Slide
Slide
Slide
previous arrow
next arrow

ಅಭಿನಂದನೆಗೆ ಹಾರ ಬೇಡ, ಉತ್ತಮ ಕನ್ನಡ ಪುಸ್ತಕ ನೀಡಿ; ಸಚಿವ ವಿ.ಸುನಿಲ್ ಕುಮಾರ್

ಮಂಗಳೂರು: ನನಗೆ ಅಭಿನಂದನೆ ಸಲ್ಲಿಸುವವರು, ಹಾರ-ತುರಾಯಿಗಳನ್ನು ತರಬೇಕೆಂದಿಲ್ಲ. ಬದಲಾಗಿ ಎನಾದರೊಂದು ಕೊಡಲೇಬೇಕೆಂದಿದ್ದರೆ ಒಳ್ಳೆಯ ಕನ್ನಡ ಪುಸ್ತಕ ತನ್ನಿ ಎಂದು ರಾಜ್ಯ ಸರ್ಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಹಾರದ ಬದಲಿಗೆ ಒಳ್ಲೆಯ ಪುಸ್ತಕ…

Read More

ಆ.23 ರಿಂದ ಶಾಲಾ-ಕಾಲೇಜು ಆರಂಭ; ರಾಜ್ಯಾದ್ಯಂತ ’ನೈಟ್ ಕರ್ಫ್ಯೂ’ ಜಾರಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ 3ನೇ ಅಲೆಯ ಮುನ್ಸೂಚನೆ ನೀಡಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಆಗಸ್ಟ್ 23ರಿಂದ ಶಾಲಾ-ಕಾಲೇಜು ಆರಂಭ ಮಾಡುವನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಆಗಸ್ಟ್ 23ರಿಂದ ರಾಜ್ಯದಲ್ಲಿ 9, 10, 11 ಮತ್ತು 12ನೇ ತರಗತಿ ಆರಂಭಿಸಲು…

Read More

ರಾ.ಹೆದ್ದಾರಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಚಿಂತನೆ; ಸಚಿವ ನಿತಿನ್ ಗಡ್ಕರಿ

ನವದೆಹಲಿ: ಕೇಂದ್ರ ಸರ್ಕಾರ ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಿಸಲು ದೇಶದಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೋಲಾರ್ ಪ್ಯಾನಲ್‍ಗಳನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೌರಶಕ್ತಿ ಉತ್ಪಾದನಾ ಸಾಮಥ್ರ್ಯ ಅನ್ವೇಷಣೆ,…

Read More

ಸಾಮಾಜಿಕ ಮಾಧ್ಯಮಕ್ಕಿಲ್ಲ ನಿರ್ಬಂಧ; ಕೇಂದ್ರ ಸರ್ಕಾರ

ನವದೆಹಲಿ: ಬಳಕೆದಾರರ ಸುರಕ್ಷತೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳ ಜೊತೆಗೆ ಕೇಂದ್ರ ಸರ್ಕಾರ ನಿರಂತರ ಸಂಪರ್ಕ ಸಾಧಿಸುತ್ತಿದ್ದು, ದೇಶದಲ್ಲಿ ಯಾವುದೇ ಸಾಮಾಜಿಕ ಮಾಧ್ಯಮ ಫ್ಲ್ಯಾಟ್‍ಫಾರ್ಮ್‍ಗಳನ್ನು ನಿರ್ಬಂಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಲು ಯಾವುದೇ ಸಾಮಾಜಿಕ…

Read More

ರುಚಿ-ರುಚಿಯಾದ ದೂದ್ ಪೇಡಾ ಮಾಡಿ ಸವಿಯಿರಿ

ಅಡುಗೆ ಮನೆ: ಬೇಕಾಗುವ ಸಾಮಾಗ್ರಿಗಳು: ಹಾಲು -1 ಲೀಟರ್, ಸಕ್ಕರೆ- ಒಂದುವರೆ ಕಪ್, ಏಲಕ್ಕಿ ಪುಡಿ ಚಿಟಿಕೆ. ಮಾಡುವ ವಿಧಾನ: ಒಂದು ದಪ್ಪ ತಳದ ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ದಪ್ಪಗಿನ ಒಂದು ಲೀಟರ್ ಹಾಲು ಹಾಕಿ…

Read More

“ಸಾವಜಿ ಶೈಲಿಯ ಮರಾಠಾ ಖಾನಾವಳಿ” ಊಟ ನಮ್ಮಲ್ಲಿ ಲಭ್ಯ – ಜಾಹೀರಾತು

“ಸಾವಜಿ ಶೈಲಿಯ ಮರಾಠಾ ಖಾನಾವಳಿ” ಊಟ ನಮ್ಮಲ್ಲಿ ಲಭ್ಯವಿದೆ. ವಿಶೇಷವಾಗಿ ಮಠನ್, ಕೈಮಾ, ಚಿಕನ್ ಸೇರಿದಂತೆ ಮಾಂಸಹಾರಿ ಖಾದ್ಯಗಳ ಜೊತೆಗೆ ಸ್ವಚ್ಛತೆ ಮತ್ತು ರುಚಿಗೆ ನಮ್ಮ ಆದ್ಯತೆ. ಭಾನುವಾರವೂ ತೆರೆದಿರುತ್ತದೆ. ಒಮ್ಮೆ ಭೇಟಿ ನೀಡಿ : ಸಾವಜಿ ಶೈಲಿಯ…

Read More

ವ್ಯಕ್ತಿ ವಿಶೇಷ – ಅಭಿಮನ್ಯು

ವ್ಯಕ್ತಿ ವಿಶೇಷ: ಅತಿರಥ ಮಹಾರಥರ ಗಾಥೆಯಾದ ಮಹಾಭಾರತದಲ್ಲಿ ಕಣ್ಕೋರೈಸುವ ಸಿಡಿಲಮರಿ; ಘನಘೋರ ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಸೇನೆಯ ಚಂಡಪ್ರಚಂಡ ಸೇನಾನಿಗಳನ್ನೆಲ್ಲ ಹಣ್ಣುಗಾಯಿ – ನೀರುಗಾಯಿ ಮಾಡಿ, ಕಡೆಗೆ ಕುಟಿಲತೆಗೆ ಬಲಿಯಾದ ಮೀಸೆಯೂ ಮೂಡದ ಸಿಂಹಶಿಶು. ಲೇ: ಶ್ರೀನಿವಾಸ ಉಡುಪಕೃಪೆ:…

Read More

ನಮ್ಮದು ಸಂಘರ್ಷದ ಇತಿಹಾಸ – ಸ್ವರಾಜ್ಯ @ 75

ಸ್ವರಾಜ್ಯ @ 75: ಬಳ್ಳಾರಿ ಜಿಲ್ಲೆಯ ಆದೋನಿ ತಾಲೂಕಿನ ತರಣಿಕಲ್ಲು ಗ್ರಾಮದ ಪಟೇಲನನ್ನು ಆಂಗ್ಲ ಸರ್ಕಾರವು ‘ಹಣ ಅಪಹರಿಸಿದ್ದಾನೆಂದು’ ಸುಳ್ಳು ಆರೋಪ ಹೊರಿಸಿ ಶಿಕ್ಷಿಸಿತು. ಈ ಅನ್ಯಾಯವನ್ನು ನೋಡಿ ಅಲ್ಲಿನ ಜನರು ಬ್ರಿಟಿಷರ ವಿರುದ್ಧ ಬಂಡಾಯವೆದ್ದರು. ಕ್ಯಾಂಪಬೆಲ್ ನೇತೃತ್ವದಲ್ಲಿ…

Read More

ದಿನ ವಿಶೇಷ – ‘ನಾಗರೀಕರ ಮೇಲೆ ಅಣುಬಾಂಬ್’

ದಿನ ವಿಶೇಷ: ಒಂದು ಲಕ್ಷಕ್ಕೂ ಹೆಚ್ಚಿನ ನಾಗರಿಕರನ್ನು ಒಂದೇ ಹೊಡೆತದಲ್ಲಿ ಹತ್ಯೆ ಮಾಡಿದ ಅಣ್ವಸ್ತ್ರವನ್ನು ಹಿರೊಶಿಮಾ ನಗರದ ಮೇಲೆ 6 ಆಗಸ್ಟ್ 1945 ರಂದು ಅಮೇರಿಕಾ ಪ್ರಯೋಗ ಮಾಡಿತು. ಮನುಕುಲದಲ್ಲಿ ಇಷ್ಡು ದೊಡ್ಡಮಟ್ಟದ ಮಾರಣಹೋಮ ಬೇರೆಲ್ಲೂ ನಡೆದಿಲ್ಲ. –…

Read More

ಸುವಿಚಾರ

ನ ಲಭಂತೇ ವಿನೋದ್ಯೋಗಂ ಜಂತವಃ ಸಂಪದಾಂ ಪದಮ್ಸುರಾಃ ಕ್ಷೀರೋದವಿಕ್ಷೋಭಮನುಭೂಯಾಮೃತಂ ಪಪುಃ ||ಇಹಕ್ಕೆ ಬಂದಮೇಲೆ ವಿಹಿತವಾದ ಉದ್ಯೋಗವನ್ನು ಮಾಡಲೇ ಬೇಕು. ಉದ್ಯಮವಿಲ್ಲದೆ, ಅಂದರೆ ಕೆಲಸ ಮಾಡದೇನೆ ಯಾವೊಬ್ಬ ಮಾನವನೂ ಸಂಪತ್ತನ್ನು ಹೊಂದಲಾರ. ದೇವತೆಗಳಂತಾ ದೇವತೆಗಳೇ ಅಮೃತವನ್ನು ಪಡೆಯುವುದಕ್ಕೆ ಅದೆಷ್ಟೆಲ್ಲ ಉದ್ಯಮ…

Read More
Back to top