Slide
Slide
Slide
previous arrow
next arrow

ನೂತನ ಡಿವೈಎಸ್ಪಿಯಾಗಿ ಶಿವಾನಂದ ಕಟಗಿ ಅಧಿಕಾರ ಸ್ವೀಕಾರ

ದಾಂಡೇಲಿ: ಇಲ್ಲಿನ ದಾಂಡೇಲಿ ಪೊಲೀಸ್ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಶಿವಾನಂದ ಕಟಗಿಯವರು ಅಧಿಕಾರ ಸ್ವೀಕರಿಸಿದ್ದಾರೆ. ಗಣೇಶ್ ಕೆ.ಎಲ್. ಅವರು ಶಿರಸಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಬೈಲಹೊಂಗಲದಿoದ ವರ್ಗಾವಣೆಯಾಗಿ ಶಿವಾನಂದ ಕಟಗಿಯವರು ಬಂದಿದ್ದಾರೆ.ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ…

Read More

ದಾಂಡೇಲಿಯಲ್ಲಿ ಸಲ್ಲಿಸಿದ ಸೇವೆ ಸದಾ ಸ್ಮರಣೀಯ: ಕೆ.ಎಲ್.ಗಣೇಶ್

ದಾಂಡೇಲಿ: ಇಲ್ಲಿನ ಪೊಲೀಸ್ ಉಪವಿಭಾಗದಲ್ಲಿ ಕಳೆದೆರಡು ವರ್ಷಗಳಿಂದ ಅಭಿಮಾನದಿಂದ ಕೆಲಸ ನಿರ್ವಹಿಸಿದ ಧನ್ಯತೆ ನನಗಿದೆ. ಇಲಾಖೆಯ ಮೇಲಾಧಿಕಾರಿಗಳು ನೀಡಿದ ಮಾರ್ಗದರ್ಶನ, ಉಪವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ನೀಡಿದ ಸಹಕಾರ ಹಾಗೂ ಉಪವಿಭಾಗದ ಜನತೆ ನೀಡಿದ ಸಹಕಾರ ಮತ್ತು ಬೆಲೆ ಕಟ್ಟಲಾಗದ…

Read More

ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ಕುಮಟಾ: ತಾಲೂಕಿನ ದೇವಗಿರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಲಿರುವ 15 ಲಕ್ಷ ರೂ. ವೆಚ್ಚದ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶಂಕು ಸ್ಥಾಪನೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಶಿಕ್ಷಣ…

Read More

ಪ್ರತಿಭಾ ಕಾರಂಜಿ: ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ದಾಂಡೇಲಿ: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನಡೆದ ಧಾರ್ಮಿಕ ಪಠಣ ಸ್ಪರ್ಧಾ ಕಾರ್ಯಕ್ರಮದಲ್ಲಿ ನಗರದ ಜನತಾ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಆರಾಧನಾ ನಾಯಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾಳೆ.ಕವಾಲಿ ಸ್ಪರ್ಧೆಯಲ್ಲಿ…

Read More

ಜೀವನದ ಕಷ್ಟ, ಸುಖ ಗೆದ್ದು ಉನ್ನತ ಮಟ್ಟಕ್ಕೇರಿ: ನಟೇಶ್ ಹೆಗಡೆ ಕಿವಿಮಾತು

ಶಿರಸಿ: ವಿದ್ಯಾರ್ಥಿಯು ಮಾವಿನ ಮರದಂತೆ  ಮುಂದಿನ ಜೀವನದ ಬಗ್ಗೆ ಅತಿಯಾಗಿ ಯೋಚಿಸದೆ ಇಂದಿನ ಜೀವನವನ್ನು ಕುರಿತು ಯೋಚಿಸಿ ಕೆಲಸ ಮಾಡಬೇಕು.ಮಾವಿನ ಮರ ಸಿಹಿ, ಹುಳಿ ಎರಡು ರೀತಿಯ ಹಣ್ಣನ್ನು ಬಿಡುತ್ತದೆ ಹಾಗೆ ಜೀವನದಲ್ಲಿ ಕಷ್ಟವೂ ಇರುತ್ತದೆ, ಸಂತೋಷವೂ ಇರುತ್ತದೆ.…

Read More

ಸ್ವ- ಉದ್ಯೋಗದಿಂದ ಆರ್ಥಿಕ ಪ್ರಗತಿ ಸಾಧ್ಯ: ಎಂ.ಟಿ.ಗೌಡ

ಕುಮಟಾ: ನಾವು ಮಾಡುವ ಉದ್ಯೋಗದಲ್ಲಿ ನಂಬಿಕೆ ಮತ್ತು ಆಸಕ್ತಿಯಿರಬೇಕು ಮತ್ತು ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಮಲ್ಲಾಪುರ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಟಿ.ಗೌಡ ಕಿವಿಮಾತು ಹೇಳಿದರು.ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಮ್ಮಿಕೊಂಡಿರುವ 30…

Read More

ಕಾರ್ಮಿಕ ಭವನದ ನಿರ್ವಹಣೆ ಖಾಸಗಿಯವರಿಗೆ ನೀಡದಿರಲು ಆಗ್ರಹ

ದಾಂಡೇಲಿ: ಕಾರ್ಮಿಕರ ಅನುಕೂಲಕ್ಕಾಗಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾರ್ಮಿಕ ಭವನದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವ ನಿಟ್ಟಿನಲ್ಲಿ ಸರಕಾರ ಹುನ್ನಾರ ನಡೆಸಿದ್ದು, ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಭವನದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವುದನ್ನು ಕೈಬಿಟ್ಟು ಕಾರ್ಮಿಕ ಇಲಾಖೆಯೆ…

Read More

ಜ.11ಕ್ಕೆ ಪಿಂಚಣಿ ಅದಾಲತ್

ಕಾರವಾರ: ಇಪಿಎಸ್ 1995 ಪಿಂಚಣಿದಾರರು ಇಪಿಎಸ್ 1995 ನಿಬಂಧನೆಗಳ ಕುರಿತಾಗಿ ಹಾಗೂ ಅವರ ಕುಂದುಕೊರತೆಗಳನ್ನು ಪರಿಹರಿಸಲು ಇಪಿಎಫ್‌ಓ ವತಿಯಿಂದ ಪಿಂಚಣಿ ಅದಾಲತನ್ನು ಜ.11ರಂದು ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆಯವರೆಗೆ ಭವಿಷ್ಯ ನಿಧಿ ಭವನ, ನ್ಯೂ ಬ್ಲಾಕ್ ನಂ.10,…

Read More

ಜ.28ಕ್ಕೆ ಮಣಕಿ ಮೈದಾನದಲ್ಲಿ ಹೊಳಪು- 2023 ಪಂಚಾಯತಿ ಹಬ್ಬ

ಹೊನ್ನಾವರ: ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಜಿಲ್ಲೆಯ ಪುರಸಭೆ, ಪ.ಪಂ. ಮತ್ತು ಗ್ರಾ.ಪಂ. ಜನಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಣಕಿ ಮೈದಾನದಲ್ಲಿ ಜ.28ರಂದು ಹೊಳಪು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶಕುಮಾರ…

Read More

ಜೊಯಿಡಾ ಪಾಲಿಟೆಕ್ನಿಕ್‌ಗೆ ‘ಅತ್ಯುತ್ತಮ ವಿದ್ಯಾರ್ಥಿ ಸಹಾಯ ಕಾರ್ಯಕ್ರಮ’ ಪ್ರಶಸ್ತಿ

ಜೊಯಿಡಾ: ತಾಲೂಕಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ರಾಜ್ಯ ಮಟ್ಟದ ‘ಅತ್ಯುತ್ತಮ ವಿದ್ಯಾರ್ಥಿ ಸಹಾಯ ಕಾರ್ಯಕ್ರಮ’ ಪ್ರಶಸ್ತಿಯನ್ನು ‘ಸುಶಾಸನ ದಿನ- 2022’ರಂದು ರಾಜ್ಯ ಸರಕಾರದಿಂದ ಪಡೆದುಕೊಂಡಿದೆ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಹಾಯ ಕಾರ್ಯಕ್ರಮವನ್ನು ಪರಿಗಣಿಸಿ ‘ಸುಶಾನ ದಿನ 2022’ರ ಅಂಗವಾಗಿ…

Read More
Back to top