ಕಾರವಾರ: ನಗರದ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷದ ಗ್ರಾಮೀಣ ಹಾಗೂ ನಗರ ಮಂಡಲದ ವತಿಯಿಂದ ನಡೆಯುವ ಪ್ರಗತಿಪಥ ರಥಯಾತ್ರೆ, ಮೋರ್ಚಾ ಸಮಾವೇಶ ಹಾಗೂ ಫಲಾನುಭವಿ ಸಮಾವೇಶದ ಕುರಿತು ಪೂರ್ವಭಾವಿ ಸಭೆ ಜರುಗಿತು.ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ…
Read Moreeuttarakannada.in
ರಸ್ತೆ, ಚರಂಡಿ ನಿರ್ಮಾಣಕ್ಕೆ ಆಗ್ರಹ: ಮನವಿ ಸಲ್ಲಿಕೆ
ಶಿರಸಿ: ಕೆಎಚ್‌ಬಿ ಕಾಲೋನಿಯ 8ನೇ ವಾರ್ಡಿನಲ್ಲಿ ಹಾಳಾಗಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿ ಆ ಭಾಗದ ಸಾರ್ವಜನಿಕರು ಉಪವಿಭಾಗಾಧಿಕಾರಿಗೆ ಶುಕ್ರವಾರ ಮನವಿ ನೀಡಿದರು.ಕೆಎಚ್‌ಬಿ ಕಾಲೋನಿಯ ಕನ್ನಡ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಸರ್ವೆ ನಂ 150 ರಲ್ಲಿ…
Read Moreಅಜಿತ ಮನೋಚೇತನ ರಜತ ಮಹೋತ್ಸವ; ಮರಾಠಿಕೊಪ್ಪದಲ್ಲಿ ಜಾಗೃತಿ ಜಾಥಾ
ಶಿರಸಿ: ಮಾ.02ರಂದು ನಡೆಯಲಿರುವ ಅಜಿತ ಮನೋಚೇತನಾ ರಜತ ಮಹೋತ್ಸವದ ಅಂಗವಾಗಿ ಮರಾಠಿಕೊಪ್ಪದಲ್ಲಿ ವಿಕಾಸ ವಿಶೇಷ ವಿದ್ಯಾರ್ಥಿಗಳು, ಶಿಕ್ಷಕರು ಜಾಗೃತಿ ಜಾಥಾ ನಡಸಿದರು.ಕಾರ್ಯಕರ್ತರು ಮನೆಮನೆಗೆ ರಜತ ಉತ್ಸವದ ಆಹ್ವಾನ ನೀಡಿದರು. ನಂತರ ಅಮರ ಜವಾನ್ ಆಜಾದ್ ಪಾರ್ಕ್ನಲ್ಲಿ ವಿಶೇಷ ವಿದ್ಯಾರ್ಥಿಗಳು…
Read Moreದಾಂಡೇಲಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ದಾಂಡೇಲಿ: ಮಾ.04ರಂದು ನಡೆಯಲಿರುವ ತಾಲೂಕಿನ ಮೊಟ್ಟ ಮೊದಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ನಗರಸಭೆಯ ಸಭಾಭವನದಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು.ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕಿನಲ್ಲಿ ನಡೆಯಲಿರುವ ಮೊದಲ ಕನ್ನಡ ಸಾಹಿತ್ಯ ಜಾತ್ರೆಯನ್ನು…
Read Moreನಚಿಕೇತೋದ್ಧರಣಂ, ಸೌಂದರ್ಯ ಲಹರಿ ಗ್ರಂಥ ಲೋಕಾರ್ಪಣೆ
ಕುಮಟಾ: ತಾಲೂಕಿನ ಹಂದಿಗೋಣದ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಬೆತ್ತಗೇರಿ ಎಸ್.ವಿನಾಯಕ ಭಟ್ಟರು ಕನ್ನಡದಲ್ಲಿ ಅನುವಾದಿಸಿದ ನಚಿಕೇತೋದ್ಧರಣಂ ಮತ್ತು ಸೌಂದರ್ಯ ಲಹರಿ ಗ್ರಂಥವನ್ನು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಲೋಪಾರ್ಪಣೆಗೊಳಿಸಿದರು.ನಂತರ ಮಾತನಾಡಿದ ಅವರು, ಋಗ್ವೇದಿಗಳಿಗೆ ಯಜ್ಞ- ಯಾಗಾದಿಗಳು ಮುಖ್ಯ.…
Read MoreTSS ಸಿಪಿ ಬಜಾರ್: ರವಿವಾರದ ರಿಯಾಯಿತಿ- ಜಾಹೀರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ 🎁🎁 SUNDAY SPECIAL SALE 🎁🎁 🎉 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎉 ನಿಮ್ಮ ಸಿಪಿ ಬಜಾರ್ ಶಾಖೆ ಯಲ್ಲಿ ಮಾತ್ರ ದಿನಾಂಕ: 26-02-2023 ರಂದು ಮಾತ್ರ ಭೇಟಿ ನೀಡಿ 🌱🌷TSS ಸೂಪರ್ ಮಾರ್ಕೆಟ್ಸಿಪಿ ಬಜಾರ್ಶಿರಸಿ
Read Moreಸರಸ್ವತಿ ವಿದ್ಯಾಕೇಂದ್ರದಲ್ಲಿ ಮಾತಾ ಪಿತೃ ಪೂಜನ
ಕುಮಟಾ: ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸರಸ್ವತಿ ವಿದ್ಯಾಕೇಂದ್ರದಲ್ಲಿ ಮಾತಾ ಪಿತೃ ಪೂಜನ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.ವಿದ್ಯಾರ್ಥಿಗಳು ತಮ್ಮ ತಂದೆ- ತಾಯಿಯ ಪಾದ ಪೂಜೆ ನೆರವೇರಿಸಿ, ಅವರಿಂದ ಆಶೀರ್ವಾದ ಪಡೆದರು. ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸಾಮಾಜಿಕ ಕಾರ್ಯಕರ್ತ…
Read Moreಎರಡೂವರೆ ವರ್ಷದ ಬಳಿಕ ಸಂಚಾರ ಪುನರಾರಂಭಿಸಿದ ಬಸ್; ಗ್ರಾಮಸ್ಥರ ಸಂಭ್ರಮ
ಹೊನ್ನಾವರ: ತಾಲೂಕಿನ ಸಾಲಕೋಡ- ಜನಸಾಲೆಗೆ ಎರಡೂವರೆ ವರ್ಷದ ಬಳಿಕ ಸಂಜೆಯ ಬಸ್ ಸಂಚಾರ ಪುನರಾರಂಭವಾಗಿರುವುದಕ್ಕೆ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದರು.ಸಾಲ್ಕೋಡ್ ಗ್ರಾಮಕ್ಕೆ ಕೋವಿಡ್ ಬಳಿಕ ರಾತ್ರಿ 6:45ರ ಬಸ್ ಬರುತ್ತಿರಲಿಲ್ಲ. ಹಲವು ಬಾರಿ ಗ್ರಾಮಸ್ಥರು, ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ…
Read Moreಜನಪ್ರತಿನಿಧಿಗಳು ಗುತ್ತಿಗೆದಾರರ ಜನಪ್ರತಿನಿಧಿಗಳಾಗುತ್ತಿದ್ದಾರೆ; ನಾಗರಾಜ್ ನಾಯಕ
ಅಂಕೋಲಾ: ಹೆಚ್ಚಿನ ಜನಪ್ರತಿನಿಧಿಗಳು ಗುತ್ತಿಗೆದಾರರ ಜನಪ್ರತಿನಿಧಿಯಾಗಿ ವಿಜೃಂಭಿಸುತ್ತಿದ್ದಾರೆಯೆ ಹೊರತು, ನಮ್ಮ ಕಲೆ, ಸಂಸ್ಕೃತಿ ಸಾಹಿತ್ಯ, ರೈತನ ಸಮಸ್ಯೆ, ಕಾರ್ಮಿಕನ ನೋವಿನ ಬಗ್ಗೆ ಸ್ಪಂದಿಸದೇ ಇರುವುದು ಸಮಕಾಲೀನ ಸಂದರ್ಭದ ದುರಾದೃಷ್ಟಕ್ಕೆ ಸಾಕ್ಷಿಯಾಗಿದೆ ಎಂದು ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ್ ನಾಯಕ…
Read Moreಫೆ.28ಕ್ಕೆ ಪಾದಯಾತ್ರೆ ಮೂಲಕ ಸಾಗಿ ಮುಖ್ಯಮಂತ್ರಿ ಭೇಟಿ: ರವೀಂದ್ರ ನಾಯ್ಕ್
ಶಿರಸಿ: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆ. 28 ರಂದು ಶಿರಸಿಗೆ ಆಗಮಿಸುವ ಹಿನ್ನೆಲೆಯಲ್ಲಿ ಅರಣ್ಯ ಕಚೇರಿಗೆ ಅರಣ್ಯವಾಸಿಗಳ ಭೇಟಿ ಮತ್ತು ಶಿರಸಿಯಿಂದ ಬನವಾಸಿಗೆ ಪಾದಯಾತ್ರೆ ಮೂಲಕ ಮುಖ್ಯಮಂತ್ರಿ ಅವರ ಭೇಟಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು…
Read More