Slide
Slide
Slide
previous arrow
next arrow

ಹೋಲಿಕೆ ಮಾಡದೇ ವೈಯಕ್ತಿಕ ಸಾಮರ್ಥ್ಯ ಗುರುತಿಸಿ: ಜಯದೇವ ಬಳಗಂಡಿ

ಕುಮಟಾ : ಬೇಡವೆಂದು ಎಸೆಯುವುದು ಸುಲಭ ಆದರೆ ಅದನ್ನು ಬೇಕೆಂಬಂತೆ ಬಳಸಿಕೊಳ್ಳುವುದು ಅತೀ ವಿರಳ, ಬೇಡವಾದದ್ದನ್ನು ಬೇಕೆಂಬಂತೆ ಬದಲಾಯಿಸುವುದೇ ನಿಜವಾದ ಜಾಣ್ಮೆ ಎಂದು ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಹೇಳಿದರು. ತಾಲೂಕಿನ ಕೊಂಕಣ ಎಜ್ಯುಕೇಶನ್…

Read More

ಫೆ.28ಕ್ಕೆ ಗಣೇಶ ಹೆಗಡೆ ದೊಡ್ಮನೆ ಜನ್ಮ ಶತಮಾನೋತ್ಸವ: ‘ಶತಸ್ಮೃತಿ’

ಸಿದ್ದಾಪುರ: ಪಟ್ಟಣದ ಸಿದ್ಧಿವಿನಾಯಕ ವಿದ್ಯಾಸಮುಚ್ಛಯದ ರಾಮಕೃಷ್ಣ ಹೆಗಡೆ ದೊಡ್ಮನೆ ವೇದಿಕೆಯಲ್ಲಿ ಗಣೇಶ ಹೆಗಡೆ ದೊಡ್ಮನೆಯವರ ಜನ್ಮ ಶತಮಾನೋತ್ಸವ ‘ಶತಸ್ಮೃತಿ’ ಕಾರ್ಯಕ್ರಮವನ್ನು ಫೆ.28ರಂದು ಬೆಳಿಗ್ಗೆ 11.30ಕ್ಕೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸಭಾಧ್ಯಕ್ಷ ವಿಶ್ವೇಶ್ವರ…

Read More

ವನದುರ್ಗಾಪರಮೇಶ್ವರಿ ಪುನರ್ ಪ್ರತಿಷ್ಠಾ ಮಹೋತ್ಸವ

ಹೊನ್ನಾವರ: ತಾಲೂಕಿನ ಮಂಕಿ ಗಂಜಗೇರಿಯಲ್ಲಿ ಹಸಿರು ವನಸಿರಿಯ ನಡುವೆ ಬಹುಕಾಲದಿಂದಲು ನೆಲೆ ನಿಂತ, ಗ್ರಾಮಸ್ಥರ ಆರಾಧ್ಯ ದೇವಿ ಶ್ರೀವನದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಸುಸಜ್ಜಿತ ಶಿಲಾಮಯ ದೇವಾಲಯದ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಫೆ.22ರಿಂದ ಆರಂಭವಾಗಿದ್ದು, ಎರಡನೇ ದಿನದ ಕಾರ್ಯಕ್ರಮಕ್ಕೆ…

Read More

ನೆಲಸಿರಿ ಆರ್ಗ್ಯಾನಿಕ್ ಹಬ್- ಜಾಹೀರಾತು

ನೆಲಸಿರಿ ಆರ್ಗ್ಯಾನಿಕ್ ಹಬ್ ಶಿರಸಿ ನಮ್ಮಲ್ಲಿ ದೊರೆಯುವ ಇತರೆ ಉತ್ಪನ್ನಗಳು. ಖರೀದಿಗಾಗಿ ಭೆಟ್ಟಿ ನೀಡಿ :ನೆಲಸಿರಿ ಆರ್ಗ್ಯಾನಿಕ್ ಹಬ್ ( ಟಿ.ಆರ್.ಸಿ. ಸೊಸೈಟಿ ಪಕ್ಕ )ಪಿ.ಎಲ್.ಡಿ. ಬ್ಯಾಂಕ್ ಕಟ್ಟಡಎ.ಪಿ.ಎಮ್.ಸಿ. ಯಾರ್ಡ್, ಶಿರಸಿ ಇದು ಜಾಹೀರಾತು ಆಗಿರುತ್ತದೆ.

Read More

ಹಿರಿಯ ಪತ್ರಕರ್ತ ಟಿ.ಬಿ. ಹರಿಕಾಂತ್‌ಗೆ ‘ಕದರವೇ’ ಸನ್ಮಾನ

ಕಾರವಾರ: ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಪತ್ರಕರ್ತ ಟಿ.ಬಿ.ಹರಿಕಾಂತ್ ಅವರಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ನೇತೃತ್ವದಲ್ಲಿ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿ.ಬಿ.ಹರಿಕಾಂತ್ ಅವರಿಗೆ ಶಾಲು…

Read More

DYFI ಕಾರ್ಯಾಗಾರ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

ದಾಂಡೇಲಿ: ನಗರದ ಹಾರ್ನ್ಬಿಲ್ ಸಭಾಭವನದಲ್ಲಿ ಫೆ.25ರಂದು ಹಮ್ಮಿಕೊಂಡಿರುವ ಡಿವೈಎಫ್‌ಐ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ಕಾರ್ಯಾಗಾರ ಯಶಸ್ವಿಗೊಳಿಸಿಕೊಡಬೇಕು ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಯಮುನಾ ಗಾಂವಕರ್ ಮನವಿ ಮಾಡಿದ್ದಾರೆ. ಬೆಳಿಗ್ಗೆ 10.30ರಿಂದ…

Read More

ಡಿವೈಎಫ್‌ಐ ಕಾರ್ಯಾಗಾರದ ಬೀದಿ ಸಂಗ್ರ‍ಹ ಅಭಿಯಾನಕ್ಕೆ ಚಾಲನೆ

ದಾಂಡೇಲಿ: ಫೆ.25 ಮತ್ತು 26ರಂದು ನಗರದ ಹಾರ್ನ್ಬಿಲ್ ಸಭಾಭವನದಲ್ಲಿ ನಡೆಯಲಿರುವ ಡಿವೈಎಫ್‌ಐ ರಾಜ್ಯಮಟ್ಟದ ಸಂಘಟನಾ ಕಾರ್ಯಾಗಾರದ ಯಶಸ್ಸಿಗೆ ಜನತೆಯ ಸಹಾಯ ಕೋರಿ ಹಮ್ಮಿಕೊಂಡಿರುವ ಬೀದಿ ಸಂಗ್ರಹ ಅಭಿಯಾನಕ್ಕೆ ನಗರಸಭೆಯ ಮುಂಭಾಗದಲ್ಲಿ ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್ ಮತ್ತು ಕಸಾಪ…

Read More

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

ಕಾರವಾರ: ಸಿದ್ದಾಪುರದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಅರ್ಜಿ ಆಹ್ವಾನಿಸಿದೆ.ಅಂಗನವಾಡಿ ಕಾರ್ಯಕರ್ತರ ಹುದ್ದೆಗೆ ಅರ್ಜಿ…

Read More

ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

ಕಾರವಾರ: ನೆಹರು ಯುವ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯವು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 2 ಹುದ್ದೆಯಂತೆ ತಾತ್ಕಾಲಿಕವಾಗಿ ಒಂದು ವರ್ಷ ಅಥವಾ 2 ವರ್ಷದ ಅವಧಿಗೆ ರಾಷ್ಟ್ರೀಯ ಯುವ…

Read More

ಮಾ.1ರಿಂದ ಸರ್ಕಾರಿ ಕೆಲಸಕ್ಕೆ ನೌಕರರ ಗೈರು: ಮೋಹನ ನಾಯ್ಕ

ಭಟ್ಕಳ: ರಾಜ್ಯ ಸರಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿಯ ಯೋಜನೆಯನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಆಗ್ರಹಿಸಿ ಮಾ.1ರಂದು ರಾಜ್ಯದ ಸಮಸ್ತ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದೇವೆ ಎಂದು ಸರಕಾರಿ…

Read More
Back to top