• Slide
    Slide
    Slide
    previous arrow
    next arrow
  • HDFC LIFE ಇನ್ಸುರೆನ್ಸ್ ವಿಭಾಗದ ಸಾಧನೆ: ಜಿತೇಂದ್ರಕುಮಾರ್ ತೊನ್ಸೆಗೆ ಅಭಿನಂದನೆ

    300x250 AD

    ಶಿರಸಿ: ಇಲ್ಲಿನ ಜಿತೇಂದ್ರ ಕುಮಾರ್ ತೋನ್ಸೆಯವರಿಗೆ ಎಚ್.ಡಿ.ಎಫ್.ಸಿ. ಲೈಫ್’ನಿಂದ ಇತ್ತೀಚೆಗೆ ಗೋವಾದ THE FERN KADAMBA ರೆಸಾರ್ಟ್’ನಲ್ಲಿ HDFC Life CONCLAVE AT GOA ಕಾರ್ಯಕ್ರಮದಲ್ಲಿ  ಅಭಿನಂದಿಸಲಾಯಿತು.

    ಅತೀ ಕಡಿಮೆ ಅವಧಿಯಲ್ಲಿ ಇನ್ಸೂರೆನ್ಸ್ ವಿಭಾಗದಲ್ಲಿ ಸಾಧನೆ ಮಾಡಿದ ಜಿತೇಂದ್ರ ಕುಮಾರ್ ತೋನ್ಸೆ ಅವರಿಗೆ ಪ್ರತಿಷ್ಠಿತ “BOOK OF LEGEND ಮತ್ತು MDRT -2022” ಸ್ಮರಣಿಕೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ HDFC Life ಸೌಥ್ ಹೆಡ್ ( Karnataka, Kerala, Goa & Maharashtra) ಲಿಂಗರಾಜ್ ಹಿರೇಮಠ್, Regional Head Hubli ರಾಜೇಶ್ ಭಟ್, ಮತ್ತು ಶಿರಸಿ ಶಾಖಾ ವ್ಯವಸ್ಥಾಪಕ ಪ್ರಸನ್ನ ಶೆಟ್ಟಿ  ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top