ಅಂಕೋಲಾ: ತಾಲೂಕಿನ ಬಾಳೆಗುಳಿ ಬಳಿ ರಾ.ಹೆ.66ರಲ್ಲಿ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಕಾರು ಬಡಿದು ಯುವತಿ ಸ್ಥಳದಲ್ಲೇ ಮೃತ ಪಟ್ಟ ದುರ್ಘಟನೆ ನಡೆದಿದೆ. ಹುಬ್ಬಳ್ಳಿ ಮೂಲದ ಸಾವಂತ್ರಿ ಗುಜನೂರು ಮೃತ ಯುವತಿಯಾಗಿದ್ದು ಈಕೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ…
Read Moreeuttarakannada.in
ವೀಸಾ ಪ್ರಕರಣ: ಪಾಕಿಸ್ತಾನಿ ಮಹಿಳೆಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ
ಕಾರವಾರ: ಕಾನೂನು ಉಲ್ಲಂಘಿಸಿ ದೆಹಲಿಗೆ ವೀಸಾ ವಿಸ್ತರಣೆಗೆ ತೆರಳಿದ್ದ ಪಾಕಿಸ್ತಾನಿ ಮಹಿಳೆ ಹಾಗೂ ಆಕೆಯ ಪತಿಗೆ ಶಿಕ್ಷೆ ವಿಧಿಸಿ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.ಮೂಲತಃ ಪಾಕಿಸ್ತಾನದ ಕರಾಚಿಯವಳಾದ ನಾರಾ ಪರವೀನ್ ಮಹ್ಮದ್ ಇಲಿಯಾಸ್ ಭಟ್ಕಳದ…
Read Moreಸರಸ್ವತಿ ಪಿಯು ಕಾಲೇಜಿನಲ್ಲಿ ಮೂರು ದಿನಗಳ ‘ಅನ್ವೇಷಣಾ-2023’
ಕುಮಟಾ : ತಾಲೂಕಿನ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಇದರ ಸಹಭಾಗಿತ್ವದಲ್ಲಿ ಬಿ.ಕೆ ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಜನವರಿ 11,12,13 ರಂದು ಮೂರು ದಿನಗಳ ಕಾಲ “ಅನ್ವೇಷಣಾ-2023” ಕಾರ್ಯಕ್ರಮವನ್ನು…
Read MoreTSS ಸಿಪಿ ಬಜಾರ್: ರವಿವಾರದ ರಿಯಾಯಿತಿ: ಜಾಹಿರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ SUNDAY SPECIAL SALE ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ ನಿಮ್ಮ ಸಿಪಿ ಬಜಾರ್ ಶಾಖೆಯಲ್ಲಿ ಮಾತ್ರ ದಿನಾಂಕ: 08-01-2023 ರಂದು ಮಾತ್ರ ಭೇಟಿ ನೀಡಿTSS ಸೂಪರ್ ಮಾರ್ಕೆಟ್ಸಿಪಿ ಬಜಾರ್ಶಿರಸಿ
Read Moreಎನ್‌ಸಿಸಿ ವಿದ್ಯಾರ್ಥಿಗಳಿಂದ ಯಶಸ್ವಿ ಬೀದಿ ನಾಟಕ ಪ್ರದರ್ಶನ
ಹೊನ್ನಾವರ: ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ ಕಾಲೇಜಿನ ಎನ್.ಸಿ.ಸಿ.ಯ ನೇವಲ್ ಉಪಘಟಕ ಮತ್ತು ನ್ಯೂ ಇಂಗ್ಲಿಷ್ ಶಾಲೆಯ ಸಹಯೋಗದಲ್ಲಿ ಶರಾವತಿ ವೃತ್ತದಲ್ಲಿ ‘ಶುದ್ಧವಾಗಲಿ ಮನಸು’ ಎಂಬ ಬೀದಿ ನಾಟಕ ಯಶಸ್ವಿಯಾಗಿ ಪ್ರದರ್ಶನ ಕಂಡು ಜನಮನ್ನಣೆಗೆ ಪಾತ್ರವಾಯಿತು.ಈ ನಾಟಕವನ್ನು ಪ್ರಶಾಂತ ಹೆಗಡೆ…
Read Moreಉತ್ತಮರ ಸಹವಾಸ ಅತಿ ಅವಶ್ಯಕ: ಡಾ.ದಿನೇಶ ಹೆಗಡೆ
ಶಿರಸಿ: ಕೆಟ್ಟ ಹವ್ಯಾಸಗಳು ಮೊದಲು ಹವ್ಯಾಸವಾಗಿ ನಂತರ ಚಟವಾಗಿ, ಅದಕ್ಕೆ ದಾಸನಾಗಿ ವ್ಯಕ್ತಿ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ. ಅದಕ್ಕಾಗಿ ಉತ್ತಮರ ಸಹವಾಸ ಅತಿ ಅವಶ್ಯಕ ಎಂದು ಡಾ.ದಿನೇಶ ಹೆಗಡೆ ಹೇಳಿದರು.ಅವರು ಎಮ್.ಇ.ಎಸ್. ಕಾನೂನು ಮಹಾವಿದ್ಯಾಲಯದಲ್ಲಿ ಅರುಣೋದಯ ಸಂಸ್ಥೆಯವರು…
Read Moreಗಣಿತ ಶಿಕ್ಷಕರ ತರಬೇತಿ ಕಾರ್ಯಾಗಾರ ಸಂಪನ್ನ
ದಾಂಡೇಲಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಗಣಿತ ಶಿಕ್ಷಕರ ಬಳಗದ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ಯಾ ವಿದ್ಯಾಲಯದಲ್ಲಿ ಗಣಿತ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಮನೋಮಟ್ಟ ಸುಧಾರಣೆ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊ0ಡಿತು.ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ…
Read Moreಅಜಿತ ಮನೋಚೇತನಕ್ಕೆ ಡಿಮ್ಹಾನ್ಸ್ ಮನೋಶಾಸ್ತ್ರಜ್ಞರ ತಂಡ ಭೇಟಿ
ಶಿರಸಿ: ಬುದ್ಧಿಮಾಂದ್ಯತೆ ಇರುವ ಮಕ್ಕಳ ವಯಸ್ಸು ಆಧರಿಸಿ ಕಲಿಸುವುದು ಕಷ್ಟ ಸಾಧ್ಯ. ವಿಶೇಷ ಮಕ್ಕಳ ಬುದ್ಧಿಶಕ್ತಿ ಪರೀಕ್ಷೆಯನ್ನು ವಿವರವಾಗಿ ನಡೆಸಿದರೆ ಅವರ ಮಟ್ಟ ಅಳೆಯಲು ಸಾಧ್ಯ ಎಂದು ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ಡಿಮ್ಹಾನ್ಸ್) ಪ್ರಾಧ್ಯಾಪಕಿ,…
Read Moreಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ
ಮುಂಡಗೋಡ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಹಾಗೂ ಧಾರವಾಡದ ಟಾಟಾ ಹಿಟಾಚಿ ಕನ್ಸ್ಟ್ರಕ್ಷನ್ ಮಶಿನರಿ ಪ್ರೈ .ಲಿ. ಕಂಪನಿಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹುನಗುಂದ ಗ್ರಾಮದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ…
Read Moreಟ್ರ್ಯಾಕ್ಟರ್ ದುರಂತದಲ್ಲಿ ವಿದ್ಯಾರ್ಥಿನಿ ಕಾವ್ಯಾ ಮೃತ: ಧಾತ್ರಿ ಶ್ರೀನಿವಾಸ ಭಟ್ ಸಂತಾಪ
ಮುಂಡಗೋಡ: ನಿನ್ನೆ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ತಾಲೂಕಿನ ಮಳಗಿ ಭಾಗದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಬ್ಯಾಡಗಿ ಮೃತಪಟ್ಟಿದ್ದು ತುಂಬಾ ದುಃಖದ ವಿಷಯವಾಗಿದೆ ಎಂದು ಧಾತ್ರಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ ವಿಷಾದ ವ್ಯಕ್ತಪಡಿಸಿದ್ದಾರೆ. ಘಟನೆಯ…
Read More