
ಮಳೆಗಾಲದ ಹಸಿ ಅಡಿಕೆ ಟೆಂಡರ್ 12-08-2024 ಸೋಮವಾರದಿಂದ ಪ್ರಾರಂಭ
ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಹಸಿ ಅಡಿಕೆ ಟೆಂಡರ್ ಇರುತ್ತದೆ.
ಮಳೆಗಾಲದ ಗೋಟು ಅಡಿಕೆ, ಹಸಿರು ಅಡಿಕೆ, ಬತ್ತಡಿಕೆ ಹಾಗೂ ಕೊಳೆ ಅಡಿಕೆ ಪ್ರತ್ಯೇಕಿಸಿ ತರಬೇಕಾಗಿ ವಿನಂತಿ.
◼️ ಟೆಂಡರ್ ಡಿಕ್ಲರ್ ಸಮಯ ಮಧ್ಯಾಹ್ನ 03.00 ಘಂಟೆಗೆ
◼️ವಿಕ್ರಿಗೆ ತಂದಂತಹ ಖಾಲಿ ಚೀಲವನ್ನು ಪರತ್ ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಘದ ಸೇಲಯಾರ್ಡನ್ನು ಸಂಪರ್ಕಿಸಿರಿ
📱 Tel:+919448344466
ಟಿ.ಎಂ.ಎಸ್. ಶಿರಸಿ