ಕುಮಟಾ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ತಾಲೂಕಿನ ಬಾಡ ವಲಯದ ಗುಡೇಅಂಗಡಿ ಕಾರ್ಯಕ್ಷೇತ್ರದ ಗಿಂಡಿದೇವಾ ಸ್ವಸಹಾಯ ಸಂಘದ ಸದಸ್ಯೆ ಕಲ್ಪನಾ ಮಡಿವಾಳ ಗೇರು ಬೀಜದ ಫ್ಯಾಕ್ಟರಿ ಅಭಿವೃದ್ಧಿಪಡಿಸಲು ಸ್ವಸಹಾಯ ಸಂಘದಿಂದ 2022ರ ಜೂ.3ರಂದು ರೂ.5 ಲಕ್ಷ…
Read Moreeuttarakannada.in
ಪೋಲೀಸ್ ಇಲಾಖೆಯಿಂದ ಅನಧಿಕೃತ ಹೋಂಸ್ಟೇಗಳನ್ನು ನೋಂದಾಯಿಸಿಕೊಳ್ಳಲು ಸೂಚನೆ
ಕೊಡಗು: ಜಿಲ್ಲೆಯಲ್ಲಿ ಬಾಡಿಗೆಗೆ ಮನೆ ಪಡೆದು ಆ ಮನೆಯನ್ನು ಅನಧಿಕೃತವಾಗಿ ಹೋಂಸ್ಟೇಯಾಗಿ ಪರಿವರ್ತನೆ ಮಾಡಿಕೊಂಡು ಹೋಂಸ್ಟೇ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಸಂಬಂಧಿಸಿದವರು ಪ್ರವಾಸೋದ್ಯಮ ಇಲಾಖೆಯಿಂದ ಹಾಗೂ ಜಿಲ್ಲಾಡಳಿತದಿಂದ ಅನುಮತಿ ಪಡೆದು ಹೋಂಸ್ಟೇಗಳನ್ನು ನೋಂದಾಯಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು…
Read Moreಬಿಜೆಪಿ ಶಾಸಕನ ಪುತ್ರನ ಬಂಧನ: 6 ಕೋಟಿ ರೂ. ನಗದು ವಶ
ಬೆಂಗಳೂರು: ಲಂಚ ಪಡೆಯುವಾಗ ಸಿಕ್ಕಿಬಿದ್ದ ದಾವಣಗೆರೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ ಮಾಡಾಳ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಶೋಧ ಕಾರ್ಯ ಮುಗಿದ ನಂತರ ಪ್ರಶಾಂತ ಮಾಡಾಳ ಸೇರಿದಂತೆ ಐವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ…
Read Moreಮಾ.5ಕ್ಕೆ ಶ್ರೀಮಾರುತಿ ಪ್ರಸಾದಿತ ಯಕ್ಷಗಾನ ಕಲಾ ಸಂಘದ ರಜತ ಮಹೋತ್ಸವ
ಸಿದ್ದಾಪುರ: ಬೇಡ್ಕಣಿಯ ಶ್ರೀಮಾರುತಿ ಪ್ರಸಾದಿತ ಯಕ್ಷಗಾನ ಕಲಾ ಸಂಘ (ರಿ) ಇಪ್ಪತೈದು ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಾ.5 ರಂದು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಸಹಕಾರದೊಂದಿಗೆ ಬೇಡ್ಕಣಿಯ ಶ್ರೀಕೋಟೆ ಆಂಜನೆಯ ಕಲಾ ಮಂದಿರದಲ್ಲಿ 25ರ ಯಕ್ಷ ಸಂಭ್ರಮ ಕಾರ್ಯಕ್ರಮ…
Read Moreಮಾ.4ರಿಂದ ಎಕ್ಯೂಪ್ರೆಶರ್, ಸುಜೋಕ್ ತೆರೆಪಿ ಚಿಕಿತ್ಸಾ ಶಿಬಿರ
ಸಿದ್ದಾಪುರ: ಲಯನ್ಸ್ ಬಾಲಭವನದಲ್ಲಿ ಮಾ.4ರಿಂದ 10ರವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ, ಸಂಜೆ 4ರಿಂದ 7ರವರೆಗೆ ಎಕ್ಯೂಪ್ರೆಶರ್ ಚಿಕಿತ್ಸಾ ಪದ್ಧತಿಯ ಆರೋಗ್ಯ ಶಿಬಿರ ನಡೆಯಲಿದೆ.ದೇಹದ ಅಂಗೈ, ಅಂಗಾಲುಗಳಲ್ಲಿನ ಎಕ್ಯೂಪ್ರೆಶರ್ ಬಿಂದುಗಳನ್ನು ಗುರುತಿಸಿ ದೇಹದ ಯಾವುದೇ ಭಾಗದ ನೋವುಗಳಿಗೆ ಸೂಕ್ತ…
Read Moreಮಾ.9, 10ಕ್ಕೆ ರಾಮತಾರಕ ಹವನ: ವಿ.ಎನ್.ನಾಯ್ಕ
ಸಿದ್ದಾಪುರ: ಮಾ.9 ಮತ್ತು 10ರಂದು ಬೇಡ್ಕಣಿಯ ಶ್ರೀಕೋಟೆ ಹನುಮಂತ ದೇವಾಲಯದಲ್ಲಿ ಆಡಳಿತ ಸೇವಾ ಸಮಿತಿಯ ಕಚೇರಿ ಕಟ್ಟಡದ ಮೊದಲ ಮಹಡಿಯ ಪ್ರಾರಂಭೋತ್ಸವ, 1008 ಸಾಮೂಹಿಕ ಹನುಮದ್ ವ್ರತ, ರಾಮತಾರಕ ಹವನ, ಹನುಮಂತ ಮೂಲಮಂತ್ರ ಹವನ ಮತ್ತು ಧರ್ಮಸಭೆ ದೇವಾಲಯದ…
Read Moreಸಡಗರದಿಂದ ಸರಸ್ವತಿ ಸ್ತ್ರೀಶಕ್ತಿ ಸಂಘದ ವಾರ್ಷಿಕೋತ್ಸವ
ದಾಂಡೇಲಿ: ನಗರದ ಸ್ಥಳೀಯ ಗಾಂಧಿನಗರದಲ್ಲಿ ಸರಸ್ವತಿ ಸ್ತ್ರೀಶಕ್ತಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ- ಸಡಗರದಿಂದ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭಾ ಸದಸ್ಯೆ ರುಕ್ಮಿಣಿ ಬಾಗಾಡೆ, ಕಳೆದ 20 ವರ್ಷಗಳಿಂದ ಅನ್ಯೋನ್ಯತೆಯಿಂದ ಪರಸ್ಪರ ಸೌಹಾರ್ದತೆಯಿಂದ ಸಂಘವನ್ನು ಮುನ್ನಡೆಸಿಕೊಂಡು ಬಂದಿರುವುದು ಅಭಿನಂದನೀಯ.…
Read Moreಉದ್ಯಾನವನದಲ್ಲಿ ಜಿಮ್ ಸಲಕರಣೆಗಳ ಅಳವಡಿಕೆ: ಸದ್ಬಳಕೆ ಮಾಡಿಕೊಳ್ಳಲು ಮನವಿ
ದಾಂಡೇಲಿ: ನಗರದ ಬಂಗೂರನಗರದ ರಂಗನಾಥ ಸಭಾಭವನದ ಹತ್ತಿರದಲ್ಲಿರುವ ಉದ್ಯಾನವನದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್‌ಆರ್ ಯೋಜನೆಯಡಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಜಿಮ್ ಸಲಕರಣೆಗಳನ್ನು ಅಳವಡಿಸಲಾಗುತ್ತಿದೆ.ಕಾಗದ ಕಾರ್ಖಾನೆಯ ಕಾರ್ಮಿಕರಿಗೆ, ಕಾರ್ಮಿಕರ ಮಕ್ಕಳಿಗೆ ಹಾಗೂ ಸಾರ್ವಜನಿಕ ಅನುಕೂಲಕ್ಕಾಗಿ…
Read Moreಮೂಕಜ್ಜಿ ಚೈತನ್ಯದ ಸ್ವರೂಪ, ಆಕೆ ನಂಬಿಕೆಯನ್ನು ಪ್ರಶ್ನಿಸುತ್ತಾಳೆ: ಟಿ. ಎಂ.ರಮೇಶ
ಶಿರಸಿ: ಶಿವರಾಮ ಕಾರಂತರು 1968ರಲ್ಲಿ ಬರೆದ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ 1977ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂತು. ಈ ಕಾದಂಬರಿಯಲ್ಲಿ ಕಥಾನಾಯಕರಿಲ್ಲ, ನಾಯಕಿಯರಿಲ್ಲ ಎಂದು ಶಿವರಾಮ ಕಾರಂತರೇ ಹೇಳಿದ್ದಾರೆ. ಆದರೆ ಮೂಕಜ್ಜಿ ಚೈತನ್ಯದ ಸ್ವರೂಪ. ಆಕೆ ನಂಬಿಕೆಯನ್ನು ಪ್ರಶ್ನಿಸುತ್ತಾಳೆ ಎಂದು…
Read Moreಆದಿಶಕ್ತಿ ಜಗದಂಬಾ ದೇವಸ್ಥಾನದ ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ಏ.8ರಿಂದ
ಹೊನ್ನಾವರ: ತಾಲೂಕಿನ ಗೇರುಸೊಪ್ಪೆಯ ನಂಜೂರಿನಲ್ಲಿರುವ ಶ್ರೀಆದಿಶಕ್ತಿ ಜಗದಂಬಾ ದೇವಸ್ಥಾನದ ರಾಜಗೋಪುರ ಮತ್ತು ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮ ಏ.8ರಿಂದ ಮೂರು ದಿನಗಳ ಕಾಲ ನಡೆಯಲಿದೆ.ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಕಾರ್ಯಕ್ರಮದ ವಿವರ ನೀಡಿದ ದೇವಸ್ಥಾನದ ಆಡಳಿತ ಮಂಡಳಿ ಮತ್ತು…
Read More