Slide
Slide
Slide
previous arrow
next arrow

ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ‌ ಬಿಡಾಡಿ ದನ ಸೆರೆ

ದಾಂಡೇಲಿ : ಕಳೆದ ಮೂರ್ನಾಲ್ಕು ತಿಂಗಳಿನಿಂದ ನಗರದ‌ ಲಿಂಕ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಬಿಡಾಡಿ ದನವನ್ನು ಅಂತು ಕೊನೆಗೂ ನಗರ ಸಭೆಯವರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರ ಸೂಚನೆಯಂತೆ ನಗರ ಸಭೆಯ ಆರೋಗ್ಯ…

Read More

ದ್ವಿಚಕ್ರ ವಾಹನ‌ ಸವಾರನ ಮೇಲೆ ಹಲ್ಲೆ: ನಗದು ದೋಚಿದ ಕಳ್ಳರು

ಬನವಾಸಿ: ಅಪರಿಚಿತರು ದ್ವಿಚಕ್ರ ಸವಾರನಿಗೆ ಥಳಿಸಿ ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆ ಶನಿವಾರ ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಶಿರಸಿ-ಹಾವೇರಿ ರಸ್ತೆಯ ಕಾಳಂಗಿ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ. ಶಿರಸಿ ತಾಲೂಕಿನ ದೇವಿಕೆರೆ ನಿವಾಸಿಯಾದ ರಾಜು…

Read More

ಹರ್ ಘರ್ ತಿರಂಗಾ ಅಭಿಯಾನ: ಬೈಕ್ ಜಾಥಾ

ಯಲ್ಲಾಪುರ: ಹರ್ ಘರ್ ತಿರಂಗಾ ಅಭಿಯಾನ ಜಾಗೃತಿಗಾಗಿ ತಾಲೂಕಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ಜಾಥಾ ಕಂಪ್ಲಿ ಶಕ್ತಿಕೇಂದ್ರದ ಮಂಚೀಕೇರಿಯಲ್ಲಿ ರವಿವಾರ ಸಂಜೆ ನಡೆಯಿತು. ಬಿಜೆಪಿ ಮಂಡಳದ ಅಧ್ಯಕ್ಷ ಪ್ರಸಾದ ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮನೆ…

Read More

ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಎಂ.ಓ.ಬಿಗಳ ಪೆರೇಡ್

ದಾಂಡೇಲಿ : ನಗರ ಪೊಲೀಸ್ ಠಾಣೆಯ ಆವರಣದಲ್ಲಿ ನಗರ ವ್ಯಾಪ್ತಿಯಲ್ಲಿರುವ ಎಂ.ಓ.ಬಿಗಳ‌ ಪೆರೇಡನ್ನು ಭಾನುವಾರ ಸಂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರು ಭವಿಷ್ಯದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಹಾಗೂ ಠಾಣಾ ವ್ಯಾಪ್ತಿಯಿಂದ…

Read More

ಅಬ್ದುಲ್ ಕಲಾಂ ವಸತಿ ಶಾಲೆಯ ಅವ್ಯವಸ್ಥೆ: ಅಧಿಕಾರಿಗಳ ನಿರ್ಲಕ್ಷ್ಯ

ಪಾಲಕರಿಂದ ಆಕ್ರೋಶ : ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ ಸಭೆ ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯು ಮೇಲಾಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾದ ಅವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೊನೆಯಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ…

Read More

ಸೂಪಾ ಜಲಾಶಯದಲ್ಲಿ ನೀರಿನ ಮಟ್ಟ 558.49 ಮೀ‌.

ಜೋಯಿಡಾ : ತಾಲ್ಲೂಕಿನ ಗಣೇಶಗುಡಿಯಲ್ಲಿರುವ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟ 558.49 ಮೀ ನೀರು ಇದೆ ಎಂದು ಭಾನುವಾರ ಗಣೇಶಗುಡಿ ಕೆಪಿಸಿ ಕಾರ್ಯಾಲಯದಿಂದ ಮಾಹಿತಿ ಲಭ್ಯವಾಗಿದೆ. 564 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ ಸೂಪಾ ಜಲಾಶಯದಲ್ಲಿ ಒಳ…

Read More

ರೋಟರಿ ಕ್ಲಬ್ ವತಿಯಿಂದ ನೆಡುತೋಪು

ದಾಂಡೇಲಿ : ನಗರದ ರೋಟರಿ ಕ್ಲಬ್ ವತಿಯಿಂದ ಸ್ವದೇಶಿ ಫಲ ನೀಡುವ ನೆಡುತೋಪು ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ನೆಡುತೋಪು ಕಾರ್ಯಕ್ರಮದಡಿ 80 ಫಲ ನೀಡುವ ಮಾದರಿಗಳನ್ನು ನೆಡಲಾಯಿತು.ಇದು ಹಾರ್ನ್‌ಬಿಲ್‌ಗಳು ಮತ್ತು ಇತರ ಅನೇಕ ಪಕ್ಷಿ ಪ್ರಭೇದಗಳನ್ನು ಆಕರ್ಷಿಸಲಿದೆ. ಈ…

Read More

ಸ್ಕೂಟಿ ಸ್ಕಿಡ್: ಚಿಕಿತ್ಸೆ ಫಲಿಸದೇ ಮಹಿಳೆ ಸಾವು

ಕುಮಟಾ: ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದ ಬೆಟ್ಕುಳ್ಳಿಯ ಗುಲ್ಬಾಮ್ (35) ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಜು. 30ರಂದು ಕುಮಟಾದಿಂದ ಅಂಕೋಲಾ ಕಡೆ ಆದಮ್ ಮುಲ್ಲಾ ಓಡಿಸುತ್ತಿದ್ದ ಸ್ಕೂಟಿಯಲ್ಲಿ ಆತನ ಪತ್ನಿ ಗುಲ್ಬಾಮ್ ಹಿಂದೆ ಕೂತಿದ್ದರು. ಬೆಟ್ಕುಳಿ ಗ್ರಾಮದ ಕಮಾನಿನ ಎದುರು…

Read More

ಹಸಿರು ಮತ್ತು ಪರಿಸರ ಜಾಗೃತವಾಗಲಿ: ಬ್ರಹ್ಮಾನಂದ ಸ್ವಾಮೀಜಿ

ಭಟ್ಕಳ : ಅರಣ್ಯವಾಸಿಗಳಿಂದ ಹಮ್ಮಿಕೊಂಡ ದಶ ಲಕ್ಷ ಗಿಡ ನೆಡುವ ಅಭಿಯಾನದಿಂದ ನಿಸರ್ಗದಲ್ಲಿ ಹಸಿರು ಮತ್ತು ಪರಿಸರ ಜಾಗೃತಕ್ಕೆ ಪೂರಕವಾಗಲಿ. ಈ ದಿಸೆಯಲ್ಲಿ ಕಾರ್ಯಕ್ರಮ ಯಶಸ್ಸಾಗಲಿ ಎಂದು ರಾಮ ಕ್ಷೇತ್ರ ಮಹಾ ಸಂಸ್ಥಾನದ ಗುರುಗಳಾದ ಬ್ರಹ್ಮಾನಂದ ಸ್ವಾಮೀಜಿ ನುಡಿದರು.…

Read More

ಇಂಡಿಯಾ ಸ್ಕೇಟ್ ಗೇಮ್ಸ್‌ನಲ್ಲಿ ಅಕ್ಕ-ತಂಗಿಯರ ಅಪೂರ್ವ ಸಾಧನೆ

ಶಿರಸಿ: ಇತ್ತೀಚೆಗೆ ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಇಂಡಿಯಾ ಸ್ಕೇಟ್ ಗೇಮ್ಸ್ 2024 ಕ್ರೀಡಾಕೂಟದಲ್ಲಿ ಶಿರಸಿಯ ಕುವರಿಯರು ಅಪೂರ್ವ ಸಾಧನೆ ಗೈದಿದ್ದಾರೆ. ಕರ್ನಾಟಕ ತಂಡ ಪ್ರತಿನಿಧಿಸಿದ ಕುಮಾರಿ ಅಕ್ಷರಾ…

Read More
Back to top