ಜೊಯಿಡಾ: ತಾಲೂಕಿನ ಕೆಲ ಕಡೆಗಳಲ್ಲಿ ಕಳಪೆ ಗುಣಮಟ್ಟದ ರೇಷನ್ ಅಕ್ಕಿ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸರ್ಕಾರ ಬಡವರಿಗೆ ಉತ್ತಮ ಗುಣಮಟ್ಟದ ಅಕ್ಕಿ ವಿತರಣೆ ಮಾಡಲಿ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.ಸರ್ಕಾರ ಉತ್ತಮಗುಣಮಟ್ಟದ ರೇಷನ್ ಅಕ್ಕಿಯನ್ನು ನೀಡಬೇಕು,…
Read Moreeuttarakannada.in
ನಶಿಸುತ್ತಿರುವ ವಾಲಿಬಾಲ್ ಕ್ರೀಡೆಗೆ ಉತ್ತೇಜಿಸಬೇಕಿದೆ: ಸುರೇಶ ಶೆಟ್ಟಿ
ಹೊನ್ನಾವರ: ನಶಿಸುವಂತಹ ವಾಲಿಬಾಲ್ ಕ್ರೀಡೆಯನ್ನು ಉತ್ತೇಜಿಸುವ ಕಾರ್ಯ ಎಲ್ಲರಿಂದಲೂ ನಡೆಯಬೇಕಿದೆ ಎಂದು ಗ್ರಾ.ಪಂ.ಸದಸ್ಯ ಸುರೇಶ ಶೆಟ್ಟಿ ಹೇಳಿದರು.ಸಮಾನ ಮನಸ್ಕ ಕೆರೆಕೋಣ ಬಳಗ ಇವರು ಕೆರೆಕೋಣ ದಿ.ಮಂಜು ಭಟ್ ಕ್ರೀಡಾಂಗಣದಲ್ಲಿ ಆಯೋಜಿಸಿದ ತಾಲೂಕ ಮಟ್ಟದ ಹೊನಲು ಬೆಳಕಿನ ಆಹ್ವಾನಿತ ತಂಡದ…
Read Moreದಿ. ಅಲೋಕ ಹೆಗಡೆ ಸ್ಮರಣಾರ್ಥ ಹವ್ಯಕ ಟ್ರೋಫಿ: ಬಹುಮಾನ ವಿತರಿಸಿದ ಉಪೇಂದ್ರ ಪೈ
ಸಿದ್ದಾಪುರ : ಸಿದ್ದಾಪುರ ತಾಲೂಕಿನ ಹಲಗೇರಿಯಲ್ಲಿ ದಿವಂಗತ ಅಲೋಕ ಹೆಗಡೆ ಅವರ ಸ್ಮರಣಾರ್ಥಕವಾಗಿ ಅಲೋಕ ಗೆಳೆಯರ ಬಳಗ ವತಿಯಿಂದ ಹವ್ಯಕ ಟ್ರೋಫಿ ಆಯೋಜಿಸಲಾಗಿತ್ತು. ಟ್ರೋಫಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ…
Read Moreಟಿಎಸ್ಎಸ್: ಸೋಮವಾರದ WHOLESALE ಮಾರಾಟ- ಜಾಹಿರಾತು
ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…. ಹೋಲ್ ಸೇಲ್ ದರದಲ್ಲಿ…. TSS WHOLESALE On 6th MARCH 2023, Monday ಹೆಚ್ಚು ಖರೀದಿಸಿ…. ಹೆಚ್ಚೆಚ್ಚು ಉಳಿಸಿ….. ಈ ಕೊಡುಗೆ 06-03-2023,ಸೋಮವಾರಮಾತ್ರ ಭೇಟಿ ನೀಡಿ💐💐ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ
Read Moreಸದ್ದಿಲ್ಲದೆ ಸಿದ್ಧವಾಗುತ್ತಿದೆ ‘ಶ್ರಮಿಕ್ ನಿವಾಸ’: ಕಾರ್ಮಿಕ ಇಲಾಖೆಯಿಂದ ಶ್ರಮಿಕರಿಗೆ ವಸತಿ ಯೋಜನೆ ಜಾರಿ
ಬೆಂಗಳೂರು: ರಾಜ್ಯದ ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗೆ ಹತ್ತು ಹಲವು ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಕರ್ನಾಟಕವನ್ನು ಕಾರ್ಮಿಕ ಸ್ನೇಹಿಯಾಗಿಸಿರುವ ಕಾರ್ಮಿಕ ಇಲಾಖೆ ದೇಶದಲ್ಲೇ ಮೊಟ್ಟ ಮೊದಲು ಎನ್ನುವಂತಹ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಜಾರಿ ಮಾಡುತ್ತಿದೆ.ಕಾರ್ಮಿಕರ ವಿವಿಧ ಸಹಾಯಧನಗಳಲ್ಲಿ ದಾಖಲೆ ಪ್ರಮಾಣದಲ್ಲಿ…
Read Moreಕೆರೆ ಹೆಬ್ಬಾರರಿಂದ ಮತ್ತೊಂದು ಮಹತ್ಕಾರ್ಯ: ಜೈನ ಮಠದ ಕೆರೆ ಅಭಿವೃದ್ಧಿಗೆ ಚಾಲನೆ
ಶಿರಸಿ : ಕೆರೆ ಹೆಬ್ಬಾರೆಂದೇ ಪ್ರಸಿದ್ಧರಾಗಿರುವ ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಜೈನ ಮಠದ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಹೂಳು ತುಂಬಿಕೊಂಡಿದ್ದ ತಾಲೂಕಿನ ಸೋಂದಾ ಜೈನ ಮಠದ ಆವರಣದಲ್ಲಿರುವ ಕೆರೆಯನ್ನು…
Read Moreಶಿರಸಿಯ ಸಾಂಸ್ಕೃತಿಕ ಆಸ್ತಿ ‘ಬೇಡರ ವೇಷ’
ಶಿರಸಿಯಲ್ಲಷ್ಟೇ ಆಚರಣೆಯಲ್ಲಿರುವ ಬೇಡರ ವೇಷದ ಸಂಗತಿಗಳನ್ನು ಐತಿಹಾಸಿಕ ದಾಖಲೆಗಳ ಕೊರತೆಯಿಂದಾಗಿ ಕಥೆಯ ಮಟ್ಟದಲ್ಲೇ ನೋಡುವಂತಾಗಿದೆ .ಹಿರಿಯರನೇಕರು ತಾವು ಕೇಳಿದ್ದನ್ನು ಹೇಳುತ್ತ ಹೇಳುತ್ತ ಸದ್ಯ ನಮಗೆ ಸಿಗುವ ವಿವರಗಳು ಮೂಲದಿಂದ ಸುಮಾರು ದೂರದಲ್ಲಿರುವ ಸಾಧ್ಯತೆಗಳೇ ಹೆಚ್ಚು. ಸೋದೆ ಅರಸರ ಕಾಲ.…
Read Moreಯೋಗಮಂದಿರದ 26ನೇ ವಾರ್ಷಿಕೋತ್ಸವಕ್ಕೆ ಹಾರ್ದಿಕ ಸ್ವಾಗತ- ಜಾಹೀರಾತು
🙏🙏 ಭಕ್ತಿಪೂರ್ವಕ ಸ್ವಾಗತ🙏🙏 ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶ್ರೀ ಸರ್ವಜೇಂದ್ರ ಸರಸ್ವತೀ ಪ್ರತಿಷ್ಠಾನ (ರಿ) ಯೋಗಮಂದಿರ, ಶಿರಸಿ 26ನೇ ವಾರ್ಷಿಕೋತ್ಸವ ದಿನಾಂಕ: 05-03-2023, ರವಿವಾರ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚರಣಕಮಲಗಳಿಗೆ…
Read Moreಹಾಲು ಸಂಘಗಳ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ AMCU ಸೆಟ್ ಮಹತ್ವದ ಪಾತ್ರ ವಹಿಸಲಿದೆ: ಸುರೇಶ್ಚಂದ್ರ ಕೆಶಿನ್ಮನೆ
ಶಿರಸಿ: ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ಅನುದಾನದ ಅಡಿಯಲ್ಲಿ ನೀಡಲಾಗುವ ಎ.ಎಂ.ಸಿ.ಯು. ಸೆಟ್‌ನ್ನು ತಾಲೂಕಿನ ಇಟಗುಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೆಂಟಕರಮಣ ಮಹಾಬಲೇಶ್ವರ ಹೆಗಡೆ…
Read Moreಮದುವೆ ಕರೆಯುವ ನೆಪದಲ್ಲಿ ಬಂದು ಕಳ್ಳತನಕ್ಕೆ ಯತ್ನ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ
ಶಿರಸಿ:ತಾಲೂಕಿನ ಮಂಡೆಮನೆಯಲ್ಲಿ ಮದುವೆಗೆ ಕರೆಯುವ ನೆಪದಲ್ಲಿ ಚಾಕು ತೋರಿಸಿ ಮನೆ ಕಳ್ಳತನ ಮಾಡಲು ಯತ್ನ ನಡೆದಿರುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದಾಗಿ ಹೇಳಿ ಬಾಗಿಲು ತಟ್ಟಿದ್ದು, ಮನೆಯವರು ಬಾಗಿಲು ತೆಗೆದಾಗ ಮನೆಗೆ ನುಗ್ಗಿ ಬಳಿಕ ಕುಟುಂಬಸ್ಥರ…
Read More