Slide
Slide
Slide
previous arrow
next arrow

ವಿರೋಧಿಗಳಿಂದ‌ ತನಗೆ ಜೀವ ಬೆದರಿಕೆಯಿದೆ ಎಂದ ಶಾಸಕಿ ರೂಪಾಲಿ‌ ನಾಯ್ಕ್

ಕಾರವಾರ : ಕಾರವಾರ- ಅಂಕೋಲಾ ಕ್ಷೇತ್ರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್ ತನಗೆ ಕಳೆದ ಕೆಲ ದಿನಗಳಿಂದ ಜೀವ ಬೆದರಿಕೆ ಇದೆ ಎನ್ನುವ ಆರೋಪವನ್ನು ಮಾಡಿದ್ದಾರೆ. ರಾತ್ರಿ ಸಮಯದಲ್ಲಿ ಮನೆಯ ಎದುರಿನ ಬೀದಿ ದೀಪವನ್ನ ತೆಗೆದು ಹೆದರಿಸುತ್ತಾರೆ.ಹೊರಗಡೆ ಹೋಗಿರುವ…

Read More

HDFC LIFE ಇನ್ಸುರೆನ್ಸ್ ವಿಭಾಗದ ಸಾಧನೆ: ಜಿತೇಂದ್ರಕುಮಾರ್ ತೊನ್ಸೆಗೆ ಅಭಿನಂದನೆ

ಶಿರಸಿ: ಇಲ್ಲಿನ ಜಿತೇಂದ್ರ ಕುಮಾರ್ ತೋನ್ಸೆಯವರಿಗೆ ಎಚ್.ಡಿ.ಎಫ್.ಸಿ. ಲೈಫ್’ನಿಂದ ಇತ್ತೀಚೆಗೆ ಗೋವಾದ THE FERN KADAMBA ರೆಸಾರ್ಟ್’ನಲ್ಲಿ HDFC Life CONCLAVE AT GOA ಕಾರ್ಯಕ್ರಮದಲ್ಲಿ  ಅಭಿನಂದಿಸಲಾಯಿತು. ಅತೀ ಕಡಿಮೆ ಅವಧಿಯಲ್ಲಿ ಇನ್ಸೂರೆನ್ಸ್ ವಿಭಾಗದಲ್ಲಿ ಸಾಧನೆ ಮಾಡಿದ ಜಿತೇಂದ್ರ…

Read More

ಮನುಷ್ಯರಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ: ಎಮ್.ಎನ್.ಭಟ್

ಯಲ್ಲಾಪುರ: ಮನುಷ್ಯರಂತೆ ಪ್ರಾಣಿಗಳು ಸುಖವಾಗಿರಬೇಕು. ಅವುಗಳಿಗೂ ಬದುಕುವ ಹಕ್ಕಿದೆ. ಮನುಷ್ಯ ಜಾನುವಾರಗಳ ಮೇಲೆ ಅವಲಂಬಿತವಾಗಿ ಬದುಕು ಸಾಗಿಸುತ್ತಿದ್ದಾನೆ. ಹೀಗಾಗಿ ಪ್ರಾಣಿಗಳ ಹತ್ಯೆ, ಹಿಂಸೆ ಸಲ್ಲದು ಎಂದು ಕರಡೊಳ್ಳಿ ಗೋಶಾಲೆಯ ಅಧ್ಯಕ್ಷ ಎಮ್.ಎನ್.ಭಟ್ ಹೇಳಿದರು. ಪಶುಸಂಗೋಪನಾ ಇಲಾಖೆ ಹಾಗೂ ಜಿಲ್ಲಾ…

Read More

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷಿತ ವ್ಯವಸ್ಥೆ ಕಲ್ಪಿಸಲು ಮನವಿ

ಕುಮಟಾ: ಪಟ್ಟಣ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಜನವಾಹನ ಸಂಚಾರಕ್ಕೆ ಸೂಕ್ತ ಸುರಕ್ಷಿತ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಕೋರಿ ಕುಮಟಾ ವಿಕಾಸ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್ ವಿವೇಕ ಶೇಣ್ವಿ ಅವರಿಗೆ ಸಾರ್ವಜನಿಕ ಮನವಿ ಸಲ್ಲಿಸಲಾಯಿತು.ಕುಮಟಾ ಅತ್ಯಂತ ವೇಗವಾಗಿ…

Read More

ಅದ್ದೂರಿಯಾಗಿ ನಡೆದ ಸೋನಾರಕೇರಿ ಶಾಲಾ ಸ್ನೇಹ ಸಮ್ಮೇಳನ

ಭಟ್ಕಳ: ಇಲ್ಲಿನ ಸೋನಾರಕೇರಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಮ್‌ಸಿ, ದಾನಿಗಳು ಹಾಗೂ ಹಳೇ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಇತ್ತೀಚಿಗೆ ಪ್ರಥಮ ಬಾರಿಗೆ ವಾರ್ಷಿಕ ಸ್ನೇಹ ಸಮ್ಮೇಳನ ಅದ್ದೂರಿಯಾಗಿ ನಡೆಯಿತು. 20 ವರ್ಷಗಳ ನಂತರ ಪ್ರಪ್ರಥಮ ಬಾರಿಗೆ ಈ ಕಾರ್ಯಕ್ರಮದ ಆಯೋಜನೆ ಶಾಲಾ…

Read More

ವಿಶಿಷ್ಟವಾಗಿ‌ ನೆರವೇರಿದ ವೈದ್ಯಕೀಯ ಪ್ರತಿನಿಧಿಗಳ ಸಂಘದ ಸ್ನೇಹಕೂಟ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘದ ಸ್ನೇಹಕೂಟವು ರೋಟರಿ ಸಭಾಭವನದಲ್ಲಿ ಜರುಗಿತು. ಸಂಘವು ಸ್ನೇಹಕೂಟವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸುವ ಮೂಲಕ ನೆರೆದಿದ್ದ ಗಣ್ಯರಿಗೆ ಮತ್ತು ಸದಸ್ಯರ ಗಮನವನ್ನು ಸೆಳೆಯಿತು.ಸ್ನೇಹಕೂಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು, ವಿಶೇಷ…

Read More

TMS ಜಮೀನು ಮರಳಿ ಪಡೆಯಲು ಕಾನೂನು ಹೋರಾಟ: ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ

ಯಲ್ಲಾಪುರ: ನಮ್ಮ ತಾಲೂಕು ಮಾರ್ಕೇಟಿಂಗ್ ಸೊಸೈಟಿಯ 23 ಗುಂಟೆ ಜಮೀನು ಪಡೆಯಲು ಸಂಘ ಕಾನೂನಾತ್ಮಕ ಹೋರಾಟ ನಡೆಸುತ್ತದೆ ಎಂದು ಸೊಸೈಟಿಯ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.ಅವರು ಮಂಗಳವಾರ ಬೆಳಿಗ್ಗೆ ತಾಲೂಕು ಮಾರ್ಕೆಟಿಂಗ್ ಸೊಸೈಟಿಗೆ (ಟಿ.ಎಂ.ಎಸ್.) ಮಂಜೂರಿಯಾದ 23 ಗುಂಟೆ…

Read More

ಅತಿ‌ಹೆಚ್ಚು NRLM ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿ.ಪಂಚಾಯತ್

ಕಾರವಾರ: ‘ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ’ ವೈಯಕ್ತಿಕ ಹಾಗೂ ಒಕ್ಕೂಟದ ವಿಭಾಗದಲ್ಲಿ 2022-23ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಸಾಧನೆ ಮಾಡಿದಕ್ಕಾಗಿ ಜಿಲ್ಲೆಗೆ ಆರು (ರಾಜ್ಯದಲ್ಲೇ ಅತೀ ಹೆಚ್ಚು) ಪ್ರಶಸ್ತಿಗಳು…

Read More

ಶಾಸಕಿ ರೂಪಾಲಿ ಮೇಲಿನ ಆರೋಪಗಳು ಖಂಡನೀಯ: ಗಣಪತಿ ಉಳ್ವೇಕರ್

ಕಾರವಾರ: ಶಾಸಕಿ ರೂಪಾಲಿ ನಾಯ್ಕ ಅವರ ವಿರುದ್ಧ ರಾಜಕೀಯ ಸೇಡಿನಿಂದ ಹಲವು ವ್ಯಕ್ತಿಗಳು ಹಾಗೂ ಆಪಾದನೆ ಆರೋಪಗಳನ್ನು ಮಾಡುತ್ತಿದ್ದು, ಮಹಿಳಾ ಶಾಸಕರೊಬ್ಬರಿಗೆ ನೈತಿಕತೆಯ ಮಟ್ಟ ಮೀರಿ ಕಿರುಕುಳ ನೀಡುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ…

Read More

ಬೈಕ್-ಸ್ಕಾರ್ಪಿಯೋ ನಡುವೆ ಡಿಕ್ಕಿ: ಶಿರಸಿ‌ ಮೂಲದ ವ್ಯಕ್ತಿ ದುರ್ಮರಣ

ಉಜಿರೆ: ಉಜಿರೆಯ ಸಮೀಪದ ನಿಡಿಗಲ್ ಎಂಬಲ್ಲಿ ಸ್ಕಾರ್ಪಿಯೋ ವಾಹನ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಉಜಿರೆ ಕೇಲಂಗಿ ನಿವಾಸಿ ಅಶೋಕ ರಾಮಚಂದ್ರ ಹೆಗಡೆ (55) ನಿಧನರಾಗಿದ್ದಾರೆ. ಶಿರಸಿ ತಾಲೂಕಿನ ಹೂತನಜಾನ್ಮನೆ ಮೂಲದ ಅಶೋಕ ಹೆಗಡೆ ಮುಂಡಾಜೆ…

Read More
Back to top