ಜೊಯಿಡಾ: ತಾಲೂಕಿನ ಗಡಿ ಗ್ರಾಮ ಡಿಗ್ಗಿ ಮತ್ತು ಸುತ್ತಲಿನ ಗ್ರಾಮಗಳಿಗೆ ಮೂಲ ಭೂತ ಸೌಲಭ್ಯ ನೀಡಲು ಹಿಂದೇಟು ಹಾಕಲಾಗುತ್ತದೆ. ಸೌಲಭ್ಯ ನೀಡಲು ಆಗ್ರಹಿಸಿ ಜನವರಿ 11ರಂದು ರಾಜ್ಯ ಹೆದ್ದಾರಿ ಕಿರವತ್ತಿಯಲ್ಲಿ ತಡೆದು ಪ್ರತಿಭಟಿಸುವುದಾಗಿ ಅಜಿತ ಮಿರಾಶಿ ಅಧ್ಯಕ್ಷ ತಾಲೂಕ…
Read Moreeuttarakannada.in
ಸರ್ಕಾರಿ ಶಾಲೆಗಳಿಗೆ ಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿ: ಸಚಿವ ಶ್ರೀನಿವಾಸಪೂಜಾರಿ
ಹೊನ್ನಾವರ: ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಆಡಳಿತ ನಡೆಸುವ ಎಲ್ಲ ವ್ಯವಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ತಾಲೂಕಿನ ಮಂಕಿ ಮಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.…
Read MoreNeo-Hinduists teaching Hindutva to RSS?
YouTube Link: https://youtu.be/AKRwFnfhwM4 ಕೃಪೆ:https://www.youtube.com/@JAMBOOTALKS
Read Moreಕಾರವಾರೇತರ ವ್ಯಕ್ತಿಗಳಿಂದ ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ: ದೂರು
ಕಾರವಾರ: ಕಾರವಾರೇತರ ವ್ಯಕ್ತಿಗಳು ನಗರದ ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಫುಟ್‌ಪಾತ್ ಮೇಲೆ ಸಂಚರಿಸಲು ಸಾಧ್ಯವಾಗದೇ ರಸ್ತೆಯಲ್ಲೇ ಜನರು ನಡೆದು ಹೋಗುವ ಪರಿಸ್ಥಿತಿಯಿದ್ದು, ಇದರಿಂದಾಗಿ ವಾಹನಗಳ ಭಯ ಕಾಡುತ್ತಿದ್ದು ಇದನ್ನ ಸರಿಪಡಿಸುವಂತೆ ಜಯ…
Read Moreನಗರ ಸೌಂದರ್ಯಕ್ಕೆ ಬೀದಿ ಬದಿ ವ್ಯಾಪಾರಸ್ಥರು ಸಹಕರಿಸಿ: ಶಾಸಕಿ ರೂಪಾಲಿ ನಾಯ್ಕ
ಕಾರವಾರ: ನಗರ ಸೌಂದರ್ಯಕ್ಕೆ ಬೀದಿ ಬದಿ ವ್ಯಾಪರಸ್ಥರು ಒಂದೇ ಕಡೆ ಕುಳಿತು ಸಹಕರಿಸಬೇಕು ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹೇಳಿದರು.ನಗರದ ನಗರಸಭೆ ಆವರಣದಲ್ಲಿ ನಡೆದ ಬೀದಿ ಬದಿ ವ್ಯಾಪರಸ್ಥರಿಗೆ ಕಾರ್ಡ್ ವಿತರಣೆ ಕಾರ್ಯಕ್ರಮವನ್ನ ಉದ್ಘಾಟಿಸಿ…
Read Moreಹೆಗಡೆಯ ಅಭಿವೃದ್ಧಿಗೆ ಅನುದಾನದ ಹೊಳೆ: ಶಾಸಕ ದಿನಕರ ಶೆಟ್ಟಿ
ಕುಮಟಾ: ತಾಲೂಕಿನ ಹೆಗಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.ನಂತರ ಮಾತನಾಡಿದ ಶಾಸಕರು, ಹೆಗಡೆಯ ಗ್ರಾಮಸ್ಥರು ಶಿಕ್ಷಣಾಸಕ್ತರಾಗಿದ್ದು ತಮ್ಮ ಊರಿನ ಶಾಲೆಗಾಗಿ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಕೈಜೋಡಿಸಿ…
Read Moreಜಿ.ಪಿ.ಎಸ್ ಅತಿಕ್ರಮಣದಾರರಿಗೆ ತೊಂದರೆ ನೀಡಿದರೆ ಅಧಿಕಾರಿಗಳ ವಿರುದ್ಧ ಕ್ರಮ:ಸಚಿವ ಪೂಜಾರಿ
ಕುಮಟಾ: ಜಿ.ಪಿ.ಎಸ್ ಮಾಡಿಕೊಂಡ ಅತಿಕ್ರಮಣದಾರರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡಿದರೆ ಅಂಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.ಪಟ್ಟಣದ ತಾ.ಪಂ ಸಭಾಭವನದಲ್ಲಿ…
Read Moreಪ್ರತಿಭಾ ಕಾರಂಜಿ: ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ
ಶಿರಸಿ: ಶಿವಮೊಗ್ಗದಲ್ಲಿ ಜ.೭ರಂದು ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕು. ಕಾಂಚಿಕಾ ಮಹೇಶ್ ನಾಯ್ಕ ಇಂಗ್ಲೀಷ್ ಸಿದ್ಧ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.ಸ್ವಂತ ಪರಿಶ್ರಮದ ಮೂಲಕ…
Read Moreಮಕ್ಕಳಲ್ಲಿ ಕಲಿಕಾ ಚಟುವಟಿಕೆ ಜೊತೆಯಲ್ಲಿ ಪರಿಸರ ಜಾಗೃತಿ
ಕಾರವಾರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಗೆಯ ನಲಿಕಲಿ ಮಕ್ಕಳಿಗಾಗಿ ಚಟುವಟಿಕೆಯಾಧಾರಿತ ಶಿಕ್ಷಣದ ಜೊತೆಯಲ್ಲಿ ಹೊರ ಸಂಚಾರದ ಮಹತ್ವ (ಮಕ್ಕಳ ಪಿಕ್‌ನಿಕ್) ನಗೆಕೋವೆ ಹಳ್ಳದ ದಂಡೆಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಮಕ್ಕಳು ಶಾಲಾ ಸಮವಸ್ತ್ರದ ಜೊತೆಯಲ್ಲಿ ವರ್ಗದ ಶಿಕ್ಷಕಿ ರೂಪಾ ನಾಯ್ಕ…
Read Moreಬೇಲೆಕೇರಿ, ಕುಂದಾಪುರದಲ್ಲಿ ರಾಡಾರ್ ಕೇಂದ್ರ: ಡಿಐಜಿ ಮಿಶ್ರಾ
ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸಲು ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹೊಸ ರಾಡಾರ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಭಾರತೀಯ ಕೋಸ್ಟ್ಗಾರ್ಡ್ನ ಕರ್ನಾಟಕದ ಕಮಾಂಡರ್ ಡಿಐಜಿ ಪ್ರವೀಣ್‌ಕುಮಾರ್ ಮಿಶ್ರಾ ತಿಳಿಸಿದರು.ಸಂಸದ ನಳಿನ್…
Read More