Slide
Slide
Slide
previous arrow
next arrow

ಕೆಡಿಸಿಸಿ: ಸ್ವಾತಂತ್ರ್ಯೋತ್ಸವದ ಶುಭಾಶಯಗಳು- ಜಾಹೀರಾತು

ಕೆನರಾ ಡಿ ಸಿ ಸಿ ಬ್ಯಾಂಕ್ ಲಿ., ಪ್ರಧಾನ ಕಚೇರಿ, ಶಿರಸಿ ನಾಡಿನ ಸಮಸ್ತ ಜನತೆಗೆ 78 ನೇ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು ಶುಭಕೋರುವವರು:ಆಡಳಿತ ಮಂಡಳಿಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಒಪರೇಟಿವ್ ಬ್ಯಾಂಕ್ ಅ., ಪ್ರಧಾನ ಕಚೇರಿ, ಶಿರಸಿ

Read More

ಚೇತನಾ ಪ್ರಿಂಟಿಂಗ್ ಪ್ರೆಸ್ ನೂತನ ಅಧ್ಯಕ್ಷರಾಗಿ ಹುಳಗೋಳ, ಉಪಾಧ್ಯಕ್ಷರಾಗಿ ಕೆಶಿನ್ಮನೆ ಅವಿರೋಧ ಆಯ್ಕೆ

ಶಿರಸಿ : ಕಳೆದ ಮೂರು ದಶಕಗಳಿಂದ ಮುದ್ರಣ ಕಾರ್ಯದಲ್ಲಿ ಜಿಲ್ಲೆಯ ಗಮನ ಸೆಳೆಯುತ್ತಿರುವ ಶಿರಸಿಯ ದಿ ಚೇತನಾ ಪ್ರಿಂಟಿಂಗ್ & ಪಬ್ಲಿಷಿಂಗ್ ಕೋ-ಒಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಜಿ. ಎಂ ಹೆಗಡೆ ಹಾಗೂ ಉಪಾಧ್ಯಕ್ಷರಾಗಿ ಸುರೇಶ್ಚಂದ್ರ ಹೆಗಡೆ…

Read More

ಸಾಮಾಜಿಕ ಜಾಲತಾಣ ಪ್ರಭಾವ: ದಾನಿಗಳ ನೆರವಿನಿಂದ ಹೊಸ ಬದುಕಿನ ಹಾದಿ ತುಳಿದ ಯಲ್ಲಪ್ಪ

ಸಂದೇಶ್ ಎಸ್.ಜೈನ್ ದಾಂಡೇಲಿ : ಕಳೆದ ಕೆಲವು ತಿಂಗಳುಗಳಿಂದ ಹದಗೆಟ್ಟಿದ್ದ ಗೂಡ್ಸ್ ಆಟೋದಲ್ಲಿಯೆ ಉಂಡು ತಿಂದು ಮಲಗುತ್ತಿದ್ದ ಯಲ್ಲಪ್ಪನವರ ಕಣ್ಣೀರ ಬದುಕಿನ ಬಗ್ಗೆ ನೋಡಿ ತಿಳಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ಸಿಬ್ಬಂದಿ ಮಹಾದೇವ ಅವರು…

Read More

ಆ.15ಕ್ಕೆ ಗುರುವಂದನೆ: ನಾದಪೂರ್ಣಿಮಾ ಕಾರ್ಯಕ್ರಮ

ಯಲ್ಲಾಪುರ: ಸ್ವರಮಾಧುರಿ ಸಂಗೀತ ವಿದ್ಯಾಲಯ ಯಲ್ಲಾಪುರ ಇದರ ವಿದ್ಯಾರ್ಥಿಗಳಿಂದ ಗುರುಪೂರ್ಣಿಮೆಯ ನಿಮಿತ್ತ ಸಂಗೀತ ಗುರು ದಿ.ಪಂ.ಸಂದೀಪ ಉಡುಪ ಅವರಿಗೆ ಗುರುವಂದನೆ ಹಾಗೂ ನಾದಪೂರ್ಣಿಮಾ ಕಾರ್ಯಕ್ರಮ ಆ.15 ರಂದು ನಡೆಯಲಿದೆ. ತಟಗಾರ ಜೋಡಳ್ಳದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಬೆಳಗ್ಗೆ 9ರಿಂದ…

Read More

ತಡೆಗೋಡೆ ಸಂಪೂರ್ಣ ನಾಶ: ಶಾಶ್ವತ ಪರಿಹಾರಕ್ಕಾಗಿ ಸಚಿವ ವೈದ್ಯರಿಗೆ ಮನವಿ ಸಲ್ಲಿಕೆ

ಹೊನ್ನಾವರ: ತಾಲೂಕಿನ ಕರ್ಕಿ ತೊಪ್ಪಲಕೇರಿ, ಹೆಗಡೆಹಿತ್ಲ ದಂಡೆಗೆ ಹಾಕಿರುವ ತಡೆಗೋಡೆ ಸಂಪೂರ್ಣ ನಾಶಗೊಂಡಿದ್ದು, ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರ ದೊರಕಿಸಿ ಕೊಡುವ ಬಗ್ಗೆ ಅಲ್ಲಿನ ಗ್ರಾಮಸ್ಥರು ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ…

Read More

ಅಮುಲ್ ನೂತನ ಪ್ರಾಡಕ್ಟ್‌ಗಳು ಲಭ್ಯ- ಜಾಹೀರಾತು

‘ಅಮುಲ್‌’ ಶಿರಸಿ ಜನರಿಗೆ ಇನ್ನಷ್ಟು ಹತ್ತಿರ ಅಮುಲ್‌ ಇದೀಗ ನೂತನ ಪ್ರಾಡಕ್ಟ್ ಗಳನ್ನು ದೇಶಾದ್ಯಂತ ಪರಿಚಯಿಸಿದೆ. ಅಮುಲ್‌ ಹಾಲು, ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಸೇರಿದಂತೆ ಇನ್ನೂ ಅನೇಕ ಪ್ರಾಡಕ್ಟ್ ಗಳು.. ನಿತ್ಯದ ಅವಶ್ಯಕತೆಗಳು ಒಂದೇ ಸೂರಿನಡಿಯಲ್ಲಿ ನಿಮ್ಮ…

Read More

ಟಿಎಸ್ಎಸ್ ಆಡಳಿತ ಮಂಡಳಿಗೆ ಆಡಳಿತ ನಡೆಸಲು ಅಧಿಕಾರವಿಲ್ಲ; ಮನವಿ ಸಲ್ಲಿಕೆ

ವಿಶೇಷ ಅಧಿಕಾರಿ ನೇಮಕ ಆದೇಶ ಮಾತ್ರ ರದ್ದು | ಡಿಆರ್ ಕೋರ್ಟ್ ಆದೇಶದಂತೆ ಚುನಾವಣಾ ಪ್ರಕ್ರಿಯೆ ನಡೆಸಲು ಮನವಿ ಶಿರಸಿ: ಇತ್ತಿಚಿಗಷ್ಟೇ ಹೊರಬಿದ್ದಿರುವ ಮೇಲ್ಮನವಿ ಆದೇಶದಲ್ಲಿ ಸಂಸ್ಥೆಗೆ ವಿಶೇಷಾಧಿಕಾರಿ ನೇಮಕಕ್ಕೆ ಮಾತ್ರ ರದ್ದಾಗಿದ್ದು, ಅಧ್ಯಕ್ಷರನ್ನು ಒಳಗೊಂಡಂತೆ ಟಿಎಸ್‌ಎಸ್‌ ಸಂಸ್ಥೆಯ…

Read More

ಮನೋಜ್ಞವಾಗಿ ಮೂಡಿಬಂದ ‘ಅಂಗದ-ಸಂಧಾನ’ ತಾಳಮದ್ದಳೆ

ಸಿದ್ದಾಪುರ: ತಾಲೂಕಿನ ಕಾನಸೂರಿನ ಯಕ್ಷಪ್ರೇಮಿ ದಿ. ನಾಗೇಶ ಶೇಟರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಸಂತೋಷಶೇಟರ ಪ್ರಾಯೋಜಕತ್ವದಲ್ಲಿ ಏರ್ಪಟ್ಟ ತಾಳಮದ್ದಳೆ “ಅಂಗದ-ಸಂಧಾನ” ಮನೋಜ್ಞವಾಗಿ ಮೂಡಿಬಂತು. ನಾಟ್ಯಾಚಾರ್ಯ ಶಂಕರ ಭಟ್ಟರ ಅಂಗದ ಹಾಗೂ ಸುಬ್ರಾಯ ಹೆಗಡೆ ಕೆರೆಕೊಪ್ಪರವರ ರಾವಣ    ಇವರಿಬ್ಬರ…

Read More

ಚಿಣ್ಣರ ಛದ್ಮವೇಷ ಸ್ಪರ್ಧೆ ಯಶಸ್ವಿ

ಯಲ್ಲಾಪುರ: ಪಟ್ಟಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಛದ್ಮವೇಷ ಸ್ಪರ್ಧಾ ಕಾರ್ಯಕ್ರಮ ಮಂಗಳವಾರ ನಡೆಯಿತು.‌ ಒಂದನೇ ಫಾದರ್ ಪೀಟರ್ ಕರ್ನೇರಿಯೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಫಾದರ್ ರೊಯ್ಯಸ್ಟನ್ ಗೊನ್ಸಾಲ್ವೀಸ್, ಶಿಕ್ಷಕ ವೃಂದ ಹಾಗೂ ಸ್ಪರ್ಧಿಗಳ ಪಾಲಕರು ಉಪಸ್ಥಿತರಿದ್ದರು.…

Read More

ಸೆ.14ಕ್ಕೆ ಲೋಕ್ ಅದಾಲತ್

ಯಲ್ಲಾಪುರ: ಸಣ್ಣಪುಟ್ಟ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದ್ದು ಅದಕ್ಕಾಗಿ ಸೆ.14ರಂದು ಲೋಕ್ ಅದಾಲತ್ ಹಮ್ಮಿಕೊಂಡಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ. ಹಳ್ಳಕಾಯಿ ಹೇಳಿದರು. ಅವರು ನ್ಯಾಯಾಲಯದ ಆವರಣದಲ್ಲಿ ಸೋಮವಾರ ಸಂಜೆ ಈ…

Read More
Back to top