ಶಿರಸಿ: ಕೋಟೆಕೆರೆಯಲ್ಲಿ ರವಿವಾರ ಬೆಳಗಿನ ಸಮಯದಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ವ್ಯಕ್ತಿಯೊರ್ವರ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಆರೆಕೊಪ್ಪದ ಇಸ್ಮಾಯಿಲ್ ಶರಿಫ್ ಸಾಬ್ ಕನವಳ್ಳಿ ಎಂದು ಗುರುತಿಸಲಾಗಿದ್ದು ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ. ಪಿಎಸ್ಐ ಭೀಮಾ ಶಂಕರ ಸ್ಥಳಕ್ಕೆ ಆಗಮಿಸಿ…
Read Moreeuttarakannada.in
ಉಚಿತ ನರರೋಗ ಚಿಕಿತ್ಸಾ ಶಿಬಿರ ಯಶಸ್ವಿ
ದಾಂಡೇಲಿ: ಕೆ.ಎಲ್.ಇ.ಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ, ಕೆ.ಎಲ್.ಇ ನರ್ಸಿಂಗ್ ಕಾಲೇಜು ದಾಂಡೇಲಿ, ವೆಸ್ಟ್ ಕೋಸ್ಟ್ ಪೇಪರ್ ಮಿಲ್, ಲಯನ್ಸ್ ಕ್ಲಬ್, ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಗು ಆರೈಕೆ ಆಸ್ಪತ್ರೆ, ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಮತ್ತು ಕೆನರಾ…
Read Moreಮುಖ್ಯಮಂತ್ರಿ ಭೇಟಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಬೇಕು: ಕಾಗೇರಿ
ಶಿರಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜ.15ರಂದು ಶಿರಸಿಗೆ ಆಗಮಿಸಲಿದ್ದು, ಮುಖ್ಯಮಂತ್ರಿಗಳ ಭೇಟಿ ಜಿಲ್ಲೆಯ ಅಭಿವೃದ್ಧಿಗೆ ಕಾರಣವಾಗಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಪೂರ್ವ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಬೊಮ್ಮಾಯಿ ಮುಖ್ಯಮಂತ್ರಿ ಆದ ಮಾರನೇ ದಿನವೇ ಜಿಲ್ಲೆಗೆ…
Read Moreಆಡಳಿತ ವೈದ್ಯಾಧಿಕಾರಿಯ ಹೆಚ್ಚುವರಿ ಕಾರ್ಯಭಾರಕ್ಕೆ ಡಾ.ರಾಜೇಶ್ ರಾಜೀನಾಮೆ
ದಾಂಡೇಲಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 5 ವರ್ಷಗಳಿಂದ ಆಡಳಿತ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ರಾಜೇಶ್ ಪ್ರಸಾದ್ ಅವರು ಆಡಳಿತ ವೈದ್ಯಾಧಿಕಾರಿಯ ಹೆಚ್ಚುವರಿ ಕಾರ್ಯಭಾರಕ್ಕೆ ರಾಜೀನಾಮೆ ನೀಡಿದ್ದಾರೆಂದು ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.ಡಾ.ರಾಜೇಶ್ ಪ್ರಸಾದ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ…
Read Moreಸೋಲು, ಗೆಲುವನ್ನ ಸಮಚಿತ್ತದಿಂದ ಸ್ವೀಕರಿಸಿ: ಸತೀಶ ಭಟ್ಟ
ಹೊನ್ನಾವರ: ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೆ ನಾಯಕತ್ವ ಗುಣ, ಟೀಮ್ ವರ್ಕ್ ಸಹ ಕ್ರೀಡೆಯಿಂದ ಲಭಿಸುತ್ತದೆ. ಮನೋಬಲ ವೃದ್ಧಿಯಾಗುತ್ತದೆ ಎಂದು ವಕೀಲ ಸತೀಶ ಭಟ್ಟ ಉಳ್ಗೆರೆ ಹೇಳಿದರು.ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ಕದಂಬ ಸಹೋದಯದ ಅಂತರ್‌ಶಾಲಾ 2022- 23ರ…
Read Moreಕಾರ್, ಬೈಕ್ ಡಿಕ್ಕಿ: ಬೈಕ್ ಸವಾರ ರಮೇಶ್ ಹೆಗಡೆ ದುರ್ಮರಣ
ಸಿದ್ದಾಪುರ : ಪಟ್ಟಣದ ಹಾಳದಕಟ್ಟಾದಲ್ಲಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಹೊಸಗದ್ದೆ ಇಟಗಿ ನಿವಾಸಿ ರಮೇಶ್ ಗಜಾನನ ಹೆಗಡೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸಿದ್ದಾಪುರ ಸೊರಬ ಮುಖ್ಯ ರಸ್ತೆಯಲ್ಲಿ ಕಾರ್ ಚಾಲಕನು…
Read Moreತಾಯಿಯ ಮೊಗದಲ್ಲಿ ನಗು ಅರಳಿಸುವ ಕಾರ್ಯ ಮಾಡಬೇಕು: ಪ್ರೊ.ಕೆ.ಎ.ಭಟ್ಟ
ಸಿದ್ದಾಪುರ: ತಾಯಿ ತನ್ನ ಎಲ್ಲ ಅಕ್ಕರೆ ನೀಡಿ ಸಾಕಿರುತ್ತಾಳೆ. ತಂದೆ- ತಾಯಿಗಳ ಪ್ರೀತಿ ಅಪಾರವಾದದ್ದು. ಅವರ ಮೊಗದಲ್ಲಿ ಸಂತಸ ಇರುವಂತಹ ಕಾರ್ಯ ಮಾಡುವುದು ಮಕ್ಕಳ ಜವಾಬ್ದಾರಿ. ತಾಯಿಯ ಮೊಗದಲ್ಲಿ ನಗು ಅರಳಿಸುವ ಕಾರ್ಯ ಮಾಡುವಲ್ಲಿ ಮಕ್ಕಳ ಸಾಫಲ್ಯತೆ ಇರುತ್ತದೆ…
Read Moreಅಜ್ಜಿಕಟ್ಟಾ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ
ಅಂಕೋಲಾ: ತಾಲೂಕಿನ ಅಜ್ಜಿಕಟ್ಟಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಪುರಸಭೆಯ ಸದಸ್ಯ ಅಶೋಕ ಶೇಡಗೇರಿ ಆಗಮಿಸಿದ್ದರು.ಅಧ್ಯಕ್ಷ ಸ್ಥಾನವನ್ನು ಪುರಸಭೆಯ ಅಧ್ಯಕ್ಷೆ ಶಾಂತಲಾ ಅರುಣ ನಾಡಕರ್ಣಿ ವಹಿಸಿದ್ದರು. ಹಸ್ತಪತ್ರಿಕೆಯ ಉದ್ಘಾಟಕರಾಗಿ…
Read Moreಅರಣ್ಯ ಭೂಮಿ ಹಕ್ಕು ನೀಡಿ ನಿಮ್ಮ ಪ್ರತಾಪ ತೋರಿಸಿ: ಶಾಂತಾರಾಮ ನಾಯಕ
ಅಂಕೋಲಾ: ಅರಣ್ಯವಾಸಿಗಳಿಗೆ ಅರಣ್ಯ ಭೂಮಿಯ ಹಕ್ಕು ಕೊಡಿಸುವ ಪ್ರಮುಖ ಜವಾಬ್ದಾರಿ ಹೊಂದಿರುವ ಆಡಳಿತ ಪಕ್ಷದ ಮುಖಂಡರುಗಳು ಅನಾವಶ್ಯಕವಾಗಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿರುವುದು ತೀವೃ ಖಂಡನೀಯವಾದುದ್ದು. ನಿಮ್ಮ ಪ್ರತಾಪವನ್ನು ಬಡ ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡಿ ತೋರಿಸಿ ಎಂದು…
Read MorePadma Shri Malini Awasthi, an Indian woman who makes feminism a U-turn
YouTube Link: https://youtu.be/k6FMxgshJKU ಕೃಪೆ: https://www.youtube.com/@JAMBOOTALKS
Read More