ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಕರ್ನಾಟಕ ರಾಜ್ಯ ಚದುರಂಗ ಸಂಘದ ಶುಭ ಚಿಹ್ನೆಯೊಂದಿಗೆ ಜ:5, ಭಾನುವಾರ ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಪಂದ್ಯಾವಳಿಯು…
Read Moreeuttarakannada.in
ಬ್ಯಾಂಕಿಂಗ್, ಹಣಕಾಸು, ವಿಮಾ ಸೇವೆಗಳ ಕುರಿತು ತರಬೇತಿ
ಸಿದ್ದಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾಪುರದಲ್ಲಿ ಬ್ಯಾಂಕಿಂಗ್ ಹಣಕಾಸು ಮತ್ತು ವಿಮಾ ಸೇವೆಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಬಿಎ ಹಾಗೂ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕಾಲೇಜಿನ ಉದ್ಯೋಗ ಕೋಶ, ಅರ್ಥಶಾಸ್ತ್ರ ವಿಭಾಗ…
Read Moreರಾಷ್ಟ್ರೀಯ ವುಶು ಕುಂಗ್ ಫು ಚಾಂಪಿಯನ್‌ಶಿಪ್: ಯಶಸ್‌ಗೆ ಚಿನ್ನ
ಹೊನ್ನಾವರ : ಪಟ್ಟಣದ ಪ್ರಭಾತನಗರದ ಯಶಸ್ ಪ್ರಭಾಕರ್ ಮೇಸ್ತಾ ಒಡಿಸ್ಸಾದ ಪುರಿಯಲ್ಲಿ ನಡೆದ ಒಂಬತ್ತನೇ ರಾಷ್ಟ್ರೀಯ ವುಶು ಕುಂಗ್ ಫು ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಮತ್ತು ಬೆಸ್ಟ್ ಫೈಟರ್ ಅವಾರ್ಡ್ 2024 ಪಡೆದಿರುತ್ತಾನೆ. ಈತ ಪ್ರಭಾತನಗರದ ಹೋಲಿ…
Read MoreTMS: ಶನಿವಾರದ ವಿಶೇಷ ರಿಯಾಯಿತಿ- ಜಾಹೀರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 14-12-2024…
Read More17ವರ್ಷಗಳ ನಂತರ ಡಾನ್‌ಬಾಸ್ಕೋ ಶಾಲೆ ರಾಜ್ಯಮಟ್ಟಕ್ಕೆ
ಶಿರಸಿ: ಹೊನ್ನಾವರದಲ್ಲಿ ವಿಭಾಗ ಮಟ್ಟದ ಥ್ರೋ ಬಾಲ್ ಫ್ಲಡ್ ಲೈಟ್ ಪಂದ್ಯ ನಡೆದಿದ್ದು, 17 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಶಿರಸಿ ತಂಡದ ಪರವಾಗಿ ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿಗಳು ಥ್ರೋ ಬಾಲ್ ನಲ್ಲಿ ರಾಜ್ಯ ಮಟ್ಟಕ್ಕೆ…
Read Moreಲೋಕಾಯುಕ್ತ ಅಧಿಕಾರಿಗಳ ತಾಲ್ಲೂಕು ಭೇಟಿ ಕಾರ್ಯಕ್ರಮ
ಕಾರವಾರ: ಲೋಕಾಯುಕ್ತ ಅಧಿಕಾರಿಗಳ ತಾಲ್ಲೂಕು ಭೇಟಿ ಕಾರ್ಯಕ್ರಮವು ಡಿ.18 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಿದ್ದಾಪುರ ತಹಶೀಲ್ದಾರ ಕಚೇರಿ ಸಭಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಭರ್ತಿ ಮಾಡಿದ ದೂರುಗಳನ್ನು…
Read Moreಜಿಲ್ಲಾ ಮಟ್ಟದ ಸಿರಿಧಾನ್ಯ-ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ
ಶಿರಸಿ: ಕೃಷಿ ಇಲಾಖೆಯಿಂದ ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಡಿ. 23 ರಂದು ಬೆಳಗ್ಗೆ 10 ಗಂಟೆಗೆ ಶಿರಸಿಯ ಅರಣ್ಯ ಮಹಾವಿದ್ಯಾಲಯದ…
Read Moreಕಂಪ್ಯೂಟರ್ ಡಿಟಿಪಿ/ಗ್ರಾಫಿಕ್ ಡಿಸೈನ್ ತರಬೇತಿ: ನೇರ ಸಂದರ್ಶನ
ಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಕಂಪ್ಯೂಟರ್ ಡಿಟಿಪಿ ಕುರಿತ 45 ದಿನಗಳ ಉಚಿತ ತರಬೇತಿಯು ಡಿ.18 ರಿಂದ ಆರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು…
Read Moreಡಿ.16 ರಂದು ವಿಜಯ ದಿವಸ ಕಾರ್ಯಕ್ರಮ
ಕಾರವಾರ: ಜಿಲ್ಲಾಡಳಿತದ ವತಿಯಿಂದ ‘ವಿಜಯ ದಿವಸ’ ಕಾರ್ಯಕ್ರಮವನ್ನು ಡಿ. 16 ರಂದು ಬೆಳಗ್ಗೆ 10.30 ಗಂಟೆಗೆ ರವೀಂದ್ರನಾಥ್ ಟಾಗೋರ್ ಕಡಲತೀರದ ಯುದ್ದನೌಕಾ ವಸ್ತು ಸಂಗ್ರಹಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಉಸ್ತುವಾರಿ…
Read Moreಲಂಚ ಪಡೆದ ಅರಣ್ಯ ರಕ್ಷಕನಿಗೆ ಶಿಕ್ಷೆ ಪ್ರಕಟ
ಕಾರವಾರ: ಬಾವಿ ತೋಡುವುದನ್ನು ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸುವುದಾಗಿ ತಿಳಿಸಿ ರೂ.10,000 ಲಂಚಕ್ಕೆ ಬೇಟಿಕೆ ಇಟ್ಟ ಅರಣ್ಯ ರಕ್ಷಕನಿಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ -1988 ರ ಕಲಂ 7, ರಡಿ 1 ವರ್ಷಗಳ ಕಠಿಣ ಕಾರಾಗೃಹ…
Read More