ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯ ವರೆಗೂ ಬಗೆಹರಿಯದ ಅತಿದೊಡ್ಡ ಸಮಸ್ಯೆ ಅತಿಕ್ರಮಣದಾರರ ಸಮಸ್ಯೆ. ಕಳೆದ ಹಲವು ವರ್ಷಗಳಿಂದ ಭೂಮಿಯ ಹಕ್ಕಿಗಾಗಿ ಹೋರಾಟಗಾರ ರವೀಂದ್ರ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಾ ಬಂದಿದ್ದರು ಸರ್ಕಾರ ಮಾತ್ರ ಇಂದಿಗೂ ಸಮಸ್ಯೆ ಬಗೆಹರಿಸಿಲ್ಲ.…
Read Moreeuttarakannada.in
TSS ಸೋಮವಾರದ WHOLESALE ಮಾರಾಟ: ಜಾಹಿರಾತು
ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…. ಹೋಲ್ ಸೇಲ್ ದರದಲ್ಲಿ…. TSS WHOLESALE On 13th FEBRUARY 2023, Monday ಹೆಚ್ಚು ಖರೀದಿಸಿ…. ಹೆಚ್ಚೆಚ್ಚು ಉಳಿಸಿ….. ಈ ಕೊಡುಗೆ 13-02-2023, ಸೋಮವಾರ ಮಾತ್ರ ಭೇಟಿ ನೀಡಿ💐💐ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ
Read Moreಸ್ವೀಕಾರ ಕೇಂದ್ರದಿಂದ ಓಡಿ ಹೋಗಿದ್ದ ಯುವತಿ ಪತ್ತೆ
ಕಾರವಾರ: ನಗರದ ಸ್ವೀಕಾರ ಕೇಂದ್ರದಿಂದ ಓಡಿ ಹೋಗಿದ್ದ ಯುವತಿಯೋರ್ವಳನ್ನು ಕೊನೆಗೂ ಪತ್ತೆ ಮಾಡಿ ಸ್ವೀಕಾರ ಕೇಂದ್ರಕ್ಕೆ ಪುನಃ ದಾಖಲಿಸಿದ ಘಟನೆ ಶನಿವಾರ ನಡೆದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಮಂದಿರ ಕಟ್ಟಡದಲ್ಲಿರುವ ಸ್ವೀಕಾರ ಕೇಂದ್ರದಿಂದ ಶನಿವಾರ ಮಧ್ಯಾಹ್ನ…
Read Moreಹಳಿಯಾಳ ಬಂದ್ ದುರುದ್ದೇಶ ಪೂರಿತ: R.V.ದೇಶಪಾಂಡೆ
ಹಳಿಯಾಳ: ಶುಕ್ರವಾರ ನಡೆದ ಹಳಿಯಾಳ ಬಂದ್ ದುರುದ್ದೇಶ ಪೂರಿತವಾಗಿದ್ದು, ಚುನಾವಣೆಯ ಹೊಸ್ತಿಲಲ್ಲಿ ಸಮಾಜದ ಸಾಮರಸ್ಯ, ಪ್ರೀತಿ ಬಾಂಧವ್ಯ ಹಾಳುಗೆಡವಿ ಒಡಕನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.…
Read Moreಸೂಪರ್ ಸಿಕ್ಸ್ ಕ್ರೀಕೇಟ್ ಪಂದ್ಯಾವಳಿಗೆ ಚಾಲನೆ
ಹೊನ್ನಾವರ: ತಾಲೂಕಿನ ಸಂತೇಗುಳಿಯ ಮಹಾಸತಿ ಕ್ರೀಡಾಂಗಣದಲ್ಲಿ ಆಯೋಜಿಸಿದ ಮಹಾಸತಿ ಗೆಳೆಯರ ಬಳಗ ಆಯೋಜಿಸಿದ ಪ್ರಥಮ ವರ್ಷದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಗೆ ಹಳದೀಪರ ಗ್ರಾ.ಪಂ. ಅಧ್ಯಕ್ಷ ಅಜಿತ್ ನಾಯ್ಕ ಚಾಲನೆ ನೀಡಿದರು. ನಂತರ ಮಾತನಾಡಿ ಕ್ರೀಡೆಯ ಜೊತೆ ಸಾಮಾಜಿಕ,…
Read Moreಸದಸ್ಯರಿಗೆ ಆರ್ಥಿಕ ಶಿಸ್ತನ್ನು ಕಲಿಸುವುದು ಸಹಕಾರಿ ಸಂಘದ ಜವಾಬ್ದಾರಿ: ಸ್ಪೀಕರ್ ಕಾಗೇರಿ
ಶಿರಸಿ: ಸಹಕಾರಿ ಸಂಘಗಳು ಸಾಲ ನೀಡುವಿಕೆಯನ್ನೇ ಪ್ರಮುಖ ಉದ್ದೇಶವಾಗಿಸಿಕೊಳ್ಳಬಾರದು. ಸಂಘದ ಸದಸ್ಯರಿಗೆ ಆರ್ಥಿಕ ಶಿಸ್ತನ್ನು ಕಲಿಸಬೇಕು. ಬೇಕಾಬಿಟ್ಟಿ ಸಾಲ ನೀಡಿ, ಅದು ಸಮರ್ಪಕ ಬಳಕೆ ಆಗದಿದ್ದರೆ ಕೃಷಿ ಭೂಮಿ, ಆಸ್ತಿ ಮಾರಿಕೊಳ್ಳಬೇಕಾದ ಸ್ಥಿತಿ ಬರಬಹುದು. ಈ ಬಗ್ಗೆ ಎಚ್ಚರಿಕೆ…
Read Moreಫೆ.14ಕ್ಕೆ ಉಚಿತ ಎಲುಬು, ಕೀಲು ತಪಾಸಣೆ ಶಿಬಿರ
ಸಿದ್ದಾಪುರ: ಸ್ಥಳೀಯ ನಿವೃತ್ತ ನೌಕರರ ಸಂಘ, ಲಯನ್ಸ್ ಕ್ಲಬ್ ಹಾಗೂ ಟಿ.ಎಂ.ಎಸ್ ಸಹಯೋಗದಲ್ಲಿ ಫೆ.14ರಂದು ಲಯನ್ಸ ಬಾಲಭವನದಲ್ಲಿ ಬೃಹತ್ ಉಚಿತ ಎಲುಬು ಮತ್ತು ಕೀಲು ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಘಟಕರಾದ ಸಿ.ಎಸ್.ಗೌಡರ್ ತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ವಿವರ…
Read Moreಪರಂಪರೆಯ ಸಂಕೇತವಾದ ಪ್ರಾದೇಶಿಕ ಭಾಷೆ ಬಳಸಲು ಕೀಳರಿಮೆ ಬೇಡ: ಮನು ಹಂದಾಡಿ
ಅಂಕೋಲಾ: ಜನಾಂಗೀಯ ಭಾಷೆಯಾಗಲಿ ಅಥವಾ ಪ್ರಾದೇಶಿಕ ಭಾಷೆಯಾಗಲಿ ಅದು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಸಂಕೇತವಾಗಿದೆ. ಅದನ್ನು ಬಳಸಲು ಯಾವುದೇ ಕೀಳರಿಮೆ ಬೇಡ. ನಮ್ಮ ಭಾವನಾ ಪ್ರಪಂಚದೊಂದಿಗೆ ವಿಹರಿಸುವ ನಮ್ಮ ಎದೆಯ ಭಾಷೆಯನ್ನು ಹೆಚ್ಚೆಚ್ಚು ಬಳಸುವ ಮೂಲಕ ನಮ್ಮತನವನ್ನು…
Read Moreರಾಷ್ಟ್ರದ ಬಗ್ಗೆ ನಿಸ್ವಾರ್ಥ ಪ್ರೇಮ, ಸೇವೆಗೆ ಬದ್ಧರಾಗಿ: ಬಸವರಾಜ ಹಟ್ಟಿಗೌಡ
ಶಿರಸಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿರಸಿ ಹಾಗೂ ಭಾರತ ಸೇವಾದಳ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಫೆ.6 ರಿಂದ ಫೆ.11ರವರೆಗೆ ಆಯೋಜನೆಗೊಂಡ ಶಿಕ್ಷಕ,ಶಿಕ್ಷಕಿಯರಿಗಾಗಿ ನಡೆದ ಸಹಾಯಕ ಯೋಗ್ಯ ಮತ್ತು ನೈತಿಕ ಶಿಕ್ಷಣ ತರಬೇತಿ ಶಿಬಿರವು ಸಂಪನ್ನಗೊಂಡಿತು.ಸಮಾರೋಪ…
Read Moreಇಸಳೂರು ಪ್ರೌಢಶಾಲೆಯ NSS ಶಿಬಿರ ಯಶಸ್ವಿ
ಶಿರಸಿ: ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವಾರ್ಷಿಕ ಶಿಬಿರವನ್ನು ಚಿಪಗಿಯ ಶಾಲ್ಮಲಾ ಉದ್ಯಾನವನದಲ್ಲಿ ಫೆ.11ರಂದು ಹಮ್ಮಿಕೊಳ್ಳಲಾಗಿತ್ತು. ಪರಿಸರ ಪ್ರಜ್ಞೆ ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಹಮ್ಮಿಕೊಂಡ ಶಿಬಿರದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಾಲತೇಶ ಬಾರ್ಕಿ…
Read More