ಶಿರಸಿ: ಭೂಮಿ ಹಕ್ಕು, ಸರ್ವಋತು ರಸ್ತೆ ಹಾಗೂ ಮೂಲಭೂತ ಸೌಲಭ್ಯದಿಂದ ವಂಚಿತರಾದ ಶಿರಸಿ ತಾಲೂಕ, ಮಂಜಗುಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಸ್ಥರ ಹಕ್ಕಿಗಾಗಿ ನಡಿಗೆ ಕಾರ್ಯಕ್ರಮವನ್ನು ನ.9 ಮುಂಜಾನೆ 9 ಗಂಟೆಗೆ ಕಿರಿಯ ಪ್ರಾಥಮಿಕ ಶಾಲೆ ಸವಲೆಯಿಂದ ಮಂಜಗುಣಿ…
Read Moreeuttarakannada.in
TSS: ರೈತ ರಕ್ಷಾ ಕವಚ- ಜಾಹಿರಾತು
ಟಿಎಸ್ಎಸ್. ಲಿ. ಶಿರಸಿ ನಿಮ್ಮ ಆರೋಗ್ಯದ ರಕ್ಷಣೆ ನಮ್ಮ ಹೊಣೆ ರೈತ ರಕ್ಷಾ ಕವಚ ಆರೋಗ್ಯ, ಕೃಷಿ ಅವಘಡ ಮತ್ತು ಪ್ರಕೃತಿ ವಿಕೋಪಗಳಲ್ಲಿ ಕೃಷಿಕರಿಗೆ ಹಾಗೂ ಅವರ ಅವಲಂಬಿತರಿಗೆ ಸಂಪೂರ್ಣ ಸುರಕ್ಷಾ ಯೋಜನೆ. ಇಂದೆ ಭೇಟಿನೀಡಿ ಟಿ. ಎಸ್…
Read Moreನ.13ಕ್ಕೆ ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ
ಶಿರಸಿ: ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ನ. 13 ರವಿವಾರ ಬೆಳಿಗ್ಗೆ 10 ಗಂಟೆಗೆ ದಿ. ನಾಗೇಂದ್ರ ಕೊಲ್ಲೂರು ಬೋರಕರ ವೇದಿಕೆಯಲ್ಲಿ ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘ (ರಿ.)ದ ಉದ್ಘಾಟನಾ ಸಮಾರಂಭವು ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ…
Read Moreನ.9ಕ್ಕೆ ಸಚಿವ ಹೆಬ್ಬಾರ್’ರಿಂದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಯಲ್ಲಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರವಾರ ಹಾಗೂ ಆಕುಕ ಇಂಜಿನಿಯರಿಂಗ್ ಘಟಕ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭವನ್ನು ನ. 9 ಬುಧವಾರ ಬೆಳಿಗ್ಗೆ…
Read Moreಅಡಿಕೆ ಕೊಯ್ಲು ಪ್ರಾರಂಭ: ಕಳ್ಳತನ ತಡೆಯಲು ಶಿರಸಿ ಪೋಲಿಸ್ ಪ್ರಕಟಣೆ ಮಾಹಿತಿ ಇಲ್ಲಿದೆ
ಶಿರಸಿ: ಪ್ರಸಕ್ತ ಸಾಲಿನ ಅಡಿಕೆ ಕೊಯ್ಲು ಸಮಯ ಹತ್ತಿರವಿರುವುದರಿಂದ, ಅಡಿಕೆ ಕಳ್ಳತನವನ್ನು ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತಾಕ್ರಮವಾಗಿ, ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಸ್ಥರು ಸಂಶಯಾಸ್ಪದ ವ್ಯಕ್ತಿಗಳು ಯಾರಾದರು ಅಡಿಕೆ ಮಾರಲು ಬಂದಾಗ ಹಾಗೂ ಸಂಶಯಾಸ್ಪದ ವ್ಯಕ್ತಿಗಳು ತೋಟಗಳಲ್ಲಿ, ಗ್ರಾಮಗಳಲ್ಲಿ ಚಲಿಸುವ…
Read Moreಅಪಘಾತಕ್ಕೆ ಕಾರಣವಾಗುತ್ತಿರುವ ಅಡ್ಡಾದಿಡ್ಡಿ ಪಾರ್ಕಿಂಗ್: ಸೂಕ್ತ ಕ್ರಮಕ್ಕೆ ಆಗ್ರಹ
ಶಿರಸಿ :ನಗರದ ಹೊರ ವಲಯದಲ್ಲಿರುವ ತೋಟಗಾರಿಕಾ ಕಾಲೇಜು ಎದುರಿನಲ್ಲಿ ರಿಕ್ಷಾ ಸೇರಿದಂತೆ ವಿವಿಧ ವಾಹನಗಳನ್ನು ರಸ್ತೆಗೆ ಅಡ್ಡ ನಿಲ್ಲಿಸುವ ಕಾರಣ ಅಪಘಾತಗಳು ಉಂಟಾಗುತ್ತಿದೆ. ತೋಟಗಾರಿಕಾ ಕಾಲೇಜು ಮತ್ತು ಅರಣ್ಯ ಕಾಲೇಜು ಎದುರಿನಿಂದ ಕುಳವೆ ಗ್ರಾಮಕ್ಕೆ ತೆರಳುವ ರಸ್ತೆಯ ಕ್ರಾಸ್…
Read Moreಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ: ಕವಿವಿ ಧಾರವಾಡ ನಡೆಸಿದ ಬಿ.ಎಸ್ಸಿ. ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಬಿ.ಎಸ್ಸಿ. 6ನೇ ಸಮಿಸ್ಟರ್‌ನ 74 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ…
Read Moreಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಾಕ್ರೋಶ
ಕುಮಟಾ: ತಾಲೂಕಿನ ದೀವಗಿಯ ನವಗ್ರಾಮದಲ್ಲಿರುವ ಕಂದಾಯ ಇಲಾಖೆಯ ಜಾಗವನ್ನು ಕೆಲವರು ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರೂ ಅಧಿಕಾರಿಗಳುನಿರ್ಲಕ್ಷ್ಯ ವಹಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.ತಾಲೂಕಿನ ದೀವಗಿ ಗ್ರಾಪಂ ವ್ಯಾಪ್ತಿಯ ನವಗ್ರಾಮದ ಸರ್ವೆ ನಂಬರ್ 96ಅ1ಅ1ಅ2ನಲ್ಲಿ 8 ಗುಂಟೆ ಜಮೀನು ಕಂದಾಯ ಇಲಾಖೆಗೆ…
Read Moreಪುಣೆ ಘಟಕದಿಂದ 50,000 ನೇ EV ಹೊರತಂದಿದೆ ಟಾಟಾ ಮೋಟಾರ್ಸ್
ಪುಣೆ: ಟಾಟಾ ಮೋಟಾರ್ಸ್ ಸೋಮವಾರ ಭಾರತದಲ್ಲಿ ತನ್ನ 50,000 ನೇ ಎಲೆಕ್ಟ್ರಿಕ್ ವಾಹನವನ್ನು ಪುಣೆ ಘಟಕದಿಂದ ಹೊರತಂದಿದೆ. “ಅನುಕೂಲಕರವಾದ ನೀತಿ ಪರಿಸರ, ಇವಿ ಹೊಂದಿರುವ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ, ಉತ್ಪನ್ನ ಆಯ್ಕೆಗಳು, ಉತ್ತಮ ಸಂಚಾರ ಮತ್ತು ನಿರ್ವಹಣೆ ಮತ್ತು…
Read Moreಸಾವಿರ ಯುವ ಸಮೂಹದಿಂದ ಪುನೀತ್ ಹಾಡಿಗೆ ಹೆಜ್ಜೆ: ರವೀಂದ್ರ ನಾಯ್ಕ
ಶಿರಸಿ: ರಾಜ್ಯಮಟ್ಟದಲ್ಲಿಯೇ ಮೂದಲ ಬಾರಿಗೆ ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಹಮ್ಮಿಕೊಳ್ಳುತ್ತಿರುವ ಕನ್ನಡ ನುಡಿ ನಮನದ ಪುನೀತ್ ರಾಜಕುಮಾರ ನೆನಪಿನ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಯುವಕ- ಯುವತಿಯರು ಪುನೀತ್ ರಾಜಕುಮಾರ ನಟಿಸಿದ ಚಿತ್ರದ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು…
Read More