ದಾಂಡೇಲಿ : ಅಂತರರಾಷ್ಟ್ರೀಯ ಯುವ ದಿನಾಚರಣೆಯ ಹಿನ್ನಲೆಯಲ್ಲಿ ನಗರದ ರೋಟರಿ ಕ್ಲಬ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಡಿ ರೋಟರಿ ಶಾಲೆಯಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು…
Read Moreeuttarakannada.in
ವೈನಾಡ್ ದುರಂತ : ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಟಿ.ಆರ್.ಚಂದ್ರಶೇಖರ್ 50,000/- ರೂ.ದೇಣಿಗೆ
ದಾಂಡೇಲಿ : ನಗರದ ಹಿರಿಯ ಸಮಾಜಸೇವಕರು, ಉದ್ಯಮಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಟಿ.ಆರ್ ಚಂದ್ರಶೇಖರ್ ಕೇರಳದ ವೈನಾಡ್ ನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ: 50,000/- ದೇಣಿಗೆಯನ್ನು…
Read Moreರೋಟರಿ ಕ್ಲಬ್‌ನಿಂದ ಪ್ರಕೃತಿ ಶಿಕ್ಷಣ ಕಾರ್ಯಕ್ರಮ
ದಾಂಡೇಲಿ : ವಿಶ್ವ ಆನೆಗಳ ದಿನಾಚರಣೆಯ ನಿಮಿತ್ತ ನಗರದ ರೋಟರಿ ಕ್ಲಬ್ ಆಶ್ರಯದಡಿ ರೋಟರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಕೃತಿ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಆನೆಗಳು ಮತ್ತು ಅವುಗಳ ಕಾರಿಡಾರ್‌ಗಳನ್ನು ರಕ್ಷಿಸುವ…
Read Moreಹರ್ ಘರ್ ತಿರಂಗ ಅಭಿಯಾನ :ಭಟ್ಕಳ ಬಿಜೆಪಿಯಿಂದ ಬೈಕ್ ರ‌್ಯಾಲಿ
ಭಟ್ಕಳ: ಬಿಜೆಪಿ ಮಂಡಲ ಮತ್ತು ಯುವ ಮೋರ್ಚಾ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹರ್ ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ತಿರಂಗ ಯಾತ್ರೆಯ ಬೈಕ್ ರ‌್ಯಾಲಿಯು ಯಶಸ್ವಿಯಾಗಿ ನಡೆಯಿತು. ಬಿಜೆಪಿ ಬೈಕ್ ರ‌್ಯಾಲಿಗೂ ಮುನ್ನ ಮಾತನಾಡಿದ ಮಾಜಿ…
Read Moreವಿವಿಧ ಬೇಡಿಕೆಗಳ ಈಡೇರಿಕೆಗೆ ಕರವೇಯಿಂದ ಮನವಿ ಸಲ್ಲಿಕೆ
ದಾಂಡೇಲಿ : ದಾಂಡೇಲಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಬೇಕು, ಸ್ಥಗಿತಗೊಂಡಿರುವ ಮಂಗಳೂರು ಮತ್ತು ಪೂನಾ ಬಸ್ ಸಂಚಾರವನ್ನು ಪುನರಾರಂಭಿಸಬೇಕು ಹಾಗೂ ದಾಂಡೇಲಿಯಿಂದ ಧಾರವಾಡಕ್ಕೆ ಇನ್ನು ಹೆಚ್ಚಿನ ಬಸ್ ವ್ಯವಸ್ಥೆಯನ್ನು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ…
Read Moreನೆಲಸಿರಿ ಆರ್ಗ್ಯಾನಿಕ್ ಹಬ್: TRENDY TUESDAY- ಜಾಹೀರಾತು
ನೆಲಸಿರಿ ಆರ್ಗ್ಯಾನಿಕ್ ಹಬ್ TRENDY TUESDAY ದಿನಾಂಕ 13 ಆಗಸ್ಟ್ 2024 ರಂದು ಸಿರಿಧಾನ್ಯಗಳ ಕಿಚಡಿ ಮಿಕ್ಸ್, ಬಿಸಿಬೇಳೆ ಬಾತ್ ಮಿಕ್ಸ್, ಪೊಂಗಲ್ ಮಿಕ್ಸ್, ಇಡ್ಲಿ ಮಿಕ್ಸ್, ದೋಸೆ ಮಿಕ್ಸ್ ಮತ್ತು ಉಪ್ಮಾ ಮಿಕ್ಸ್ ಅಲ್ಲದೇ ಬೇರೆ ಬೇರೆ…
Read Moreಸುಜ್ಞಾನ ಸೇವಾ ಫೌಂಡೇಶನ್‌ನಿಂದ ಮುದ್ದುಕೃಷ್ಣ ವೇಷ ಫೋಟೊ ಸ್ಪರ್ಧೆ
ಯಲ್ಲಾಪುರ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸುಜ್ಞಾನ ಸೇವಾ ಫೌಂಡೇಶನ್(ರಿ) ಉತ್ತರಕನ್ನಡ ವತಿಯಿಂದ ನಾಲ್ಕನೇ ವರ್ಷದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ-2024 ಆಯೋಜಿಸಲಾಗಿದೆ. ಈ ಸ್ಪರ್ಧೆಯನ್ನು ಗೌತಮ್ ಜ್ಯುವೆಲರ್ಸ್ ಯಲ್ಲಾಪುರ, ಟಿ.ಎಸ್.ಎಸ್. ಶಿರಸಿ, ಹಾಂಗ್ಯೋ ಐಸ್ ಕ್ರೀಂ…
Read MoreTMS: ಹಸಿ ಅಡಿಕೆ ಟೆಂಡರ್ ಪ್ರಾರಂಭ- ಜಾಹೀರಾತು
ಮಳೆಗಾಲದ ಹಸಿ ಅಡಿಕೆ ಟೆಂಡರ್ 12-08-2024 ಸೋಮವಾರದಿಂದ ಪ್ರಾರಂಭ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಹಸಿ ಅಡಿಕೆ ಟೆಂಡರ್ ಇರುತ್ತದೆ. ಮಳೆಗಾಲದ ಗೋಟು ಅಡಿಕೆ, ಹಸಿರು ಅಡಿಕೆ, ಬತ್ತಡಿಕೆ ಹಾಗೂ ಕೊಳೆ ಅಡಿಕೆ ಪ್ರತ್ಯೇಕಿಸಿ ತರಬೇಕಾಗಿ ವಿನಂತಿ.…
Read Moreಅರಣ್ಯ ಸಚಿವರ ಟಿಪ್ಪಣಿಯಲ್ಲಿ ಕಾನೂನು ಉಲ್ಲಂಘನೆ: ರವೀಂದ್ರ ನಾಯ್ಕ್
ಭಟ್ಕಳ: ಅನಧೀಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಮಾನದಂಡ 2015ಕ್ಕೆ ನಿಗದಿಗೊಳಿಸಿ ಇತ್ತೀಚಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹೊರಡಿಸಿದ ಟಿಪ್ಪಣಿಯು ಸುಪ್ರೀಂ ಕೋರ್ಟ ಆದೇಶ ಮತ್ತು ಕಾನೂನು ಉಲ್ಲಂಘನೆ ಆಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ…
Read Moreಸದೃಢ ಹೃದಯಕ್ಕಾಗಿ ಪ್ರತಿದಿನ ಧ್ಯಾನ, ವ್ಯಾಯಾಮ ಅತ್ಯವಶ್ಯ: ಡಾ.ಜಿ.ವಿ.ಭಟ್
ದಾಂಡೇಲಿಯಲ್ಲಿ ಉಚಿತ ಹೃದಯರೋಗ ತಪಾಸಣಾ ಶಿಬಿರ ಯಶಸ್ವಿ ದಾಂಡೇಲಿ : ಹುಬ್ಬಳ್ಳಿಯ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಡಾ.ಭಟ್ ಆಸ್ಪತ್ರೆ ದಾಂಡೇಲಿ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಡಿ ನಗರದ ಕರ್ನಾಟಕ ಸಂಘದ…
Read More