ಹಳಿಯಾಳ: ಕಾರವಾರ- ಜೊಯಿಡಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿ ಜನ ಸೇವೆ ಸಲ್ಲಿಸಿದ್ದ ಮಾಜಿ ಶಾಸಕರು, ಸಚಿವರು, ಪಕ್ಷದ ಹಿರಿಯ ನಾಯಕರು, ಆತ್ಮೀಯರು ಆಗಿದ್ದ ಪ್ರಭಾಕರ ರಾಣೆ ಅಸ್ತಂಗತರಾಗಿರುವ ಸುದ್ದಿ ತುಂಬಾ ಆಘಾತವನ್ನುಂಟು ಮಾಡಿದೆ ಎಂದು ಶಾಸಕ ದೇಶಪಾಂಡೆ…
Read Moreeuttarakannada.in
ರಾಣೆ ನಿಧನಕ್ಕೆ ಸಂಸದ ಅನಂತಕುಮಾರ ಸಂತಾಪ
ಶಿರಸಿ: ರಾಜಕಾರಣಿ ಹಾಗೂ ಮಾಜಿ ಸಚಿವ ಪ್ರಭಾಕರ ರಾಣೆ ನಿಧನಕ್ಕೆ ಮಾನ್ಯ ಸಂಸದ ಅನಂತಕುಮಾರ ಹೆಗಡೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಅತ್ಯಂತ ಸರಳ-ಸಜ್ಜನ ರಾಜಕಾರಣಿ, ಶಿಕ್ಷಣ ಕ್ಷೇತ್ರದ ಬಗ್ಗೆ ವಿಶೇಷ ಕಲ್ಪನೆಯನ್ನು ಹೊಂದಿರುವ ಮುತ್ಸದ್ದಿ ಇಂದು ನಮ್ಮನ್ನಗಲಿದ್ದಾರೆ.ಬಾಪೂಜಿ ಗ್ರಾಮೀಣ ವಿಕಾಸ…
Read Moreಹಾಲಿನ ವಾಹನ, ಬೈಕ್ ನಡುವೆ ಅಪಘಾತ: ಗಂಭೀರ ಗಾಯಗೊಂಡ ಬೈಕ್ ಸವಾರ
ಭಟ್ಕಳ:ತಾಲೂಕಿನ ಸಬ್ಬತ್ತಿ ಬಳಿ ಹಾಲಿನ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಸವಾರನನ್ನು ಕೇರಳದ ಕಾಸರಗೋಡಿನ ನಿವಾಸಿ ರಾಜೇಶ ನಾವೂಡ ಎಂದು ಗುರುತಿಸಲಾಗಿದ್ದು ಈತ ಸಾಗರ…
Read Moreಮನಸೂರೆಗೊಂಡ ‘ನಾದ ನಾಟ್ಯೋತ್ಸವ’
ಶಿರಸಿ: ನಗರದ ಲಯನ್ಸ್ ಸಭಾಭವನದಲ್ಲಿ ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್ ಹಾಗೂ ಸುಶ್ರಾವ್ಯ ಸಂಗೀತ ವಿದ್ಯಾಲಯದ ಸಹಯೋಗದಲ್ಲಿ ನಡೆದ ನಾದ ನಾಟ್ಯೋತ್ಸವ ಕಾರ್ಯಕ್ರಮವು ಪ್ರೇಕ್ಷಕರ ಮನಸೂರೆಗೊಂಡಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಯಕ್ಷಗಾನ ಖ್ಯಾತ ಕಲಾವಿದ ಗೋಡೆ ನಾರಾಯಣ ಹೆಗಡೆಯವರು…
Read Moreಭಾವಪೂರ್ಣ,ಅರ್ಥಪೂರ್ಣ ಲಯನ್ಸ್ ಗುರುವಂದನೆ ಯಶಸ್ವಿ
ಶಿರಸಿ:ಲಯನ್ಸ್ ಕ್ಲಬ್, ಶಿರಸಿ, ಲಯನ್ಸ್ ಶಿಕ್ಷಣ ಸಂಸ್ಥೆ, ಲಿಯೋ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶ್ರೀನಿಕೇತನ ಸಹಯೋಗದಲ್ಲಿ ಅತ್ಯಂತ ಅರ್ಥಪೂರ್ಣ, ಭಾವಪೂರ್ಣವೂ ಆದ ಶಿಕ್ಷಕರ ದಿನಾಚರಣೆ ಪ್ರಯುಕ್ತದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಖಾಸಗಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಮಾದರಿ…
Read Moreಪ್ರೇಕ್ಷಕರ ಮೆಚ್ಚುಗೆ ಗಳಿಸಿದ ‘ಭಕ್ತ ಪ್ರಹ್ಲಾದ’ ನಾಟಕ
ಯಲ್ಲಾಪುರ: ತಾಲೂಕಿನ ಮಲವಳ್ಳಿಯಲ್ಲಿ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಸ್ಥಳೀಯ ಕಲಾವಿದರಿಂದ ಪ್ರದರ್ಶನಗೊಂಡ ಭಕ್ತ ಪ್ರಹ್ಲಾದ ಪೌರಾಣಿಕ ನಾಟಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ವಿ.ಪಿ.ಹೆಬ್ಬಾರ್, ರಾಜಾರಾಮ ಗಾಂವ್ಕಾರ, ಪದ್ಮಾ ಶೇಟ್, ಎಸ್.ವಿ.ಭಟ್ಟ, ಮಾಚಣ್ಣ ಗೋಪನಪಾಲ, ಶೈಲಾ ಭಟ್ಟ, ವಿಶ್ವನಾಥ ಭಟ್ಟ,…
Read Moreಯಲ್ಲಾಪುರದಲ್ಲಿ ಪ್ರಥಮ ಮೂಳೆ ಶಸ್ತ್ರಚಿಕಿತ್ಸೆ ಯಶಸ್ವಿ
ಯಲ್ಲಾಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಮೂಳೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಪಟ್ಟಣದ 60 ವರ್ಷದ ಮಹಿಳೆಯೊಬ್ಬರು ಬಿದ್ದು ಕೈಮೂಳೆ ಹಾಗೂ ಕಾಲು ಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಎಲುಬು, ಕೀಲು ತಜ್ಞ ಡಾ. ಭರತ.ಸಿ.ಪಿ, ಅರವಳಿಕೆ…
Read Moreಬ್ಯಾಗ್ ಮರಳಿಸಿದ ಹೋಟೆಲ್ ಮಾಲೀಕ: ಶ್ರೀಧರ ಶೆಟ್ಟಿ ಕಾರ್ಯಕ್ಕೆ ಮೆಚ್ಚುಗೆ
ಶಿರಸಿ: ನಗರದ ಅಂಬೇಡ್ಕರ್ ಭವನದ ಹತ್ತಿರ ಇರುವ ನ್ಯೂ ಶೆಟ್ಟಿ ಫಿಶ್ ಲ್ಯಾಂಡ್ ಹೋಟೆಲ್ ನಲ್ಲಿ ಇತ್ತಿಚೆಗೆ ಗ್ರಾಹಕರೊಬ್ಬರು ಬಿಟ್ಟುಹೋದ ಬ್ಯಾಗನ್ನು ಹೋಟೆಲ್ ಮಾಲೀಕ ಪೋಲೀಸ್ ಇಲಾಖೆ ಮೂಲಕ ಗ್ರಾಹಕರಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ಜೋಸೆಫ್…
Read Moreಸೆ.8ಕ್ಕೆ ಟಿ.ಎಂ.ಎಸ್ ವಾರ್ಷಿಕ ಸರ್ವಸಾಧಾರಣ ಸಭೆ
ಶಿರಸಿ: ಪ್ರತಿಷ್ಠಿತ ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ., ಶಿರಸಿ(ಉತ್ತರ ಕನ್ನಡ) ಸಂಘದ 2021-2022 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸೆ.8 ರ ಗುರವಾರ ಮಧ್ಯಾಹ್ನ 3.30 ಘಂಟೆಗೆ ಸಂಘದ ಸೇಲ್‌ಯಾರ್ಡ’ನಲ್ಲಿ ಕರೆಯಲಾಗಿದೆ.…
Read Moreಸೆ.9 ರಿಂದ ಶೇರು ಮಾರುಕಟ್ಟೆಯ ಉಚಿತ ಕೋರ್ಸ್: ಜಾಹೀರಾತು
ಶೇರು ಮಾರುಕಟ್ಟೆಯ ಕೋರ್ಸುಗಳನ್ನು ಸಪ್ಟೆಂಬರ್ 9 ರಿಂದ ಕನ್ನಡದಲ್ಲಿ zoom ಆ್ಯಪ್ ಮೂಲಕ ವೈಯಕ್ತಿಕವಾಗಿ ತಿಳಿಸಿ ಕೊಡಲಾಗುವುದು. ಒಂದು ವಾರದವರೆಗೆ ಉಚಿತವಾಗಿ ಮಾಹಿತಿಯನ್ನು ನೀಡಲಾಗುವುದು. Telegram link: https://t.me/+0k4Fz_EbJ7M0MGE1 WhatsApp link : https://chat.whatsapp.com/Hh3sGhhH7nyCLVYmuplL6k Mobile Number: 9483939546
Read More