Slide
Slide
Slide
previous arrow
next arrow

TSS ಮಿನಿ ಸೂಪರ್ ಮಾರ್ಕೆಟ್, ಕೊರ್ಲಕೈ:ಮಂಗಳವಾರದ ರಿಯಾಯಿತಿ- ಜಾಹಿರಾತು

ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಕೊರ್ಲಕೈ ಮಂಗಳವಾರದ ವಿಶೇಷ ರಿಯಾಯಿತಿ ದಿನಾಂಕ: 13.12.2022, ಮಂಗಳವಾರದಂದು ಮಾತ್ರ ಭೇಟಿ ನೀಡಿTSS ಮಿನಿ ಸೂಪರ್ ಮಾರ್ಕೆಟ್ಕೊರ್ಲಕೈ 08023901761

Read More

ಮಣ್ಣಿನಿಂದಲೇ ಮನುಕುಲದ ಉಳಿವು: ರಾಘವೇಶ್ವರ ಶ್ರೀ

ಗೋಕರ್ಣ: ಮಣ್ಣಿನಿಂದಲೇ ಮನುಕುಲದ ಉಳಿವು. ಮನುಷ್ಯನ ಸ್ವಾಸ್ಥ್ಯ, ಸಮಾಜದ ಹಾಗೂ ವಿಶ್ವದ ಆರೋಗ್ಯಕ್ಕೆ ಮಣ್ಣೇ ಮೂಲ. ಮಣ್ಣಿನ ಸಾರ ಸಂರಕ್ಷಣೆ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ…

Read More

ಪರ ಊರಿನಿಂದ ಬರುವವರಿಗೂ ಮೀನು ಮಾರಲು ಅವಕಾಶ: ಸಂತೋಷ ನಾಯ್ಕ

ಯಲ್ಲಾಪುರ: ಅಂಕೋಲಾ, ಕಾರವಾರ, ಕುಮಟಾ ಅಥವಾ ಬೇರೆ ಯಾವುದೇ ತಾಲೂಕಿನಿಂದ ಯಲ್ಲಾಪುರಕ್ಕೆ ಬಂದು ಅಧಿಕೃತ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಯಾರಿಗೂ ಕೂಡ ಅವಕಾಶವಿದೆ. ಆದರೆ ಬೇಕಾಬಿಟ್ಟಿಯಾಗಿ ಪಟ್ಟಣದಲ್ಲಿ ಮೀನು ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಮೀನು…

Read More

ಬಿ.ಜಿ.ಹೆಗಡೆ ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದರು: ಶಾಂತಾರಾಮ ಸಿದ್ದಿ

ಯಲ್ಲಾಪುರ: ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿಯಲ್ಲಿ ದಿವಂಗತ ಬಿ.ಜಿ.ಹೆಗಡೆ ಗೇರಾಳ ಅವರು ಹಲವಾರು ಕ್ಷೇತ್ರದಲ್ಲಿ ತಮ್ಮ ಚಾಪನ್ನು ಮೂಡಿಸಿದ್ದರು. ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಮನಸ್ಸಿನಿಂದ ಕೆಲಸ ಮಾಡಿದ ತೀರಾ ಅಪರೂಪದ ವ್ಯಕ್ತಿಯಾಗಿದ್ದರು…

Read More

ಧರ್ಮ ಸಂಸ್ಕೃತಿಯ ಉಳಿವಿಗೆ ಭಾರತದ ಅರಸರ ಕೊಡುಗೆ ಅನನ್ಯ: ಶ್ರೀಕೃಷ್ಣದೇವರಾಯ

ಶಿರಸಿ: ಧರ್ಮ ಸಂಸ್ಕೃತಿಯ ಉಳಿವಿಗೆ ಭಾರತದ ಅರಸರ ಕೊಡುಗೆ ಅನನ್ಯವಾದದ್ದು ಎಂದು ವಿಜಯನಗರದ ಅರಸು ವಂಶಸ್ಥ ಆನೆಗುಂದಿಯ ಶ್ರೀಕೃಷ್ಣದೇವರಾಯ ಹೇಳಿದರು. ಅವರು ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ  ಭೂ ದಾನ ಅಭಿಯಾನ ಶ್ರೀಹರಿ ಪಾದಾರ್ಪಣೆ – ಮಹಾ ಸಮಾರ್ಪಣೆ ಕಾರ್ಯಕ್ರಮದ…

Read More

ಸ್ವರ್ಣವಲ್ಲೀ ಶ್ರೀಗಳ ಪಾದುಕಾ ಪೂಜೆ – ಆಶೀರ್ವಚನ: Shreeprabha Studio LIVE

ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟಾ ದಲ್ಲಿಸ್ವರ್ಣವಲ್ಲೀ ಶ್ರೀಗಳ ಪಾದುಕಾ ಪೂಜೆ – ಆಶೀರ್ವಚನ ಕಾರ್ಯಕ್ರಮವು ಸೋಮವಾರ ಡಿಸೆಂಬರ್ 12 ರಂದು ಮಧ್ಯಾಹ್ನ 4 ಗಂಟೆಗೆ ನಡೆಯಲಿದ್ದು, ಈ ಕಾರ್ಯಕ್ರಮದ ನೇರ ಪ್ರಸಾರ…

Read More

ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಜಿಲ್ಲೆಗೆ ಪ್ರಯೋಜನವಾಗಿಲ್ಲ: ಮುರುಳೀಧರ ಪ್ರಭು

ಹೊನ್ನಾವರ: ಪಟ್ಟಣದ ಎಸ್‌ಡಿಎಂ ಕಾಲೇಜಿನಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳವನ್ನು ಉದ್ಯಮಿ ಮುರುಳೀಧರ ಪ್ರಭು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಇಂದು ಜಾಗತೀಕರಣದ ಮೂಲಕ ಹಲವು ಬದಲಾವಣೆಯನ್ನು ನಾವು ನೋಡಬಹುದು. ಆದರೆ ಬದಲಾವಣೆಗೆ ತಕ್ಕಂತೆ ನಾವು ಸಾಗಬೇಕಿದೆ. ಜಿಲ್ಲೆಯಲ್ಲೀಗ…

Read More

ಆಟ- ಪಾಠಕ್ಕೆ ವಯಸ್ಸಿನ ಮಿತಿ ಇಲ್ಲ, ಭಾಗವಹಿಸುವಿಕೆ ಮುಖ್ಯ: ಸುನಂದಾ ದಾಸ್

ಯಲ್ಲಾಪುರ: ವಿದ್ಯೆ ಕಲಿಯಲು, ಆಟ ಆಡಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಮಕ್ಕಳು- ಯುವಕರು ವೃದ್ಧರಾದಿಯಾಗಿ ಭಾಗವಹಿಸುವಿಕೆ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.ಅವರು ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ…

Read More

ಡಿ.12ಕ್ಕೆ ಆರ್.ಎನ್.ಹೆಗಡೆ ಗೋರ್ಸಗದ್ದೆ ಅಭಿನಂದನಾ ಕಾರ್ಯಕ್ರಮ

ಯಲ್ಲಾಪುರ: ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ಆರ್.ಎನ್.ಹೆಗಡೆ ಗೋರ್ಸಗದ್ದೆ ಅವರಿಗೆ ಅವರ ಅಭಿಮಾನಿಗಳಿಂದ ಗೌರವಿಸಿ, ಅಭಿನಂದಿಸಲು ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಎನ್.ಹೆಗಡೆ ಅಭಿನಂದನಾ ಸಮಿತಿಯ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುAಡಿ ತಿಳಿಸಿದ್ದಾರೆ.ಡಿ.12ರಂದು ಮಧ್ಯಾಹ್ನ 3.30ಕ್ಕೆ ತಾಲೂಕಿನ ಮಂಚಿಕೇರಿಯ ಹಾಸಣಗಿ ಸೇವಾ…

Read More

2030ರ ಹೊತ್ತಿಗೆ 35000 ಇ- ಬಸ್: ಸಚಿವ ಶ್ರೀರಾಮುಲು

ಹಳಿಯಾಳ:ಹಳೆಯ ಬಸ್ಸುಗಳಲ್ಲಿ ಪ್ರಯಾಣಿಸುವಂತಹ ಪ್ರಯಾಣಿಕರು ಅವ್ಯಸ್ಥತೆಯ ಕಾರಣಕ್ಕೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ . ಆದ್ದರಿಂದ 2030ರ ಹೊತ್ತಿಗೆ 35,000 ಹೊಸ ಇಲೆಕ್ಟ್ರಾನಿಕ್ ಬಸ್‌ಗಳನ್ನು ಖರೀದಿಸುವ ಉದ್ದೇಶ ಸರಕಾರಕ್ಕಿದೆ ಎಂದು ರಾಜ್ಯ ಸಾರಿಗೆ ಸಚಿವ ಶ್ರೀ ರಾಮುಲು ಹೇಳಿದರು.ಪಟ್ಟಣದ ಬಸ್…

Read More
Back to top