Slide
Slide
Slide
previous arrow
next arrow

ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ‘ಭಕ್ತ ಪ್ರಹ್ಲಾದ’ ನಾಟಕ

300x250 AD

ಯಲ್ಲಾಪುರ: ತಾಲೂಕಿನ ಮಲವಳ್ಳಿಯಲ್ಲಿ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಸ್ಥಳೀಯ ಕಲಾವಿದರಿಂದ ಪ್ರದರ್ಶನಗೊಂಡ ಭಕ್ತ ಪ್ರಹ್ಲಾದ ಪೌರಾಣಿಕ ನಾಟಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ವಿ.ಪಿ.ಹೆಬ್ಬಾರ್, ರಾಜಾರಾಮ ಗಾಂವ್ಕಾರ, ಪದ್ಮಾ ಶೇಟ್, ಎಸ್.ವಿ.ಭಟ್ಟ, ಮಾಚಣ್ಣ ಗೋಪನಪಾಲ, ಶೈಲಾ ಭಟ್ಟ, ವಿಶ್ವನಾಥ ಭಟ್ಟ, ಶಂಕರನಾರಾಯಣ ಭಟ್ಟ, ಸುಷ್ಮಿತಾ ಭಟ್ಟ, ಪಿ.ಕೆ.ವರದ, ನಾರಾಯಣ ಭಟ್ಟ, ಅನುಷಾ ಭಟ್ಟ, ಶ್ರೀರಾಮ ಕುಂಟೆಕಳಿ, ಸುಜನಾ ಭಟ್ಟ, ಶಿವಪ್ರಸಾದ ಭಟ್ಟ, ನಂದನ ಹೆಬ್ಬಾರ, ಭುವನ್ ಗಾಂವ್ಕಾರ, ದೀಪಿಕಾ ಹೆಬ್ಬಾರ್, ರಜತ ಭಟ್ಟ, ಸಂಜಯಕುಮಾರ, ಧನ್ಯಾ ಭಟ್ಟ, ಗಣಪತಿ ಕುಣಬಿ, ಸ್ವಾತಿ ಕುಣಬಿ, ರಾಮಲಿಂಗ ಕುಣಬಿ, ಶಿವರಾಮ ಕುಣಬಿ, ಮಹಾಬಲೇಶ್ವರ ಕುಣಬಿ, ಚೇತನಾ ಕುಣಬಿ, ಸಿಂಧೂರ ಹೆಗಡೆ, ಗೌತಮಕುಮಾರ, ರೋಹಿತರಾಜ್, ನಾಗರತ್ನಾ ಕುಣಬಿ ಪಾತ್ರ ನಿರ್ವಹಿಸಿದರು.

300x250 AD

ರವಿ ಚಿಗಳ್ಳಿ ತಂಡದವರ ಸಂಗೀತ, ರಾಜಾರಾಮ ಗಾಂವ್ಕಾರ ಅವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಂಡಿತು.

Share This
300x250 AD
300x250 AD
300x250 AD
Back to top