ಶಿರಸಿ: ಸುಕರ್ಮ ಕೇಂದ್ರವು ಸನಾತನ ಧರ್ಮ ಭಾವನೆಯನ್ನು ಬೆಳೆಸಿ ಕಾಪಾಡುವ ಜ್ಞಾನ ಕೇಂದ್ರವಾಗಲಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ತಾಲೂಕಿನ ಯಡಹಳ್ಳಿಯಲ್ಲಿ ಸುಕರ್ಮ ಕೇಂದ್ರದ ಫಲಕ ಅನಾವರಣಗೊಳಿಸಿ ಮಾತನಾಡಿ, ಸನಾತನ ಧರ್ಮ ಭಾವನೆಯನ್ನು ಬೆಳೆಸಿ ಕಾಪಾಡಿಕೊಂಡು…
Read Moreeuttarakannada.in
ಕರಗದ ಪ್ಲಾಸ್ಟಿಕ್‌ನಿಂದ ಭೂಮಿಯ ಅಂತರ್ಜಲ ಕುಸಿತ: ಬಾಲಚಂದ್ರ ಶೆಟ್ಟಿ
ಅಂಕೋಲಾ: ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್‌ನ ಅತಿಯಾದ ಬಳಕೆಯಿಂದ ಅಂತರ್ಜಲ ಕುಸಿಯುತ್ತಲಿದೆ. ಆದುದರಿಂದ ಮುಂಬರುವ ದಿನಗಳಲ್ಲಿ ನೀರಿನ ಬಳಕೆ ಮಿತವಾಗಿರಬೇಕು ಎಂದು ಅಚವೆ ಗ್ರಾಮ ಪಂಚಾಯತ ಉಪಾಧ್ಯಕ್ಷ ಬಾಲಚಂದ್ರ ಶೆಟ್ಟಿ ನುಡಿದರು.ಅವರು ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲಾ ಗ್ರಾಮೀಣಾಭಿವೃದ್ಧಿ ಸ್ವಯಂ…
Read Moreಸಮ್ಮೇಳನಾಧ್ಯಕ್ಷ ಶಾಂತಾರಾಮ ನಾಯಕರಿಗೆ ಲಯನ್ಸ್ ಸನ್ಮಾನ
ಅಂಕೋಲಾ: ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಮೃದು ಹೃದಯದ, ವಿಶಾಲ ಮನೋಭಾವದ ಸಾಹಿತಿ ಶಾಂತಾರಾಮ ನಾಯಕ ಹಿಚಕಡರಿಗೆ 22ನೇ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಒಲಿದು ಬಂದಿರುವುದು ಅರ್ಹತೆಗೆ ಸಂದ ಗೌರವವಾಗಿದೆಯೆಂದು ಲಾಯನ್ಸ್ 317ಬಿಯ ಮಾಜಿ…
Read Moreಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಖಂಡಿತ: ಅಪೇಕ್ಷಾ ಪವಾರ್
ಕಾರವಾರ: ವಿದ್ಯಾರ್ಥಿ ಜೀವನದಲ್ಲಿಯೇ ಒಂದು ನಿರ್ದಿಷ್ಟಗುರಿ ಹೊಂದಿರಬೇಕು. ನಮಗೆ ಇಷ್ಟವಾದ ವಿಷಯದಲ್ಲಿಯೇ ಶ್ರದ್ಧೆಯಿಂದ ಕಷ್ಟಪಟ್ಟು ಅಧ್ಯಯನ ಮಾಡಬೇಕು. ಪತ್ರಿಕೆಗಳನ್ನು ಪ್ರತಿನಿತ್ಯ ತಪ್ಪದೇ ಓದಬೇಕು. ಮೊಬೈಲ್‌ನಿಂದ ದೂರವಿರಬೇಕು ಎಂದು ಅಸಿಸ್ಟಂಟ್ ಕಮಿಷನರ್, ಬಾಲಮಂದಿರ ಪ್ರೌಢಶಾಲೆಯ ಮಾಜಿ ವಿದ್ಯಾರ್ಥಿ ಅಪೇಕ್ಷಾ ಪವಾರ್…
Read Moreಬಂದರು ಹೂಳೆತ್ತುವ ಜವಾಬ್ದಾರಿಯನ್ನು ಮೀನುಗಾರರ ಸಂಘಕ್ಕೇ ನೀಡಲು ಚಿಂತನೆ: ಸಚಿವ ಪೂಜಾರಿ
ಕಾರವಾರ: ಜಿಲ್ಲೆಯಲ್ಲಿ ಈಗಾಗಲೇ ಮೀನುಗಾರರೇ ಮೀನುಗಾರಿಕೆ ಬಂದರು ಪ್ರದೇಶಗಳಲ್ಲಿ ಹೂಳು ತೆಗೆಯುತ್ತಿರುವುದನ್ನು ಗಮನಿಸಿ ಅವರ ಸಂಘಕ್ಕೆ ಸರ್ಕಾರದಿಂದ ಹೂಳು ತೆಗೆಯುವ ಜವಾಬ್ದಾರಿ ನೀಡುವ ಕುರಿತು ಯೋಚನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.ಜಿಲ್ಲಾಧಿಕಾರಿ…
Read More‘ಪ್ರಾಯಶಃ’ ಸಿನಿಮಾಗೆ ಯಲ್ಲಾಪುರದ ಪ್ರಶಾಂತ್ ಪಾಟೀಲ್ ಛಾಯಾಗ್ರಹಣ
ಯಲ್ಲಾಪುರ: ತಾಲೂಕಿನಲ್ಲಿ ಅತ್ಯಂತ ಅದ್ಭುತವಾದ ಯುವ ಪ್ರತಿಭೆಗಳಿವೆ. ಅವಕಾಶ ಸಿಕ್ಕರೆ ಎಂತವರನ್ನು ಮೀರಿಸುವ ಶಕ್ತಿ ಹಾಗೂ ತಂತ್ರಜ್ಞಾನ ಅವರಲ್ಲಿದೆ, ಇದಕ್ಕೆ ತಾಜಾ ಉದಾಹರಣೆ ಯಲ್ಲಾಪುರ ಪಟ್ಟಣ ವ್ಯಾಪ್ತಿಯ ರಾಮಪುರದ ಪ್ರಶಾಂತ ಪಾಟೀಲ, ಮೊದಲ ಪ್ರದರ್ಶನದಲ್ಲಿಯೇ ಪ್ರೇಕ್ಷಕರ ಮನೆಗೆದ್ದಿರುವ ‘ಪ್ರಾಯಶಃ’…
Read Moreರಾಜಕೀಯಕ್ಕಾಗಿ ನಕಲಿ ಹಿಂದುತ್ವವಾದಿ ನಾನಲ್ಲ: ಶಾಸಕ ಸುನೀಲ ನಾಯ್ಕ್
ಹೊನ್ನಾವರ: ರಾಜಕೀಯಕ್ಕಾಗಿ ನಕಲಿ ಹಿಂದುತ್ವವಾದಿ ನಾನಲ್ಲ. ತೋರಿಕೆಯ ಹಿಂದುತ್ವ ಅನುಸರಿಸದೇ ದೇವಾಲಯದ ಅಭಿವೃದ್ಧಿಯ ಮೂಲಕ ಹಿಂದುತ್ವ ಪಾಲಿಸುತ್ತೇನೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.ಅವರು ತಾಲೂಕಿನ ಇಡಗುಂಜಿಯಲ್ಲಿ ಏತ ನೀರಾವರಿ ಯೋಜನಾ ನಿರ್ಮಾಣ ಕಾಮಗಾರಿಯ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿ,…
Read Moreದೇವರು ಪ್ರೀತಿಯ ಸಂಕೇತ: ಫಾದರ್ ಥಾಮಸ್
ಹೊನ್ನಾವರ: ದೇವರು ನಮ್ಮ ಜೊತೆ ಇರುವಾಗ ಯಾವುದೇ ಕಷ್ಟ ಕಾರ್ಪಣ್ಯ ಇರಲಿ ಯಾವುದೇ ಪರಿಸ್ಥಿತಿ ಇರಲಿ ನಾವು ಎಲ್ಲವನ್ನು ಎದುರಿಸಿ ಶಾಂತಿಯಿಂದ ಬಾಳುತ್ತೇವೆ. ದೇವರು ಪ್ರೀತಿಯ ಸಂಕೇತವಾಗಿದ್ದಾನೆ ಎಂದು ಕ್ರೈಸ್ತ ಧರ್ಮಗುರುಗಳಾದ ಫಾದರ್ ಥಾಮಸ್ ಫರ್ನಾಂಡಿಸ್ ನುಡಿದರು.ಜೀವನ್ ಜ್ಯೋತಿ…
Read Moreಪರಸ್ಪರ ಸಹಾಯ ಮಾಡುವ ಸೇವಾ ಮನೋಭಾವ ಮೂಡಬೇಕು: ಡಾ.ಜಿ.ಎಲ್.ಹೆಗಡೆ
ಕುಮಟಾ: ಘಟ್ಟದ ಮೇಲಿನವು ಮತ್ತು ಕೆಳಗಿನವರು ಎಂಬ ಬೇಧ ಮರೆತು ನಾವೆಲ್ಲರೂ ಹವ್ಯಕರು ಎಂಬ ಭಾವನೆ ನಮ್ಮೆಲ್ಲರಲ್ಲಿ ಮೂಡುವ ಜೊತೆಗೆ ಪರಸ್ಪರ ಸಹಾಯ ಮಾಡುವ ಸೇವಾ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕೆಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.ತಾಲೂಕಿನ ಬಡಗಣಿಯ…
Read Moreನಗರೋತ್ಥಾನ ಯೋಜನೆಗೆ ರವಿ ಶೆಟ್ಟಿ ಅಡ್ಡಗಾಲು: ಬಿಜೆಪಿ ಆರೋಪ
ಕುಮಟಾ: ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ 4ನೇ ಹಂತದಲ್ಲಿ ಮಂಜೂರಾದ 4.5 ಕೋಟಿ ರೂ. ಕಾಮಗಾರಿಗೆ ತಡೆಯೊಡ್ಡುವ ದುರುದ್ದೇಶದಿಂದ ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ ಅವರು ತಮ್ಮ ಗುತ್ತಿಗೆ ಕಂಪನಿಯ ಮೂಲಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ಮಂಡಲಾಧ್ಯಕ್ಷ…
Read More