Slide
Slide
Slide
previous arrow
next arrow

ಸೂಪಾ ಜಲಾಶಯದಲ್ಲಿ ಏರುತ್ತಿರುವ ನೀರಿನ ಮಟ್ಟ : ಮುನ್ನೆಚ್ಚರಿಕೆ ಕ್ರಮ ಕುರಿತು ಸಭೆ

ಜೋಯಿಡಾ: ತಾಲೂಕಿನ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಹಾಯಕ ಅಯುಕ್ತರಾದ ಡಾ.ಕನಿಷ್ಕ ಅಧ್ಯಕ್ಷತೆಯಲ್ಲಿ ಜೋಯಿಡಾ, ಕಾರವಾರ ಮತ್ತು ದಾಂಡೇಲಿ ತಾಲೂಕಿನ ಅಧಿಕಾರಿಗಳು ಮತ್ತು ಕೆಪಿಸಿಯ ಅಧಿಕಾರಿಗಳ ಜೊತೆ ಗಣೇಶಗುಡಿಯಲ್ಲಿ ಶನಿವಾರ ಸಭೆಯನ್ನು ನಡೆಯಿತು.…

Read More

‘ಶ್ರೀಧರ ಸ್ವಾಮಿ‌’ ಪುಸ್ತಕ ಲಭ್ಯ: ಜಾಹೀರಾತು

ಪೂಜನೀಯ ಶ್ರೀಧರ ಸ್ವಾಮಿಗಳ ಪುಸ್ತಕ ಬಿಡುಗಡೆ ಆಗಿದೆ. ಆಸಕ್ತರು ಸಂಪರ್ಕಿಸಿ. ಕೋರಿಯರ್ ಸೌಲಭ್ಯವೂ ಇದೆ. ಪುಸ್ತಕದ ಬೆಲೆ – ₹ 99 ಸಂಪರ್ಕ: ಸತೀಶ್ ಚಂದಾವರTel:+918105655659

Read More

ವೇತನ ಪರಿಷ್ಕರಣೆ: ಜಂಟಿ ಸಂಧಾನ ಸಮಿತಿಯಿಂದ ಗೇಟ್ ಸಭೆ

ದಾಂಡೇಲಿ : ಕಳೆದ 20 ತಿಂಗಳಿನಿಂದ ವೇತನ ಪರಿಷ್ಕರಣೆಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕರ ವೇತನ ಪರಿಷ್ಕರಣೆಯ ಕುರಿತಂತೆ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಶನಿವಾರ ಸಂಜೆ ಕಾಗದ ಕಾರ್ಖಾನೆಯ ಆವರಣದಲ್ಲಿರುವ…

Read More

ಬಸ್ ನಿಲ್ದಾಣ ಬುಕ್ ಸ್ಟಾಲ್ ಟೆಂಡರ್: ಶ್ರೀರಂಗ ಕಟ್ಟಿ ಹೋರಾಟಕ್ಕೆ ಜಯ

ಯಲ್ಲಾಪುರ : ಯಲ್ಲಾಪುರದಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೊಸ ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ನಿರ್ಮಾಣದ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ. ಮಾತೃಭೂಮಿ ಸಂಘಟನೆಯ ಪ್ರಮುಖರು ಮತ್ತು ಕಸಾಪ ಮಾಜಿ ಅಧ್ಯಕ್ಷರಾದ ಶ್ರೀರಂಗ ಕಟ್ಟಿ ಈ…

Read More

ಸಂಘ ಪರಿವಾರದ ಸಂಘಟನೆಗಳು ಅಖಂಡವಾಗಿ ಹಿಂದೂ ಧರ್ಮದ ಸೇವೆ ಸಲ್ಲಿಸುತ್ತಿವೆ: ಗಂಗಾಧರ ಹೆಗಡೆ

ಯಲ್ಲಾಪುರ: ಅನೇಕ ಸಂಘಟನೆಗಳು ಬಹುಕಾಲ ಬಾಳದೇ, ಚೂರು ಚೂರಾಗುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಸಂಘ ಪರಿವಾರದ ಸಂಘಟನೆಗಳು ಅಖಂಡವಾಗಿ ಹಿಂದೂ ಧರ್ಮದ ಸೇವೆ ಮಾಡುತ್ತಿವೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು. ಪಟ್ಟಣದ…

Read More

ಕಾಳಿ ನದಿ ನಡುಗಡ್ಡೆ ಪ್ರದೇಶದಲ್ಲಿ ವಿದ್ಯುತ್ ಲೈನ್ ದುರಸ್ತಿ : ಹೆಸ್ಕಾಂ ಕಾರ್ಯಕ್ಕೆ ಮೆಚ್ಚುಗೆ

ದಾಂಡೇಲಿ : ಮೊದಲೆ ಮೊಸಳೆ ಎಂದರೆ ಭಯ. ಅದರಲ್ಲೂ ದಾಂಡೇಲಿಯಲ್ಲಂತೂ ಈವರೆಗೆ ಐವರನ್ನು ಮೊಸಳೆಗಳು ಬಲಿ ಪಡೆದುಕೊಂಡ ನಂತರ ಮೊಸಳೆಗಳ ಬಗ್ಗೆ ಮತ್ತಷ್ಟು ಭಯ ಉಂಟಾಗಿದೆ. ಇಂತಹ ಭಯದ ನಡುವೆಯೂ ಜನತೆಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ಸಂಕಲ್ಪ…

Read More

ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಗೆ ಗಂಭೀರ ಗಾಯ: ದೂರು ದಾಖಲು

ಹೊನ್ನಾವರ: ತಾಲೂಕಿನ ಗೇರುಸೊಪ್ಪ ವಿದ್ಯುತ್ ವಿಭಾಗದ ವ್ಯಾಪ್ತಿಯ ಮಹಿಮೆ ಕಾಗೋಡು ಎಂಬಲ್ಲಿ ಹೆಸ್ಕಾಂ ಅಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಕೆಳಗೆ ಬಿದ್ದು ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ತಾಲೂಕಿನ…

Read More

ಗವಿನಗುಡ್ಡದಲ್ಲಿ ಪ್ರಾಣಿಯ ಅಂಗಾಂಗ ಪತ್ತೆ: ಪ್ರಕರಣ ದಾಖಲು: ಅಧಿಕಾರಿಗಳಿಂದ ಪರಿಶೀಲನೆ

ಸಿದ್ದಾಪುರ: ತಾಲೂಕಿನ ಗವಿನಗುಡ್ಡ ಬೆಟ್ಟದಲ್ಲಿ ನಿಡಗೋಡ ಉಪವಲಯ ಅರಣ್ಯಾಧಿಕಾರಿ ನರೇಂದ್ರನಾಥ ಕದಂ ಗಸ್ತು ಸಂಚರಿಸುವ ಸಮಯದಲ್ಲಿ ಅನುಮಾನಾಸ್ಪದವಾಗಿ ಸತ್ತ ಪ್ರಾಣಿಯ ಹೊಟ್ಟೆಯ ಭಾಗದ ಅಂಗಾಂಗಗಳು ದೊರೆತ ಸಂಗತಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿಗಳೊಂದಿಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು,…

Read More

ಚಾತುರ್ಮಾಸ್ಯ ಸಂಕಲ್ಪಿತ ಬ್ರಹ್ಮಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದ ಮಧು ಬಂಗಾರಪ್ಪ

ಭಟ್ಕಳ: ತಾಲೂಕಿನ ಕರಿಕಲ್ ಸಮುದ್ರ ಕಿನಾರೆಯಲ್ಲಿರುವ ಶ್ರೀರಾಮ ಧ್ಯಾನ ಮಂದಿರದಲ್ಲಿ 13 ನೇ ದಿನದ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಶನಿವಾರ ರಾತ್ರಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ…

Read More

ಸಂಶೋಧನಾ ಮಾರ್ಗದರ್ಶಕರಾಗಿ ಡಾ.ವಿನಾಯಕ ಭಂಡಾರಿ ನೇಮಕ

ಹೊನ್ನಾವರ: ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾಲಯದ ನಿರ್ವಹಣೆ ಮತ್ತು ವಾಣಿಜ್ಯ ಸಂಸ್ಥೆಗೆ (Institute of Management and Commerce) ಪಿ.ಎಚ್.ಡಿ ಮಾರ್ಗದರ್ಶಕರಾಗಿ ಹೊನ್ನಾವರದ ಎಸ್. ಡಿ. ಎಮ್.ಕಾಲೇಜಿನ ವಾಣಿಜ್ಯ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ವಿನಾಯಕ ಭಂಡಾರಿ ನೇಮಕವಾಗಿದ್ದಾರೆ. ಮೂರು…

Read More
Back to top