Slide
Slide
Slide
previous arrow
next arrow

ಭತ್ತದ ತೆನೆ ತೋರಣ ಉಡುಗೊರೆ ಪಡೆದ ಎಚ್.ಡಿ.ಕುಮಾರಸ್ವಾಮಿ

ಹೊನ್ನಾವರ: ಪಂಚರತ್ನ ಯಾತ್ರೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕಾಸರಕೋಡ ಅಪ್ಸರಕೊಂಡದ ಬಳಿ ಅಭಿಮಾನಿಗಳು, ರಿಕ್ಷಾ ಚಾಲಕರು ಗ್ರಾಮ ಒಕ್ಕಲಿಗ ಸಮಾಜದ ಮಹಿಳೆಯರ ಪರಂಪರಾಗತ ಕುಶಲ ನೇಯ್ಗೆಯ ಭತ್ತದ ತೆನೆಯ ಹಾರವನ್ನು ಅರ್ಪಿಸಿದ್ದಾರೆ. ಶುಭಲಾಭಕರ ಎಂದು ರೈತರು ಭತ್ತದ ಕೊಯ್ಲು…

Read More

ಲೋಕ್ ಅದಾಲತ್: 193 ಪ್ರಕರಣಗಳು ರಾಜಿ

ಹೊನ್ನಾವರ: ಲೋಕ್ ಅದಾಲತ್‌ನಲ್ಲಿ ತಾಲೂಕಿನ 3 ನ್ಯಾಯಾಲಯಗಳ ಒಟ್ಟೂ 193 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು. ಹೊನ್ನಾವರ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ 1 ಸಿವಿಲ್ ಪ್ರಕರಣ ಹಾಗೂ 19 ಅಮಲ್ಜಾರಿ ಪ್ರಕರಣ, 4 ಐ.ಪಿ.ಸಿ…

Read More

ನಗೆ ಗ್ರಾಮದಲ್ಲಿ ಮಹಾದೇವ ದೇವರ ಜಾತ್ರೆ ಸಂಪನ್ನ

ಕಾರವಾರ: ತಾಲೂಕಿನ ನಗೆ ಗ್ರಾಮ ಮಹಾದೇವ ದೇವರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ದೇವರ ಪಲ್ಲಕ್ಕಿ ಗ್ರಾಮದಲ್ಲಿ ಸಂಚರಿಸಿ ಭಕ್ತಾದಿಗಳಿಗೆ ದರ್ಶನ ನೀಡಿತು. ಪಲ್ಲಕ್ಕಿ ಉತ್ಸವದ ನಂತರದಲ್ಲಿ ದೇವಸ್ಥಾನದ ಸಭಾಭವನದಲ್ಲಿ ಯಕ್ಷಗಾನವನ್ನು ಏರ್ಪಡಿಸಲಾಗಿತ್ತು. ದೂರ ದೂರದಿಂದ ಭಕ್ತಾದಿಗಳು…

Read More

TSS ಬೆಡಸಗಾಂವ: ಶಿವರಾತ್ರಿ ಪ್ರಯುಕ್ತ ವಿಶೇಷ ರಿಯಾಯಿತಿ- ಜಾಹೀರಾತು

TSS ಮಿನಿ ಸೂಪರ್ ಮಾರ್ಕೆಟ್, ಬೆಡಸಗಾಂವ ಶಿವರಾತ್ರಿ ಉತ್ಸವದ ಪ್ರಯುಕ್ತ ವಿಶೇಷ ‌ರಿಯಾಯಿತಿ ⏭️ *ಶಿವರಾತ್ರಿವಿಶೇಷಪೂಜಾಕಿಟ್* 🎉⏭️ *₹499ಕ್ಕೂ ಮೇಲ್ಪಟ್ಟ ಬಟ್ಟೆ ಖರೀದಿಗೆವಿಶೇಷರಿಯಾಯಿತಿ* 👕👖👗⏭️ *ಪೂಜಾಸಾಮಗ್ರಿಗಳಮೇಲೆವಿಶೇಷರಿಯಾಯಿತಿ*🎉⏭️ *ಸ್ಟೀಲ್,ಪ್ಲಾಸ್ಟಿಕ್, ಪಾದರಕ್ಷೆಗಳಿಗೆ ₹199ಕ್ಕೂ ಮೇಲ್ಪಟ್ಟಖರೀದಿಗೆವಿಶೇಷರಿಯಾಯಿತಿ*👟👠 ಭೇಟಿ ನೀಡಿ:*ಟಿಎಸ್ಎಸ್ ಮಿನಿ ಸೂಪರ್ ಮಾರ್ಕೆಟ್*ಘಟಕ:…

Read More

13 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ದ್ರೌಪದಿ‌ ಮುರ್ಮು ಆದೇಶ

ನವದೆಹಲಿ: ಮಹಾರಾಷ್ಟ್ರ ಸೇರಿದಂತೆ 13 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ದೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲರಾಗಿ ರಮೇಶ್ ಬೈಸ್, ಜಾರ್ಖಂಡ್ ರಾಜ್ಯಪಾಲರಾಗಿ ಸಿ.ಪಿ.ರಾಧಾಕೃಷ್ಣ ನೇಮಕಗೊಂಡಿದ್ದಾರೆ. ಲಡಾಕ್ ಲೆಫ್ಟಿನೆಂಟ್ ಗವರ್ನರ್ ಆಗಿ ಬಿ.ಡಿ.ಮಿಶ್ರಾ, ಅರುಣಾಚಲ…

Read More

ರಂಗೋಲಿಯಲ್ಲಿ ಅರಳಿದ ತಮ್ಮದೇ ಚಿತ್ರ ನೋಡಿ ವಿಜಯ್‌ಪ್ರಕಾಶ್ ಅಚ್ಚರಿ

ಅಂಕೋಲಾ: ಸಂಗಾತಿ ರಂಗಭೂಮಿ ಅಂಕೋಲಾ ಇವರ ಆಶ್ರಯದಲ್ಲಿ ನಡೆದ ಅಂಕೋಲಾ ಉತ್ಸವದಲ್ಲಿ ವಿಜಯಗಾನೋತ್ಸವ ಕಾರ್ಯಕ್ರಮ ನೀಡಲು ಬಂದಿದ್ದ ಕನ್ನಡ ಚಿತ್ರರಂಗದ ಖ್ಯಾತ ಗಾಯಕ ವಿಜಯಪ್ರಕಾಶ್ ಅಂಬಾರಕೊಡ್ಲದ ವಿಷ್ಣು ಆರ್ಟ್ಸ್ ಕೈಚಳಕದಲ್ಲಿ ರಂಗೋಲಿಯಲ್ಲಿ ಮೂಡಿ ಬಂದ ತಮ್ಮ ಚಿತ್ರ ಕಂಡು…

Read More

ಅಡಿಕೆ ಸಂಶೋಧನಾ ಕೇಂದ್ರಕ್ಕಾಗಿ ಅನುದಾನ ಮೀಸಲು: ಸಿಎಂ ಬೊಮ್ಮಾಯಿ

ಪುತ್ತೂರು: ಅಡಿಕೆ ಸಂಶೋಧನಾ ಕೇಂದ್ರವನ್ನು ಗಟ್ಟಿಗೊಳಿಸಲು, ತಜ್ಞರ ಸಮಿತಿ ರಚಿಸಿ ಅಡಿಕೆ ರೋಗ ತಡೆಯುವಿಕೆಗೆ  ಬಜೆಟ್ ನಲ್ಲಿ ವಿಶೇಷ ಅನುದಾನವನ್ನು ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶನಿವಾರ ಕೇಂದ್ರ ಅಡಿಕೆ ಮತ್ತು ಕೊಕೊ ಮಾರಾಟ…

Read More

TSS: ಮಿಕ್ಸರ್ ಎಕ್ಸ್‌ಚೇಂಜ್ ಆಫರ್- ಜಾಹೀರಾತು

TSS ಸೂಪರ್ ಮಾರ್ಕೆಟ್ ಮಿಕ್ಸರ್ ಎಕ್ಸ್‌ಚೇಂಜ್ ಆಫರ್ 🎉🎉 ಜೊತೆಗೆ ಖಚಿತ ಉಡುಗೊರೆ ಪಡೆಯಿರಿ🎁🎁 ಈ ಕೊಡುಗೆ ಫೆಬ್ರುವರಿ 13 ರಿಂದ ಫೆಬ್ರುವರಿ 15 ರ ವರೆಗೆ ಮಾತ್ರ ತ್ವರೆ‌ ಮಾಡಿ:💐ಟಿಎಸ್ಎಸ್ ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ 7259318333

Read More

ಹೊಸ ಏಡಿ ವೇಲಾ ಬಾಂಧವ್ಯ ಪತ್ತೆ

ಕಾರವಾರ: ವೇಲಾ ಬಾಂಧವ್ಯ ಎಂಬ ಹೊಸ ಜಾತಿಯ ಜಿಕಾರ್ಸಿನ್ಯೂಸಿಡ್ ಏಡಿ ಪಶ್ಚಿಮ ಘಟ್ಟಗಳಲ್ಲಿ ಕಾಣಿಸಿಕೊಂಡಿದೆ. ಜಿಲ್ಲೆಯ ಮಧ್ಯ ಪಶ್ಚಿಮ ಘಟ್ಟಗಳಲ್ಲಿ ನೀರಿನಡಿಯಲ್ಲಿ ಪತ್ತೆಯಾಗಿದೆ. ಗೋಪಾಲಕೃಷ್ಣ ಹೆಗಡೆ ಮತ್ತು ಪರಶುರಾಮ ಭಜಂತ್ರಿ ಪಶ್ಚಿಮ ಘಟ್ಟದ 75ನೇ ಏಡಿಯನ್ನು ಕಂಡುಹಿಡಿದಿದ್ದಾರೆ.

Read More

ಹಳಿಯಾಳದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯಲಾಗುತ್ತಿದೆ: ಆರ್.ವಿ. ದೇಶಪಾಂಡೆ

ದಾಂಡೇಲಿ: ಹಳಿಯಾಳದಲ್ಲಿ ಶುಕ್ರವಾರ ನಡೆದ ಗಲಾಟೆಗೆ ಬಿಜೆಪಿ ಸರ್ಕಾರದಿಂದ ಆದೇಶ ಬಂದಿರಬೇಕು. ಎಲ್ಲರೂ ಸೌಹಾರ್ದತೆಯಿಂದ ಇರುವ ಹಳಿಯಾಳದಲ್ಲಿ ಕೆಲವರು ರಾಜಕೀಯ ಸಾಧನೆಗೆ ಶಾಂತಿ ಕದಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.…

Read More
Back to top