ಹೊನ್ನಾವರ: ಪಟ್ಟಣದ ತಾಲೂಕ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ರೋಗಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಅಲಭ್ಯತೆ ದುರಗೊಳಿಸುವ ಉದ್ದೇಶದಿಂದ 1,68,000 ರೂ. ಮೌಲ್ಯದ ನಾಲ್ಕು ಇನ್ವರ್ಟರ್ ಬ್ಯಾಟರಿಯನ್ನು ಸಾಮಾಜಿಕ ಕಾರ್ಯಕರ್ತರ ತಂಡ ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಿತು.ಸುದೀರ್ಘ 50 ವರ್ಷಗಳಿಂದ…
Read Moreeuttarakannada.in
ಧರ್ಮಸ್ಥಳ ಸಂಘ ಜನರ ಜೀವನದ ಚಿತ್ರಣ ಬದಲಾಯಿಸುವ ಸಂಸ್ಥೆ: ಸುನೀಲ ನಾಯ್ಕ
ನ್ನಾವರ: ಸಾಲ ಕೊಟ್ಟು ವಸೂಲಿ ಮಾಡುವ ಸಂಸ್ಥೆ ಧರ್ಮಸ್ಥಳ ಸಂಘವಾಗಿರದೇ ಜನರ ಜೀವನದ ಚಿತ್ರಣ ಬದಲಾಯಿಸುವ ಸಂಸ್ಥೆಯಾಗಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಕಿ ವಲಯದ ವತಿಯಿಂದ ಕೊಕ್ಕೇಶ್ವರದ ರಾಮಕ್ಷತ್ರೀಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ…
Read Moreಮೀನುಗಾರರ ಮೇಲಿನ ಪ್ರಕರಣ ವಾಪಸ್ಸು ಪಡೆಯಲು ಆಗ್ರಹ
ಹೊನ್ನಾವರ: ತಾಲ್ಲೂಕಿನ ಕಾಸರಕೋಡ್ ಭಾಗದ ಅಮಾಯಕ ಮೀನುಗಾರರ ಮೇಲೆ ಹೂಡಿರುವ ಅನಗತ್ಯ ಸುಳ್ಳು ಮೊಕದ್ದಮೆಗಳನ್ನು ಸರಕಾರ ಕೂಡಲೆ ಹಿಂದಕ್ಕೆ ಪಡೆದು ನ್ಯಾಯ ಕೊಡಿಸಬೇಕೆನ್ನುವ ಕುರಿತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾoತ…
Read Moreನಿಷ್ಠೆ,ತಾಳ್ಮೆ,ಸತತ ಪ್ರಯತ್ನ ಸಾಧನೆಯ ಮೂರು ಮಂತ್ರ: ಎಸ್.ಎಸ್. ಭಟ್
ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ 2022- 23ನೇ ಸಾಲಿನ ದತ್ತಿನಿಧಿ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಡಿ. 22,ಗುರುವಾರದಂದು ಏರ್ಪಡಿಸಲಾಗಿತ್ತು. 2021- 22ನೇ ಸಾಲಿನ ಎಸ್ ಎಸ್ ಎಲ್ ಸಿಯಲ್ಲಿ ವಿಷಯವಾರು ಸಾಧಕ ವಿದ್ಯಾರ್ಥಿಗಳಿಗೆ…
Read Moreಕಲಾ ಪ್ರಕಾರಗಳು ಪ್ರಚಲಿತವಾಗಿರಲು ಆಸಕ್ತರಿಗೆ ತರಬೇತಿ ಮುಖ್ಯ: ಎಸ್.ಆರ್.ಹೆಗಡೆ
ಸಿದ್ದಾಪುರ: ಯಕ್ಷಗಾನ, ನಾಟಕ ಸೇರಿದಂತೆ ಕಲಾ ಪ್ರಕಾರಗಳು ಪ್ರಚಲಿತವಾಗಿರಬೇಕಾದರೆ ಸಂಘಟನೆಯೊoದಿಗೆ ಆಸಕ್ತರಿಗೆ ತರಬೇತಿ ನೀಡುವುದು ಅತಿ ಮುಖ್ಯ. ಅಂತಹ ಕೆಲಸವನ್ನು ಒಡ್ಡೋಲಗ ಹಿತ್ಲಕೈ ಸಂಸ್ಥೆ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರು ಮಂಡಳಿಯ ವ್ಯವಸ್ಥಾಪಕ…
Read Moreರಾಷ್ಟ್ರೀಯ ಗಣಿತ ದಿನಾಚರಣೆ; ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
ಕಾರವಾರ: ತಾಲೂಕಿನ ಪ್ರೌಢಶಾಲೆಗಳ 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಲಿಖಿತ ಗಣಿತ ರಸಪ್ರಶ್ನೆ ಸ್ಪರ್ಧೆ, ಉಪನ್ಯಾಸ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ ಕಾರ್ಯಕ್ರಮ ಉದ್ಘಾಟಿಸಿ…
Read Moreಜ.12 ಸ್ವಾಮಿ ವಿವೇಕಾನಂದ ಜಯಂತಿ: ವಿಶಿಷ್ಟ ಆಚರಣೆಗೆ ನಿರ್ಧಾರ
ಹೊನ್ನಾವರ: ಜ.12ರಂದು ಆಚರಿಸಲ್ಪಡುವ ಸ್ವಾಮಿ ವಿವೇಕಾನಂದ ಜಯಂತಿಯನ್ನು ವ್ಯವಸ್ಥಿತವಾಗಿ ನಡೆಸುವ ಪ್ರಯುಕ್ತ ತಾಲೂಕ ಪಂಚಾಯತ ಸಭಾಭವನದಲ್ಲಿ ಸಭೆ ನಡೆಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಶ್ರದ್ಧೆಯಿಂದ ಮತ್ತು ವಿಶಿಷ್ಟವಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ವರ್ಷದ ಸ್ವಾಮಿ ವಿವೇಕಾನಂದ ದಿನಾಚರಣೆಯ…
Read Moreಜ.20ರಂದು ಅಂಕೋಲಾ ಕನ್ನಡ ಸಾಹಿತ್ಯ ಸಮ್ಮೇಳನ
ಅಂಕೋಲಾ: ಸ್ವಾತಂತ್ರ್ಯ ಹೋರಾಟ, ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಸಾಕಷ್ಟು ಕೊಡುಗೆಯನ್ನು ನಾಡಿಗೆ ನೀಡಿದ ನೆಲ ಅಂಕೋಲಾ. ಈಗ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.20ರಂದು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಸ್ವಾಗತ ಸಮಿತಿಯ ಅನುಮತಿಯ ಮೇರೆಗೆ ಆಯೋಜಿಸಲಾಗಿದೆ.ಈ…
Read Moreಕುಡ್ಲೆ ಕಡಲಲ್ಲಿ ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆ
ಕುಮಟಾ: ತಾಲೂಕಿನ ಗೋಕರ್ಣದ ಕುಡ್ಲೆ ಕಡಲಲ್ಲಿ ಮುಳುಗುತ್ತಿದ್ದ ಐಟಿ ಕಂಪನಿಯ ಇಬ್ಬರು ಉದ್ಯೋಗಿಗಳನ್ನು ಲೈಫ್ ಗಾರ್ಡ್ ಮತ್ತು ಗೃಹ ರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.ಬೆಂಗಳೂರು ಮೂಲಕ ಐಟಿ ಕಂಪನಿಯ ಉದ್ಯೋಗಿಗಳಾದ ಯಶ್ (26) ಮತ್ತು ಶೇಜನ್ (26) ಎಂಬುವವರನ್ನು…
Read Moreಹುಲಿ ದಾಳಿ; ಎತ್ತು ಸಾವು
ಜೊಯಿಡಾ: ತಾಲೂಕಿನ ಅಣಶಿ ವನ್ಯಜೀವಿ ವಲಯದ ಉಳವಿ ಹತ್ತಿರದ ಪಾಟ್ನೆ ಗ್ರಾಮದಲ್ಲಿ ರೈತ ಗೋವಿಂದ ಪಾಟ್ನೇಕರ್ ಎಂಬುವವರಿಗೆ ಸೇರಿದ ಎತ್ತನ್ನು ಹುಲಿ ದಾಳಿ ನಡೆಸಿ ಕೊಂದಿದೆ.ಇಬ್ಬರು ರೈತರ ಆರು ದನಗಳನ್ನು ಕೊಂದು ಹಾಕಿದ ಹುಲಿಯನ್ನು ಎರಡು ದಿನಗಳ ಹಿಂದೆ…
Read More