Slide
Slide
Slide
previous arrow
next arrow

ಈಜು ಸ್ಪರ್ಧೆ: ಶಾಲಾ ಶಿಕ್ಷಕ ಶ್ಯಾಮಸುಂದರ ರಾಷ್ಟ್ರ ಮಟ್ಟಕ್ಕೆ

ಸಿದ್ದಾಪುರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆ. 17,18,19ರಂದು ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಸಿದ್ದಾಪುರ ತಾಲೂಕಿನ ಇಳಿಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ಯಾಮಸುಂದರ ಜಿ. ವಯಕ್ತಿಕ ಎಲ್ಲ ವಿಭಾಗಗಳಲ್ಲಿ ಸ್ವರ್ಣ…

Read More

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸಿದ್ದಾಪುರ: ತಾಲೂಕಿನ ಭತ್ತ ಬೆಳೆದ ರೈತರಿಂದ 2024-25ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಕೃಷಿ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.ಸ್ವಂತ ಜಮೀನು ಹೊಂದಿರುವುದರೊಂದಿಗೆ ಬೇಸಾಯದಲ್ಲಿ ತೊಡಗಿರುವವರಾಗಿರಬೇಕು. ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಮತ್ತು ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ಮಹಿಳೆಯರಿಗೆ…

Read More

ಸೋಲಾರ್ ಬ್ಯಾಟರಿ ಕಳ್ಳತನ: ದೂರು ದಾಖಲು

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಎದುರು ಹಾಗೂ ಮುಠ್ಠಳ್ಳಿಯಲ್ಲಿ ಅಳವಡಿಸಿದ್ದ ಸೋಲಾರ ಲೈಟಿನ ಬ್ಯಾಟರಿಯನ್ನು ಕಳ್ಳರು ಕದ್ದುಕೊಂಡು ಹೋದ ಘಟನೆ ನಡೆದಿದೆ. ವಾಜಗದ್ದೆಯಲ್ಲಿ ಅಳವಡಿಸಿದ್ದ ಹಾಗೂ ಮುಠ್ಠಳ್ಳಿಯಲ್ಲಿ ಅಳವಡಿಸಿದ್ದ ಸೋಲಾರ್ ಲೈಟಿನ ಬ್ಯಾಟರಿಯನ್ನು…

Read More

ಯಲ್ಲಾಪುರ ಪ.ಪಂ.ಚುನಾವಣೆ: ಬಿಜೆಪಿಗೆ ಮತ ನೀಡಲು ಶಾಸಕ ಹೆಬ್ಬಾರ್‌ಗೆ ವಿಪ್ ಜಾರಿ

ಯಲ್ಲಾಪುರ: ಯಲ್ಲಾಪುರ ಪಟ್ಟಣ ಪಂಚಾಯತಕ್ಕೆ ಆ.21, ಬುಧವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಕೋಲಾಹಲವೆದ್ದಿದೆ. ಬಿಜೆಪಿಯಿಂದ ಆಯ್ಕೆಯಾದ ಶಾಸಕ ಶಿವರಾಮ ಹೆಬ್ಬಾರ್ ಒಲವು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನತ್ತ ವಾಲಿರುವುದರಿಂದ ಬಿಜೆಪಿ ಈ ಚುನಾವಣೆಯಲ್ಲಿ ಅವರನ್ನು ಸಂಕಟದಲ್ಲಿ ಸಿಲುಕಿಸಲು‌…

Read More

ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಯಲ್ಲಾಪುರ: ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾದಡಿ ಹೆಚ್ಚು ಹೆಚ್ಚು ಸಾರ್ವಜನಿಕ ಕಾಮಗಾರಿಗಳನ್ನು ಪ್ರಾರಂಭಿಸುವ ಮೂಲಕ ಗ್ರಾಮೀಣ ಕೂಲಿಕಾರರಿಗೆ ಕೂಲಿ ಕೆಲಸ ಒದಗಿಸಿ ನಿಗದಿತ ಮಾನವ ದಿನ ಗುರಿ ಸಾಧನೆ ಪೂರೈಸುವಂತೆ ತಾಲ್ಲೂಕಿನ ಗ್ರಾಮ…

Read More

ಸ್ವಂತ ವೆಚ್ಚದಲ್ಲಿ ಅಂಗನವಾಡಿಗಳಿಗೆ ಹಣ್ಣಿನ ಗಿಡಗಳ ವಿತರಣೆ

ಕಾರವಾರ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉತ್ತಮ ಗುಣಮಟ್ಟದ ಹಣ್ಣು ಹಾಗೂ ತೆಂಗಿನಕಾಯಿ ಸಿಗಲಿ ಎಂಬ ಉದ್ದೇಶದಿಂದ ಹಾಗೂ ಪರಿಸರ ಕಾಳಜಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಿನೋದ್ ಅಣ್ವೇಕರ್ ತಮ್ಮ ಸ್ವಂತ ವೆಚ್ಚದಲ್ಲಿ ಮಾವಿನ ಗಿಡ ಮತ್ತು ತೆಂಗಿನ…

Read More

ಪ್ರೇಕ್ಷಕರೇ ಯಕ್ಷಗಾನ ಕಲೆಯ ಜೀವಾಳ: ಗೋಡೆ ನಾರಾಯಣ ಹೆಗಡೆ

ಶಿರಸಿ: ಯಕ್ಷಗಾನ ಕಲೆಯು ಗಂಡುಮೆಟ್ಟಿನ ಕಲೆಯಾಗಿದ್ದು ಪ್ರೇಕ್ಷಕರೇ ಯಕ್ಷಗಾನ ಕಲೆಯ ಜೀವಾಳ ಎಂದು ಹಿರಿಯ ಯಕ್ಷಗಾನ ಕಲಾವಿದರಾದ ಗೋಡೆ ನಾರಾಯಣ ಹೆಗಡೆ ಹೇಳಿದರು. ಅವರು ಶಿರಸಿ ಸಮೀಪದ ಕೊಳಗಿಬೀಸ್ ಶ್ರೀ ಮಾರುತಿ ದೇವಸ್ಥಾನದಲ್ಲಿ ಅಲ್ಲಿಯ ಶ್ರೀ ಸಹಜಾನಂದ ಅವಧೂತ…

Read More

ಯಶಸ್ವಿಯಾದ ಚಿಟ್ಟಾಣಿ ‘ಯಕ್ಷ ಮುಂಗಾರು:ಹೃದಯಸ್ಪರ್ಶಿ ಸನ್ಮಾನ; ಯಕ್ಷಗಾನ ಪ್ರದರ್ಶನ

ಶಿರಸಿ: ಇಲ್ಲಿಯ ರಂಗಧಾಮದಲ್ಲಿ ಪದ್ಮಶ್ರೀ ಚಿಟ್ಟಾಣಿಯವರ ಪುತ್ರ ನರಸಿಂಹ ಚಿಟ್ಟಾಣಿ ಹಾಗೂ ಅಭಿಮಾನಿ ಬಳಗದವರು ಸೇರಿ ಆಯೋಜಿಸಿದ್ದ `ಚಿಟ್ಟಾಣಿ ಚಿಗುರು ಯಕ್ಷ ಮುಂಗಾರು’ ಕಾರ್ಯಕ್ರಮ ಹೃದಯಸ್ಪರ್ಶಿ ಸನ್ಮಾನ ಮತ್ತು ಯಕ್ಷಗಾನ ಪಾರಿಜಾತ-ನರಕಾಸುರ ವಧೆಗಳು ಅತ್ಯಂತ ಸಂಭ್ರಮದಿಂದ ನಡೆದು ಯಕ್ಷ…

Read More

ಶಿರಸಿ ರೋಟರಿಯು ಸೇವೆಗೆ ಸದಾ ಸಿದ್ಧ: ಕೆ.ಎಲ್. ಗಣೇಶ್

ಶಿರಸಿ: ನಾನು ಗಮನಿಸಿದಂತೆ ಸೇವೆಗೆ ಅನ್ವರ್ಥವೇ ಶಿರಸಿ ರೋಟರಿ. ಹಿಂದೊಮ್ಮೆ ನಾನು ಪಾಲ್ಗೊಂಡಿದ್ದ ಬೆನ್ನುಹುರಿ ಚಿಕಿತ್ಸಾ ಶಿಬಿರ ಮತ್ತದರ ಫಲಾನುಭವಿಗಳ ಚಿತ್ರಣ ಈಗಲೂ ಕಣ್ಮುಂದಿದೆ. ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಿರುವ ಶಿರಸಿ ರೋಟರಿಯ ಸೇವಾಭಾವ ನಿಜಕ್ಕೂ ಆದರ್ಶಪ್ರಾಯ ಎಂದು…

Read More

ಪಿಎಂ ಸ್ವ-ನಿಧಿ ಯೋಜನೆ: ಕಾರವಾರ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ

ಕಾರವಾರ: ಪಿಎಂ. ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಾರವಾರ ನಗರಸಭೆಯು ““Best Performing ULB-in Loan performance at State Level”…

Read More
Back to top