ಶಿರಸಿ; ಅಂಚೆ ಇಲಾಖೆ ನಡೆಸುವ ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ಡಾನ್ ಬಾಸ್ಕೋ ಪ್ರೌಢಶಾಲೆಯಲ್ಲಿ ಓದುತ್ತಿರುವ ಎಂಟನೇ ತರಗತಿಯ ವಿದ್ಯಾರ್ಥಿನಿ ಸ್ವರ್ಣ ಪ್ರಭು ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಪ್ರತಿ ವರ್ಷ ಅಂಚೆ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧಾ…
Read Moreeuttarakannada.in
ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ: ವಿವೇಕ್ ಹೆಬ್ಬಾರ್ ಭಾಗಿ
ಮುಂಡಗೋಡ: ತಾಲೂಕಿನ ನಾಗನೂರ ಗ್ರಾಮಪಂಚಾಯತ ವ್ಯಾಪ್ತಿಯ ಕಲ್ಕೇರಿ, ಹನುಮಾಪುರ, ನಾಗನೂರ ಹಾಗೂ ಅಟ್ಟಣಗಿ ಗ್ರಾಮದಲ್ಲಿ ಯುವನಾಯಕ ವಿವೇಕ್ ಹೆಬ್ಬಾರ್ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದರು. ಕಾರ್ಯಕರ್ತರ ಅಹವಾಲನ್ನು ಸ್ವೀಕರಿಸಿ ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆ ಕೈಗೊಳ್ಳಬೇಕಾಗಿರುವ ಕಾರ್ಯತಂತ್ರದ…
Read Moreಹೋಳಿ ವಿರೋಧಿ ಟ್ವಿಟ್: ಸ್ವಿಗ್ಗಿ, ಭಾರತ್ ಮ್ಯಾಟ್ರಿಮೋನಿ ವಿರುದ್ಧ ಆಕ್ರೋಶ
ನವದೆಹಲಿ: ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಪರಿಸರವಾದಿಗಳು, ಸಮಾಜ ಸುಧಾರಕರು ಎಂದು ಬಿಂಬಿಸಿಕೊಳ್ಳುವ ಸಲುವಾಗಿ ಕೆಲವರು ಸಮಾಜಕ್ಕೆ ಬಿಟ್ಟಿ ಸಲಹೆಗಳನ್ನು ನೀಡುವುದು, ಹಬ್ಬಗಳನ್ನು ಹೇಗೆ ಆಚರಿಸಬೇಕು ಮತ್ತು ಹೇಗೆ ಆಚರಿಸಬಾರದು ಎಂಬೆಲ್ಲಾ ಜ್ಞಾನಗಳನ್ನು ನೀಡುವುದು ಸಾಮಾನ್ಯ ಎಂಬಂತಾಗಿದೆ. ಈ ಬಾರಿ…
Read Moreರಾಜನಾಥ್ ಸಿಂಗ್ ನಿವಾಸದಲ್ಲಿ ಹೋಳಿ ಆಚರಿಸಿದ ಯುಎಸ್ ಅಧಿಕಾರಿಗಳು
ನವದೆಹಲಿ: ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಜಿನಾ ರೈಮಂಡೊ ಅವರು ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಆಗಮಿಸಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡರು. ರೈಮೊಂಡೋ ಹೋಳಿ ಹಬ್ಬವನ್ನು ಜನರೊಂದಿಗೆ ಆಚರಿಸಿದ್ದಕ್ಕಾಗಿ ಸಂತಸ…
Read Moreಎಲ್ಲ ದೇಶಗಳಿಗಿಂತ ಹೆಚ್ಚು ಸಹಾಯ ಮಾಡಿದ್ದು ಭಾರತ: ಶ್ರೀಲಂಕಾ ಸಚಿವ
ನವದೆಹಲಿ: ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟಿನಿಂದ ಕುಸಿದು ಹೋಗಿರುವ ಶ್ರೀಲಂಕಾಕ್ಕೆ ಇತರ ಯಾವುದೇ ದೇಶಗಳಿಗಿಂತ ಭಾರತ ಹೆಚ್ಚು ಸಹಾಯ ಮಾಡಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಹೇಳಿದ್ದಾರೆ. ರೈಸಿನಾ ಸಂವಾದ ‘ಐಡಿಯಾಸ್ ಪಾಡ್’ನಲ್ಲಿ ಮಾತನಾಡಿದ ಅವರು,…
Read Moreಕಿಡಿಗೇಡಿಗಳಿಂದ ಅರಣ್ಯಕ್ಕೆ ಬೆಂಕಿ: ಸಾವಿರಾರು ಮರಗಳು ಬೆಂಕಿಗಾಹುತಿ
ಶಿರಸಿ: ತಾಲೂಕಿನ ಬನವಾಸಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳ ಅರಣ್ಯಕ್ಕೆ ಯಾರೋ ಕೆಲವು ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು ಲಕ್ಷಾಂತರ ಮರಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಬೆಂಕಿಯ ಪರಿಣಾಮ ಅನೇಕ ಕಾಡುಪ್ರಾಣಿಗಳು ಜೀವಸಹಿತ ದಹನವಾಗಿದ್ದು, ಅರಣ್ಯ ಪ್ರದೇಶದ…
Read Moreಸಾರ್ವಜನಿಕರು ಆನ್ಲೈನ್ ವ್ಯವಹಾರಗಳಲ್ಲಿ ಸಾಕ್ಷರರಾಗಬೇಕು: ಅರುಣ ಭಟ್ಟ
ಶಿರಸಿ: ಸಾರ್ವಜನಿಕರು ಅಂತರ್ಜಾಲದಲ್ಲಿ ವ್ಯವಹಾರಗಳನ್ನು ನಡೆಸುವ ಸಾಕ್ಷರತೆಯನ್ನು ಪಡೆದುಕೊಳ್ಳಬೇಕು ಇಂದಿನ ದಿನಗಳಲ್ಲಿ ಇದು ಅನಿವಾರ್ಯ ವಾಗಿದೆ ಎಂದು ಕೆ. ಡಿ. ಸಿ. ಸಿ ಬ್ಯಾಂಕ್ ಅಧಿಕಾರಿ ಅರುಣ ಭಟ್ಟ ಬರೂರು ಹೇಳಿದರು. ನಬಾರ್ಡ್ ಮತ್ತು ಕೆ.ಡಿ.ಸಿ.ಸಿ ಬ್ಯಾಂಕ್ ಶಿರಸಿ…
Read Moreಶಿರಸಿಯಲ್ಲಿ ‘ಉದ್ಯೋಗ ಮತ್ತು ಶಿಶುಕ್ಷು ಮೇಳ’ ಯಶಸ್ವಿ
ಶಿರಸಿ: ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ ಬೆಂಗಳೂರು, ಜಿಲ್ಲಾ ಕೌಶಲ್ಯ ಮಿಷನ್ ಉತ್ತರಕನ್ನಡ ಕಾರವಾರ, ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಮತ್ತು ಎಂ.ಇ.ಎಸ್. ಖಾಸಗಿ ಐ.ಟಿ.ಐ. ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ, ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್…
Read Moreಮಹಿಳಾ ದಿನಾಚರಣೆ; ಸಾಧಕಿಯರಿಗೆ ಸನ್ಮಾನ
ಅಂಕೋಲಾ: ಮಹಿಳಾ ಪತಂಜಲಿ ಯೋಗ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪಿ.ಎಂ ಜೂನಿಯರ್ ಕಾಲೇಜಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಭಾರಿ ಶಿರಸಿಯ ಚೈತ್ರಾ ನಾಯಕ ಮತ್ತು ಕಾರವಾರದ ಹಿರಿಯ ಯೋಗ ಸಾಧಕಿ ಯಮುನಾ ಶೇಟ್…
Read Moreಒಂದೇ ಮನೆಯಲ್ಲಿ ಮೂರು ನಾಗರಹಾವುಗಳು ಪ್ರತ್ಯಕ್ಷ
ಕಾರವಾರ: ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದಲ್ಲಿ ಮಂಜುನಾಥ ಎನ್ನುವವರ ಮನೆಯಲ್ಲಿ ಏಕಕಾಲದಲ್ಲಿ 3 ನಾಗರ ಹಾವುಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.ಹಾವುಗಳನ್ನ ಕಂಡು ಭಯಭೀರಾಗಿದ್ದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಮತ್ತು…
Read More