ ಸೆಡ್ಡು ಹೊಡೆಯಲು ಪ್ರಾರಂಭಿಸಿದೆ. ಇನ್ನು ಮನೆ‌‌ ಮನೆಗಳಿಂದ …

Read More

ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕಿ ಪುಷ್ಪಾ ನಾಯರ್ ನಿವೃತ್ತಿ

ಯಲ್ಲಾಪುರ: ಮೂವತ್ತೊಂಬತ್ತು ವರ್ಷಗಳ ಕಾಲ ಸುಧೀರ್ಘವಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಕಾರ್ಯನಿರ್ವಹಿಸಿದ ಪುಷ್ಪಾ ನಾಯರ್ ಅವರ ಸೇವೆ ಮಾದರಿಯಾಗಿದೆ ಎಂದು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಹೇಳಿದರು. ಅವರು ಪಟ್ಟಣದ ಪಿಎಲ್‌ಡಿ ಬ್ಯಾಂಕ್  ಸಭಾಭವನದಲ್ಲಿ ಬುಧವಾರ ನಿವೃತ್ತಿ…

Read More

ಭಟ್ಕಳ ಮಾರಿಜಾತ್ರೆಗೆ ವಿದ್ಯುಕ್ತ ಚಾಲನೆ:  ಹರಕೆ ಸಲ್ಲಿಸಿ ಕೃತಾರ್ಥರಾದ ಭಕ್ತರು

ಭಟ್ಕಳ: ತಾಲೂಕಿನ ಸುಪ್ರಸಿದ್ದ ಮಾರಿ ಜಾತ್ರೆ ಬುಧವಾರದಂದು ಬೆಳಿಗ್ಗೆ 5.30ಕ್ಕೆ ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಗದ್ದುಗೆ ಏರುವುದರ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿದೆ. ಬುಧವಾರದಂದು ಮುಂಜಾನೆ ಕರೆತರಲಾದ ಮಾರಿದೇವಿಯ ಮೂರ್ತಿಯನ್ನು ಮಾರಿಕಾಂಬಾ ದೇವಿಯ ಎದುರಿನ ಪ್ರಾಂಗಣದ ಗರ್ಭಗುಡಿಯ ಹೊರಗಡೆ ಮಾರಿದೇವಿಯನ್ನು…

Read More
Back to top