Slide
Slide
Slide
previous arrow
next arrow

ಏತ ನೀರಾವರಿಯ ಪಂಪ್ ಹೌಸ್ ಕಾಮಗಾರಿ ಪರಿಶೀಲಿಸಿದ ಆರ್‌ವಿ ದೇಶಪಾಂಡೆ

ದಾಂಡೇಲಿ: ಹಳಿಯಾಳ ತಾಲೂಕಿನ 46 ಕೆರೆ ಮತ್ತು 19 ಬಾಂದಾರುಗಳಿಗೆ ನೀರು ತುಂಬಿಸುವ ಕಾಳಿ ಏತ ನೀರಾವರಿ ಯೋಜನೆಗಾಗಿ ದಾಂಡೇಲಿ ನಗರದ ಹಾಲಮಡ್ಡಿ, ಮೂರು ನಂ ಗೇಟ್ ಹತ್ತಿರದ ಕಾಳಿ ನದಿಯ ದಂಡೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪಂಪ್‌ಹೌಸ್ ನಿರ್ಮಾಣ ಕಾಮಗಾರಿಯನ್ನು…

Read More

ಹಿಂದೆ ಕಾಶ್ಮೀರದಲ್ಲಿ ತಿರಂಗಾ ಹಾರಿಸಿದ್ದಕ್ಕೆ ಜೈಲು ಪಾಲಾಗಿದ್ದೆ: ಅನುರಾಗ್‌ ಠಾಕೂರ್

ಗುವಾಹಟಿ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಪ್ರತಿಪಾದಿಸಿರುವ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು, ಈ ಹಿಂದೆ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಕ್ಕಾಗಿ ಜೈಲು…

Read More

ವಿದ್ಯಾರ್ಥಿಗಳು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಸತೀಶ್ ಗೌಡ

ಅಂಕೋಲಾ: ವಿದ್ಯಾರ್ಥಿಗಳು ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯವಶ್ಯಕವಾಗಿದೆ. ಸಮಾಜದಲ್ಲಿ ಮೌಲ್ಯಗಳು ಕುಸಿತವಾಗದ ಹಾಗೆ ಯುವ ಜನಾಂಗವನ್ನು ಸದಾ ಎಚ್ಚರಿಸುವ ಕೆಲಸ ಕಾಲ ಕಾಲಕ್ಕೆ ಆಗಬೇಕಾಗಿದೆ ಎಂದು ತಹಶೀಲ್ದಾರ ಸತೀಶ್ ಗೌಡ ಹೇಳಿದರು.ಅವರು ಕೆನರಾ ವೆಲ್ ಫೆರ್ ಟ್ರಸ್ಟಿನ…

Read More

ಫೆ.9ಕ್ಕೆ ಕಾರು ಬಹಿರಂಗ ಹರಾಜು

ಅಂಕೋಲಾ: ಸುಂಕಸಾಳ ಹೊರಠಾಣೆಯ ಆವರಣ, ಮಂಗಳೂರು ವಲಯ, ಮಂಗಳೂರು ಇವರ ವಾಹನ ಸಂಖ್ಯೆ ಕೆ.ಎ-02-ಜಿ-1601 ಮಾರುತಿ ಸ್ವಿಫ್ಟ್ ಡಿಸೈರ್ ಕಾರನ್ನು ಫೆ.09ರಂದು ಬೆಳಿಗ್ಗೆ 10.30ಕ್ಕೆ ಸಾರ್ವಜನಿಕರ ಸಮಕ್ಷಮ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ…

Read More

ಪ್ರಸವ ಕ್ರಿಯೆಯ ಶಿಲ್ಪವಿರುವ ಅಪರೂಪದ ರಣಗಂಬ ಪತ್ತೆ

ಕಾರವಾರ: ಶಿಶು ಜನಿಸುತ್ತಿರುವ ಸಂದರ್ಭದ ಶಿಲ್ಪವಿರುವ ಅಪರೂಪದ ರಣಗಂಬವನ್ನು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅವರು ತಾಲೂಕಿನ ಅಚವೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಬಗಿಯಲ್ಲಿ ಪತ್ತೆಹಚ್ಚಿದ್ದಾರೆ.ರಣಗಂಬವೆoದರೆ ಅದೊಂದು ಸ್ಥಂಭ ಮಾದರಿಯ ವೀರಗಲ್ಲು. ದೇವಾಲಯದ ಭಿತ್ತಿಗಳಲ್ಲಿ ಈ ಬಗೆಯ ಶಿಲ್ಪಗಳು…

Read More

ಭೂಕಂಪ ಪೀಡಿತ ಟರ್ಕಿಯ ರಕ್ಷಣೆಗೆ ಧಾವಿಸಿದ ಭಾರತದ ಶ್ವಾನದಳ

ನವದೆಹಲಿ: ಜೂಲಿ, ರೊಮಿಯೊ, ಹನಿ ಮತ್ತು ರಾಂಬೊ ನಾಲ್ಕು ಸದಸ್ಯರ ಶ್ವಾನದಳ ಭೂಕಂಪ ಪೀಡಿತ ಟರ್ಕಿಯಲ್ಲಿ ರಕ್ಷಣಾ ಅಖಾಡಕ್ಕಿಳಿದಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 101 ಸದಸ್ಯರ ಸಹೋದ್ಯೋಗಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ವಿಪತ್ತು ಪೀಡಿತ ಪ್ರದೇಶಗಳಲ್ಲಿ…

Read More

ಕೆನರಾ ಬ್ಯಾಂಕ್’ನಲ್ಲಿ ಎರಡು ಬಾರಿ‌ ಕಳ್ಳತನ ಪ್ರಯತ್ನ: ಪ್ರಕರಣ ದಾಖಲು

ಹಳಿಯಾಳ: ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಎರಡು ಬಾರಿ ಕಳ್ಳತನ ನಡೆಸಲು ಪ್ರಯತ್ನಪಟ್ಟ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ಜ,31 ರಂದು ಬ್ಯಾಂಕಿನ ಮೇಲ್ಛಾವಣಿ ಹಂಚು ತೆಗೆದು ಡ್ರಾವರ್,ಕಪಾಟುಗಳನ್ನು ಪರಿಶಿಲಿಸಿ ಹೋದರೆ, ಫೆ,7 ರಂದು ಮತ್ತೊಮ್ಮೆ ಬ್ಯಾಂಕಿನ…

Read More

ಟಿಎಸ್ಎಸ್ ಈ.ವಿ.: ಅಧಿಕ ರಿಯಾಯಿತಿಯೊಂದಿಗೆ ಸ್ಕೂಟರ್ ಖರೀದಿಸಿ: ಜಾಹಿರಾತು

ಟಿಎಸ್ಎಸ್ ಈ.ವಿ. Take Charge with the new Ampere Magnus EX Electric Scooter Get exclusive benefits & discounts ಸಂಪರ್ಕಿಸಿ:ಟಿಎಸ್ಎಸ್ ಈ.ವಿ.ಕೆಂಡಮಹಾಸತಿ ದೇವಸ್ಥಾನದ ಹತ್ತಿರ, ಯಲ್ಲಾಪುರ ರಸ್ತೆ, ಶಿರಸಿ6361290449tssevsrs@gmail.com TSS Sirsi

Read More

‘ಕೃಷ್ಣ ಸ್ಮರಣ’ ಪುರಸ್ಕಾರಕ್ಕೆ ಕೇಶವ ಕೊಳಗಿ, ಮೋಹನ ಹೆಗಡೆ ಆಯ್ಕೆ

ಶಿರಸಿ: ಯಕ್ಷಗಾನ ತಾಳಮದ್ದಲೆ ಅರ್ಥದಾರಿಯಾಗಿ ನಾಡಿನಲ್ಲಿ ಹೆಸರು ಮಾಡಿದ್ದ ಕೆರೇಕೈ ಕೃಷ್ಣ ಭಟ್ಟ ನೆನಪಿನಲ್ಲಿ ಈ ಬಾರಿ ಇಬ್ಬರಿಗೆ ಕೃಷ್ಣ ಸ್ಮರಣ ಪುರಸ್ಕಾರ ಪ್ರಕಟಿಸಲಾಗಿದೆ. ಬಡಗಿನ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಹಾಗೂ ಹೆಸರಾಂತ ಅರ್ಥಧಾರಿ ಮೋಹನ…

Read More

ಅಗಸೂರಲ್ಲಿ ವಿದ್ಯುತ್ ಖಾಸಗೀಕರಣ ವಿರುದ್ಧ ರೈತರ ಸಭೆ

ಅಂಕೋಲಾ: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ವಿದ್ಯುತ್ ಮಸೂದೆ-22 ನ್ನು ವಿರೋಧಿಸಿ ಅಗಸೂರನಲ್ಲಿ ಗ್ರಾಮ ಪಂಚಾಯತ್ ಮಟ್ಟದ ನೀರಾವರಿ ಪಂಪಸೆಟ್ ರೈತರ ಮತ್ತು ಅರಣ್ಯ ಅತಿಕ್ರಮಣದಾರರ ಸಭೆ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು. ಕರ್ನಾಟಕ ಪ್ರಾಂತ ರೈತ ಸಂಘದ…

Read More
Back to top