ಶಿರಸಿ: ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೋಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಆಗ್ರಹಿಸಿ ಡಿ.17ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಅರಣ್ಯವಾಸಿಗಳ ಬೃಹತ್ ರ‍್ಯಾಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ…
Read Moreeuttarakannada.in
ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಸರಸ್ವತಿ ಪಿಯು ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ
ಕುಮಟಾ: ಪದವಿ ಪೂರ್ವ ಶಿಕ್ಷಣ ಇಲಾಖಾ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಡಿಸೆಂಬರ್ 14 ರಂದು ಬೆಂಗಳೂರು ಉತ್ತರ ಜಿಲ್ಲೆಯ ರಾಜಾಜಿನಗರದಲ್ಲಿ ಏರ್ಪಡಿಸಿದ 2022-23 ನೇ ಸಾಲಿನ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕುಮಟಾ ತಾಲ್ಲೂಕಿನ…
Read Moreಯಂಗ್ ಅರ್ಥ್ ಚಾಂಪಿಯನ್ ಪ್ರಶಸ್ತಿ ಪಡೆದ ಶ್ರೀನಿಕೇತನದ ಪ್ರಣತಿ
ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರಣತಿ ಭಟ್, ಪ್ರತಿಷ್ಠಿತ ಸೋನಿ ಬಿಬಿಸಿ ಅರ್ಥ್ ವಾಹಿನಿಯು ನಡೆಸಿದ ಸ್ಪರ್ಧೆಯಲ್ಲಿ ಭೂಮಿಯನ್ನು ಮುಂದಿನ ಜನಾಂಗಕ್ಕೆ ಸುರಕ್ಷಿತವಾಗಿರಿಸುವಲ್ಲಿನ…
Read Moreಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳ ಆಯ್ಕೆ
ದಾಂಡೇಲಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ನೂತನ 21 ಮಂದಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ…
Read Moreಛತ್ರಪತಿ ಶಿವಾಜಿ ಮೂರ್ತಿಯ ಭವ್ಯ ಮೆರವಣಿಗೆ
ದಾಂಡೇಲಿ: ನಗರದ ಸಮೀಪದಲ್ಲಿರುವ ಮೌಳಂಗಿಯಲ್ಲಿ ಡಿ.16ರಂದು ಅನಾವರಣಗೊಳ್ಳಲಿರುವ ಶ್ರೀಛತ್ರಪತಿ ಶಿವಾಜಿ ಮೂರ್ತಿಯ ಭವ್ಯ ಮೆರವಣಿಗೆಗೆ ಹಿರಿಯ ವೈದ್ಯ ಡಾ.ಮೋಹನ ಪಾಟೀಲ್ ಚಾಲನೆ ನೀಡಿದರು. ನಗರದ ಮರಾಠಾ ಭವನದಿಂದ ಆರಂಭಗೊoಡ ಮೆರವಣಿಗೆಯು ನಗರದ ಜೆ.ಎನ್.ರಸ್ತೆಯ ಮೂಲಕ ಬಂದು ಸೋಮಾನಿ ವೃತ್ತ…
Read Moreಸಾವಿನ ಬಳಿಕ ತಂದೆಯ ನೇತ್ರದಾನ ಮಾಡಿದ ಮಕ್ಕಳು
ಭಟ್ಕಳ: ಉಸಿರಾಟದ ಸಮಸ್ಯೆಯಿಂದ ಮೃತರಾದ ತಾಲೂಕಿನ ಬೈಲೂರಿನ ರೈತ ರಾಮ ದೇವಾಡಿಗ (79)ರ ನೇತ್ರದಾನಕ್ಕೆ ಮೃತರ ಕುಟುಂಬದವರು ಒಪ್ಪಿಗೆ ಸೂಚಿಸಿದ್ದು, ಅದರಂತೆ ಉಡುಪಿಯ ಪ್ರಸಾದ ನೇತ್ರಾಲಯದ ವೈದ್ಯರು, ಸಿಬ್ಬಂದಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ಆಗಮಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಮೃತರು…
Read MoreTSS: ಭಾವೀ ವಧು-ವರರ ಭಾವಚಿತ್ರ ಸ್ಪರ್ಧೆ- ಜಾಹಿರಾತು
ಟಿ.ಎಸ್.ಎಸ್. ಲಿಮಿಟೆಡ್ ಭಾವೀ ವಧು-ವರರ ಭಾವಚಿತ್ರ ಸ್ಪರ್ಧೆ ನಿಶ್ಚಿತಾರ್ಥ ಸಂದರ್ಭದ ಫೋಟೋ, ಆ ಸವಿನೆನಪಿಗಾಗಿ ತೆಗೆದ ವಿವಿಧ ಹಿನ್ನೆಲೆಯ ಫೋಟೋ ಇತ್ಯಾದಿ… ಭಾಗವಹಿಸಿದ ಪ್ರತಿಯೊಬ್ಬರಿಗೂ ಕೊಡುಗೆ ನಿಶ್ಚಿತ ಫೋಟೋ ಕಳಿಸಿ,ಹೆಚ್ಚು ಲೈಕ್, ಹೆಚ್ಚು ವೀವ್ ಗಳಿಸಿ, ಆಕರ್ಷಕ ಬಹುಮಾನಗಳನ್ನು…
Read Moreಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಎಲ್ಲಾ ಗುಣಲಕ್ಷಣವಿದೆ : ಪ್ರಸನ್ನ ಗಾವಡಾ
ಜೊಯಿಡಾ: ರಾಜ್ಯದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಎಲ್ಲಾ ಗುಣಲಕ್ಷಣವಿದೆ. ನೆರೆಯ ಗೋವಾ ರಾಜ್ಯದಲ್ಲಿ 2003ರಲ್ಲಿ ಎಸ್‌ಟಿಗೆ ಸೇರಿಸಿದೆ. ಕಳೆದ ಎರಡು ದಶಕಗಳಿಂದ ಕುಣಬಿ ಸಮಾಜ ಮತ್ತು ಮಾಜಿ ಮಂತ್ರಿ, ಶಾಸಕ ಆರ್.ವಿ.ದೇಶಪಾಂಡೆಯವರು ರಾಜ್ಯ ಹಾಗೂ ಕೇಂದ್ರ ಸರಕಾರದ…
Read Moreಉಚಿತ ಆರೋಗ್ಯ ತಪಾಸಣಾ ಶಿಬಿರ ಡಿ.18ಕ್ಕೆ: ಸಂಪತ್‌ಕುಮಾರ್
ಕುಮಟಾ: ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿಯವರ ಹುಟ್ಟು ಹಬ್ಬದ ನಿಮಿತ್ತ ಡಿ.18ರಂದು ಪಟ್ಟಣದ ರಾಜೇಂದ್ರ ಪ್ರಸಾದ ಹಾಲ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಸೂರಜ ಸೋನಿ ಗೆಳೆಯರ ಬಳಗದ ಸಂಚಾಲಕ ಸಂಪತ್‌ಕುಮಾರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ…
Read Moreಕೆನರೇಶ್ ಅಕ್ವಾಕಲ್ಚರ್ ವಿರುದ್ಧ ಅಪಪ್ರಚಾರ ಮುಂದುವರಿಸಿದರೆ ಕಾನೂನು ಕ್ರಮ: ಗಜಾನನ
ಕುಮಟಾ: ತಾಲೂಕಿನ ಹೊಲನಗದ್ದೆಯ ಕೆನರೇಶ್ ಅಕ್ವಾಕಲ್ಚರ್ ಸಂಸ್ಥೆಗೆ ಒಳಪಟ್ಟ ಜಾಗವನ್ನು ಸ್ಮಶಾನಕ್ಕೆ ಸೇರಿದ್ದು ಎಂದು ಕೆಲ ಹಿತಾಸಕ್ತಿಗಳು ಅಪಪ್ರಚಾರ ಮಾಡುತ್ತಿದ್ದು, ಮತ್ತೆ ಅಪಪ್ರಚಾರ ಮುಂದುವರೆಸಿದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೆನರೇಶ್ ಅಕ್ವಾಕಲ್ಚರ್ ಸಂಸ್ಥೆಯ…
Read More