ಕಾರವಾರ: ಸರಕಾರಿ ಕಲಾ ಮತ್ತು ವಿಜ್ಞಾನ ಮಹವಿದ್ಯಾಲಯ (ಸ್ವಾಯತ್ತ) ಕಾರವಾರ, ಹಿಂದಿ ಅಧ್ಯಯನ ವಿಭಾಗದಿಂದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಡಿ.16 ರಂದು ಬೆಳಗ್ಗೆ 10 ಗಂಟೆಗೆ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ವಿಚಾರ ಸಂಕೀರಣದಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದ…
Read Moreeuttarakannada.in
ಅರಣ್ಯ ವಲಯ ಅತಿಕ್ರಮಣ: ಅಡಕೆ,ತೆಂಗು ನೆಟ್ಟ ರೈತನಿಗೆ ನೋಟೀಸ್ ಜಾರಿ
ಹೊನ್ನಾವರ : ಹೊನ್ನಾವರ ಅರಣ್ಯ ವಿಭಾಗದ ಹೊನ್ನಾವರ ಅರಣ್ಯ ವಲಯದಲ್ಲಿ ಚಿಕ್ಕನಕೋಡ ಗ್ರಾಮದ ಅರಣ್ಯ ಸ.ನಂ.251 ನೇದರ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿಗಳು ಗಸ್ತು ಸಂಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಚಿಕ್ಕನಕೋಡಿನ ರಾಜು ತಿಪ್ಪಯ್ಯ ನಾಯ್ಕ ಇವರು ದಟ್ಟ ಅರಣ್ಯದಲ್ಲಿ 05-28-00 ಎಕರೆ…
Read Moreಕೈಮುರಿತಕ್ಕೊಳಕಾದ ಮಗುವಿನ ಚಿಕಿತ್ಸೆ ಜವಾಬ್ದಾರಿ ಹೊತ್ತ ಮಾಸ್ತಪ್ಪ ನಾಯ್ಕ್
ಭಟ್ಕಳ: ಆಟವಾಡುತ್ತಿದ್ದ ವೇಳೆ ಬಿದ್ದು ತನ್ನ ತನ್ನ ಬಲಗೈ ಮುರಿದುಕೊಂಡ ನಾಲ್ಕು ವರ್ಷದ ಮಗುವಿನ ಚಿಕಿತ್ಸೆಯ ಪೂರ್ತಿ ಹಣವನ್ನು ಉದ್ಯಮಿ ಮಾಸ್ತಪ್ಪ ನಾಯ್ಕ ನೀಡುವ ಮೂಲಕ ಬಡವರ ಮೇಲಿನ ಕಾಳಜಿ ಮತ್ತು ಪ್ರೀತಿಯನ್ನು ತೋರಿಸಿದ್ದಾರೆ. ಭಟ್ಕಳ ತಾಲೂಕಿನ ಬೈಲೂರು…
Read Moreಮುಂದುವರೆದ ಚಿರತೆ ದಾಳಿ: ಬೈಕ್ ಸವಾರನಿಗೆ ಗಾಯ
ಹೊನ್ನಾವರ : ತಾಲೂಕಿನ ಸಂತೆಗುಳಿ ಹತ್ತಿರ ಬುಧವಾರ ಸಂಜೆ ಮತ್ತೆ ಚಿರತೆ ದಾಳಿ ನಡೆಸಿದ್ದು, ಬೈಕ್ ಸವಾರನ ಕಾಲಿಗೆ ಪರಚಿ ಗಾಯಗೊಳಿಸಿದೆ. ಹೊಸಾಕುಳಿ ಗ್ರಾಮದ ವಿಲಾಯ್ತಿಯ ರವಿ ಶಂಭು ಹೆಗಡೆ ಇವರು ಚಿರತೆ ದಾಳಿಗೆ ಒಳಗಾದವರಾಗಿದ್ದಾರೆ. ಸಂತೆಗುಳಿ ಹೊನ್ನಾವರ…
Read Moreಆಶ್ರಯ ಸಮಿತಿ ಸದಸ್ಯರ ಕಡೆಗಣನೆಗೆ ಆಕ್ಷೇಪ
ದಾಂಡೇಲಿ : ನಗರದ ಅಂಬೇವಾಡಿಯಲ್ಲಿ ಜಿ+2 ಆಶ್ರಯಮನೆಗಳ ನಿರ್ಮಾಣ ಕಾಮಗಾರಿಯ ಪರಿಶೀಲನೆಗೆ ಕರ್ನಾಟಕ ಗೃಹ ಮಂಡಳಿಯ ಆಯುಕ್ತರಾದ ಕವಿತಾ ಮನ್ನಿಕೇರಿಯವರು ಡಿಸೆಂಬರ್ 11ರಂದು ಬಂದಿರುವಂತಹ ಸಂದರ್ಭದಲ್ಲಿ ಆಶ್ರಯ ಸಮಿತಿಯ ಸದಸ್ಯರಿಗೆ ಯಾವುದೇ ಮಾಹಿತಿಯನ್ನು ನೀಡದೆ ಕಡೆಗಣಿಸಿರುವುದಕ್ಕೆ ಆಶ್ರಯ ಸಮಿತಿಯ…
Read Moreರೋಟರಿ ಕ್ಲಬ್ ವತಿಯಿಂದ ಶಾಲೆಗಳಿಗೆ ಬೆಂಚ್ – ಡೆಸ್ಕ್ ವಿತರಣೆ
ದಾಂಡೇಲಿ : ರೋಟರಿ ಕ್ಲಬ್ ವತಿಯಿಂದ ನಗರದ ಮೂರು ಅನುದಾನಿತ ಶಾಲೆಗಳಿಗೆ ಅಂದಾಜು ರೂ.8 ಲಕ್ಷ ಸಹಾಯ ಧನದಡಿ ಬೆಂಚ್ ಡೆಸ್ಕ್‌ಗಳನ್ನು ಗುರುವಾರ ವಿತರಿಸಲಾಯಿತು. ನಗರದ ರೋಟರಿ ಶಾಲೆಗೆ 51, ಕನ್ಯಾ ವಿದ್ಯಾಲಯಕ್ಕೆ 20 ಮತ್ತು ನಗರದ ಜನತಾ…
Read Moreಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡ್‌ಗೆ ಆಹ್ವಾನ
ಸಿದ್ದಾಪುರ : ತಾಲ್ಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಹಿರಿಯ ಸಾಹಿತಿಗಳು, ನಿವೃತ್ತ ಶಿಕ್ಷಕರೂ ರಾಷ್ಟ್ರ ಪ್ರಶಸ್ತಿ ಪಡೆದ ಜಿ.ಜಿ. ಹೆಗಡೆ ಬಾಳಗೋಡ್ ಹಾಗೂ ಪತ್ನಿ ಸ್ವರ್ಣಲತಾ ಶಾನಬಾಗ ಇವರಿಗೆ ಸಾಹಿತ್ಯ ಪರಿಷತ್ತಿನ ಸಂಪ್ರದಾಯದಂತೆ…
Read Moreಅಪ್ರಾಪ್ತ ವಿದ್ಯಾರ್ಥಿಗಳಿಂದ ಅಡ್ಡಾದಿಡ್ಡಿ ಬೈಕ್ ರೈಡ್
ಹೊನ್ನಾವರ : ತಾಲೂಕಿನಲ್ಲಿ ಬೇಕಾಬಿಟ್ಟಿ ಬೈಕ್ ಚಲಾವಣೆ ಮಾಡುತ್ತಿದ್ದ ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳಿಗೆ ಹೊನ್ನಾವರ ಪೊಲೀಸರು ಬಿಸಿ ಮುಟ್ಟಿಸಿದ ಘಟನೆ ಗುರುವಾರ ನಡೆದಿದೆ. ಪಟ್ಟಣದ SDM ಕಾಲೇಜ್ ಬಳಿ ಕಾಲೇಜ್ ವಿದ್ಯಾರ್ಥಿಗಳ ವಾಹನ ತಡೆದು ಪರಿಶೀಲಿಸಿ ಒಟ್ಟು 7…
Read Moreಶ್ರೀಮನ್ನೆಲೆಮಾವು ಮಠದಲ್ಲಿ ಸಂಪನ್ನಗೊಂಡ ಗೀತಾಜಯಂತಿ
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಡಿ:11, ಬುಧವಾರದಂದು ಗೀತಾಜಯಂತಿಯ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ದಿವ್ಯ ಸಾನ್ನಿದ್ಯವನ್ನು ಅನುಗ್ರಹಿಸಿದ್ದರು. ವೈದಿಕರು ಮತ್ತು…
Read Moreಸಾತ್ವಿಕ್ ಫುಡ್ಸ್- ಜಾಹೀರಾತು
“ಸಾತ್ವಿಕ” ಮಕ್ಕಳ ಆಹಾರ ಎಲ್ಲಾ ಔಷಧಿ ಅಂಗಡಿಗಳಲ್ಲಿ ಲಭ್ಯ. ಸಾತ್ವಿಕ್ ಫುಡ್ಸ್ಬೆಳ್ಳೇಕೇರಿ, ಶಿರಸಿ📱 08384239156
Read More