ಶಿರಸಿ:ಶಿರಸಿ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ಸುವರ್ಣ ಮಹೋತ್ಸವ ಸಮಾರಂಭವನ್ನು ಜ.5 ರಂದು ಆಚರಿಸಲಾಯಿತು. ಸುವರ್ಣ ಮಹೋತ್ಸವದ ನೆನಪಿಗಾಗಿ ಕಟ್ಟಿಸಿದ “ಲಯನ್ಸ್ ಸುವರ್ಣ ಸೇವಾ ಸೌಧ”ವನ್ನು ಲಯನ್ ಅಂತಾರಾಷ್ಟ್ರೀಯ ತೃತೀಯ ಉಪಾಧ್ಯಕ್ಷ ಲಯನ್ ಎ.ಪಿ. ಸಿಂಗ್…
Read Moreeuttarakannada.in
ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ: ಕಿಬ್ಬಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ
ಸಿದ್ದಾಪುರ: ಧಾರವಾಡದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಯುಕ್ತರ ಕಾರ್ಯಾಲಯ ಬೆಂಗಳೂರುರವರು ಏರ್ಪಡಿಸಿದ್ದ 2022-23 ನೇ ಸಾಲಿನ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲೂಕಿನ ಕಿಬ್ಬಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಶ್ರೀ ಮಹಾಗಣಪತಿ ಪ್ರೌಢಶಾಲೆ ಕಿಬ್ಬಳ್ಳಿಯ 10ನೇ…
Read Moreಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಕಾರು
ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಆರೊಳ್ಳಿ ಸಮೀಪ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.ಬೆಂಗಳೂರು ನೋಂದಣಿ ಹೊಂದಿರುವ ಕಾರು ಗೇರುಸೊಪ್ಪಾ ಕಡೆಯಿಂದ ಹೊನ್ನಾವರ ಕಡೆಗೆ ಸಾಗುವಾಗ ತಿರುವಿನಿಂದ ಕೂಡಿರುವ ರಸ್ತೆಯಲ್ಲಿ…
Read Moreಅಡುಗೆ ಸಹಾಯಕಿಯರ ಬಗ್ಗೆ ದೂರು: ಸಹಾಯಕಿಯರೇ ಬೇಡವೆಂದ ಎಸ್‌ಡಿಎಂಸಿ
ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದ ದೇವಕ್ಕ ಛಾಯಪ್ಪ ಕಲಾಲ್ ಸರಕಾರಿ ಪ್ರೌಢಶಾಲೆಯ ಅಡುಗೆ ಸಹಾಯಕಿಯರ ಬಗ್ಗೆ ಹಲವು ದೂರುಗಳು ಕೇಳಿ ಬಂದಿರುವ ಬಗ್ಗೆ ಶಾಲೆಯ ಎಸ್.ಡಿ.ಎಂ.ಸಿ ಸಮಿತಿಯು ಸಭೆ ಕರೆದು, ಅಡುಗೆ ಸಹಾಯಕಿಯರು ಬೇಡ ಎಂದು ನಿರ್ಧರಿಸಲಾಗಿದೆ.ಶಾಲೆಯಲ್ಲಿ ಒಟ್ಟು…
Read Moreಉತ್ತಮ ಸಹ್ಯಾದ್ರಿ ಶಿಕ್ಷಕ ಪ್ರಶಸ್ತಿಗೆ ಕೆ.ಎಲ್.ಭಟ್ ಭಾಜನ
ಶಿರಸಿ: ಇತ್ತೀಚೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ನಡೆದ ಅಂತರಾಷ್ಟ್ರೀಯ ಲೇಕ್ ಸಮ್ಮೇಳನದಲ್ಲಿ ನಗರದ ಸರಕಾರಿ ಪ್ರೌಢಶಾಲೆ ಗಣೇಶನಗರದ ವಿಜ್ಞಾನ ಶಿಕ್ಷಕ ಕೆ.ಎಲ್. ಭಟ್ಟರವರು ಕಾಲೇಜು ಮತ್ತು ಪ್ರೌಢಶಾಲೆ ಶಿಕ್ಷಕರ ವಿಭಾಗದಲ್ಲಿ ನಡೆದ ಸಂಶೋಧನಾ ಪ್ರಬಂಧ ಮಂಡನೆಯಲ್ಲಿ…
Read Moreವಿದ್ಯಾರ್ಥಿಗಳ ಸಾಧನೆಗೆ ಪ್ರಯತ್ನಶೀಲತೆಯೇ ಮುಖ್ಯ: ಸ್ವರ್ಣವಲ್ಲಿ ಶ್ರೀ
ಶಿರಸಿ: ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಹುಲೇಕಲ್ಲಿನ ಶ್ರೀದೇವಿ ಶಿಕ್ಷಣ ಸಂಸ್ಥೆಯ 2022-23ನೇ ಶೈಕ್ಷಣಿಕ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವು ಇತ್ತೀಚೆಗೆ ವಿದ್ಯುಕ್ತವಾಗಿ ನೆರವೇರಿತು. ಸಂಸ್ಥೆಯ ಗೌರವಾಧ್ಯಕ್ಷರು ಮತ್ತು ಮಹಾಪೋಷಕರಾದ ಶ್ರೀ ಶ್ರೀಮದ್…
Read Moreಸುರಂಗ, ಫ್ಲೈಓವರ್ ಸಂಚಾರಕ್ಕೆ ಸಂಸದ ಹೆಗಡೆ ಚಾಲನೆ
ಕಾರವಾರ: ನಗರದ ಫ್ಲೈಓವರ್, ಸುರಂಗ ಮಾರ್ಗವನ್ನ ಸಂಸದ ಅನಂತಕುಮಾರ ಹೆಗಡೆ ಉದ್ಘಾಟಿಸಿ ಏಕಮುಖ ಸಂಚಾರಕ್ಕೆ ಚಾಲನೆ ನೀಡಿದರು.ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣದ ಭಾಗವಾಗಿ ಸುರಂಗ ಮಾರ್ಗ, ಫ್ಲೈಓವರ್ ನಿರ್ಮಾಣಗೊಂಡಿದೆ. ಹೆದ್ದಾರಿಯಲ್ಲಿ ನಗರದ ಲಂಡನ್ ಬ್ರಿಡ್ಜ್ನಿಂದ ಆರ್‌ಟಿಓ ಕಚೇರಿವರೆಗೆ ಸುಮಾರು…
Read Moreದ್ವೀಪದಲ್ಲಿ ವಿಜೃಂಭಣೆಯ ನರಸಿಂಹ ದೇವರ ಜಾತ್ರೆ
ಕಾರವಾರ: ಪ್ರತಿವರ್ಷ ಜನವರಿ ತಿಂಗಳ ಹುಣ್ಣಿಮೆಯಂದು ನಡೆಯುವ ಮೀನುಗಾರರ ಆರಾಧ್ಯ ದೈವವಾದ ನರಸಿಂಹ ದೇವರ ಜಾತ್ರೆಯು ಅದ್ಧೂರಿಯಾಗಿ ಜರುಗಿತು.ನಗರದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನೆಲೆನಿಂತಿರುವ ನರಸಿಂಹ ದೇವರ ಜಾತ್ರೆಗೆ ಬೋಟಿನಲ್ಲಿ ತೆರಳುವುದೇ ಒಂದು…
Read Moreಐತಿಹಾಸಿಕ ಸದಾಶಿವಗಡ ಗುಡ್ಡಕ್ಕೆ ಬೆಂಕಿ: ಬೆಂಕಿ ನಂದಿಸಲು ಹರಸಾಹಸ
ಕಾರವಾರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊoಡಿರುವ ಐತಿಹಾಸಿಕ ಸದಾಶಿವಗಡ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ ತಗುಲಿದ್ದು, ಗುಡ್ಡದಲ್ಲಿ ಬೆಳೆದಿದ್ದ ಒಣಹುಲ್ಲಿಗೆ ಬೆಂಕಿ ತಗುಲಿ ಗಿಡಗಳಿಗೂ ವ್ಯಾಪಿಸಿದೆ. ಗುಡ್ಡಕ್ಕೆ ಬೆಂಕಿ ಬಿದ್ದಿರುವುದನ್ನ ಗಮನಿಸಿದ ವಾಹನ ಸವಾರರು ಅಗ್ನಿಶಾಮಕ…
Read Moreಭವಿಷ್ಯದ ಬಗ್ಗೆ ಸರಿಯಾದ ನಿರ್ಧಾರ ಮಾಡಿಕೊಳ್ಳಿ: ರವಿಶಂಕರ್
ಹೊನ್ನಾವರ: ಪಿಯುಸಿಯಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳೇ ಭವಿಷ್ಯವನ್ನು ರೂಪಿಸುತ್ತದೆ. ಮುಂದಿನ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಸರಿಯಾದ ತೀರ್ಮಾನವನ್ನು ಈಗಲೇ ಮಾಡಿಕೊಳ್ಳಬೇಕು ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸಿ. ಹೇಳಿದರು.ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್.ಡಿ.ಎಮ್. ಪದವಿಪೂರ್ವ ಕಾಲೇಜಿನ…
Read More