Slide
Slide
Slide
previous arrow
next arrow

Unsung WOMEN WARRIORS of India

We are proudly celebrating the 75th year of Independence. We pay tributes to the great freedom fighters like Mahatma Gandhi, Jawaharlal Nehru, Sardar Vallabhbhai Patel, Bhagat Singh, Chandra…

Read More

ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಬೇಡರ ವೇಷಧಾರಿಗಳಿಗೆ ಸನ್ಮಾನ

ಶಿರಸಿ: ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಟ್ರಸ್ಟಿನ ಅಧ್ಯಕ್ಷ ಉಪೇಂದ್ರ ಪೈ ಶಿರಸಿಯ ಸಮಸ್ತ ಹೋಳಿ ಸಮಿತಿಯ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು. 1 ಲಕ್ಷ ಬಹುಮಾನದ ಮೊತ್ತವನ್ನು 91 ಬೇಡರ ವೇಷಧಾರಿಗಳಿಗೆ ಸರಿ ಸಮಾನವಾಗಿ ವಿತರಿಸಿ, ನಂತರ…

Read More

TSS ಮುಂಡಗೋಡ ಸೂಪರ್ ಮಾರ್ಕೆಟ್ ಉದ್ಘಾಟನೆ: ಜಾಹೀರಾತು

TSS ಮುಂಡಗೋಡ ಶ್ರೀಪಾದ ಹೆಗಡೆ ಕಡವೆ ಸಂಕೀರ್ಣದ ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ಉದ್ಘಾಟನಾ ಸಮಾರಂಭ 💐💐💐 ದಿನಾಂಕ: 15-03-2023, ಬುಧವಾರ ಉದ್ಘಾಟಕರು:ಶ್ರೀ ಅರಬೈಲ ಶಿವರಾಮ ಹೆಬ್ಬಾರಮಾನ್ಯ ಕಾರ್ಮಿಕ ಸಚಿವರು, ಕರ್ನಾಟಕ ಸರ್ಕಾರ ಈ ಪ್ರಯುಕ್ತ ಸೂಪರ್‌ ಮಾರ್ಕೆಟ್‌ನಲ್ಲಿ ಭರ್ಜರಿ ಕೊಡುಗೆಗಳು…

Read More

ಗೋಮಾಂತಕ, ಮರಾಠ ಸಮಾಜದ ಕಟ್ಟಡಕ್ಕೆ ಶಾಸಕ ಆರ್‌ವಿಡಿ ಶಂಕುಸ್ಥಾಪನೆ

ಜೋಯಿಡಾ: ತಲಾ 20 ಲಕ್ಷ ರೂ. ಅನುದಾನದಲ್ಲಿ ಗೋಮಾಂತಕ ಸಮಾಜ ಹಾಗೂ ಮರಾಠ ಸಮಾಜದ ನೂತನ ಕಟ್ಟಡಕ್ಕೆ ಶಾಸಕ ಆರ್.ವಿ. ದೇಶಪಾಂಡೆ ಭೂಮಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ತಮ್ಮ ಸಮಾಜದ ಅಭಿವೃದ್ಧಿಗೆ ಹಣವನ್ನು ಮಂಜೂರು ಮಾಡಿ ಹೊಸ ಕಟ್ಟಡಕ್ಕೆ ಅನುದಾನ…

Read More

ನೂತನ ಮಳಿಗೆ ಸಂಕೀರ್ಣ ನಿರ್ಮಾಣ: ಅಂಗಡಿಕಾರರಿಗೆ ಒಪ್ಪಂದ ಪತ್ರ ವಿತರಣೆ

ಕಾರವಾರ: ನಗರಸಭೆ ಒಡೆತನದಲ್ಲಿರುವ ಗಾಂಧಿ ಮಾರುಕಟ್ಟೆಯನ್ನು ಕೆಡವಿ ಅದೇ ಜಾಗದಲ್ಲಿ ನೂತನವಾಗಿ ಬೃಹತ್ ಮಳಿಗೆ ಸಂಕೀರ್ಣವನ್ನು ನಿರ್ಮಿಸಲು ನಿರ್ಣಯಿಸಲಾಗಿರುವ ಕಾರಣ ಹಳೆಯ ಅಂಗಡಿಕಾರರಿಗೆ ಅಂಗಡಿಯನ್ನು ಕಾಯ್ದಿರಿಸುವ ಬಗ್ಗೆ ಸಾಂಕೇತಿಕವಾಗಿ ಒಪ್ಪಂದ ಪತ್ರ ವಿತರಣೆ ಮಾಡಲಾಗಿದೆ.1956ರಲ್ಲಿ ನಿರ್ಮಿಸಿದ್ದ ಗಾಂಧಿ ಮಾರುಕಟ್ಟೆಯು…

Read More

ಅಪ್ಪು ಬರ್ತಡೇಗೆ‌ ಅಭಿಮಾನಿಗಳಿಗೆ‌ ಗಿಫ್ಟ್: ಅಮೇಜಾನ್ ಪ್ರೈಂನಲ್ಲಿ ‘ಗಂಧದಗುಡಿ’ ರಿಲೀಸ್

ಬೆಂಗಳೂರು: ‘ಕರ್ನಾಟಕ ರತ್ನ’ ಡಾ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಗಲಿದೆ. ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಕೂಸು ಗಂಧದ ಗುಡಿ ಡಾಕ್ಯುಮೆಂಟ್ ಚಿತ್ರ ಇದೇ ಮಾರ್ಚ್ 17ರಂದು ಅಮೆಜಾನ್ ಪ್ರೈಂ…

Read More

ಹೆಣ್ಣು- ಗಂಡು ಭೇದವಿಲ್ಲದೆ ಸಮಾಜ ಕಟ್ಟೋಣ: ಜಯಲಕ್ಷ್ಮಿ ರಾಯಕೋಡ್

ಕಾರವಾರ: ನಾವೆಲ್ಲರೂ ಹೆಣ್ಣು- ಗಂಡು ಎಂಬ ಭೇದವಿಲ್ಲದೆ ಸಮಾಜವನ್ನು ಕಟ್ಟಲು ಮುಂದಾಗೋಣ ಎಂದು ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಹೇಳಿದರು.ಕೈಗಾ ಅಣು ಸ್ಥಾವರದ ಮಹಿಳಾ ಉದ್ಯೋಗಿಗಳ ವೇದಿಕೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ…

Read More

ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ನಗರಸಭಾ ಸದಸ್ಯೆ ಪದ್ಮಜಾ ಜನ್ನು

ದಾಂಡೇಲಿ: ನಗರದ ಜೆ.ಎನ್.ರಸ್ತೆಯಿಂದ ಸಂಡೆ ಮಾರ್ಕೆಟಿನಲ್ಲಿರುವ ಮೀನು ಮಾರುಕಟ್ಟೆ ಮತ್ತು ಶೌಚಾಲಯಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಗಿದೆ.ಸ್ಥಳೀಯ ನಗರಸಭಾ ಸದಸ್ಯೆ ಪದ್ಮಜಾ ಜನ್ನು ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸ್ಥಳೀಯ ವ್ಯಾಪಾರಸ್ಥರ ಮತ್ತು ಸಾರ್ವಜನಿಕರ ಬಹುದಿನಗಳ ಬೇಡಿಕೆಯಂತೆ…

Read More

ವಿದ್ಯುತ್ ಸಿಂಗಲ್ ಫೇಸ್ ಸಮಸ್ಯೆ: ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

ಯಲ್ಲಾಪುರ: ಉಚಗೇರಿ ಮತ್ತು ಚಿಪಗೇರಿ  ಗ್ರಾಮ ವ್ಯಾಪ್ತಿಯಲ್ಲಿ 15 ದಿನಗಳಿಂದ ವಿದ್ಯುತ್ ಸಿಂಗಲ್ ಪೇಸ್ ಸರಬರಾಜು ಆಗುತ್ತಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಈ ಭಾಗದ ರೈತರು ಕುಡಿಯಲು ಹಾಗೂ ಕೃಷಿ ಉಪಯೋಗಕ್ಕೆ ಬೋರ್ ವೇಲ್ ಬಾವಿಗಳನ್ನು ಅವಲಂಬಿಸಿ ನೀರನ್ನು ಬಳಸುತ್ತಿದ್ದು…

Read More

ಕೋಣಮಕ್ಕಿಯ ಹುಲಿದೇವರ ಜಾತ್ರಾ ಮಹೋತ್ಸವ ಸಂಪನ್ನ

ಕಾರವಾರ: ತಾಲ್ಲೂಕಿನ ಶಿರವಾಡ ಗ್ರಾಪಂ ವ್ಯಾಪ್ತಿಯ ಕೋಣಮಕ್ಕಿಯ ಶ್ರೀ ಹುಲಿದೇವರ ವಾರ್ಷಿಕ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.ಜಾತ್ರೆಯ ನಿಮಿತ್ತ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಹೋಮ, ಪುಷ್ಪಾಲಂಕಾರ, ಪೂಜೆಗಳು ನೆರವೇರಿದವು. ಇನ್ನು ಇದೇ ವೇಳೆ ನೂತನವಾಗಿ ಸಿದ್ಧಪಡಿಸಲಾದ ಬೆಳ್ಳಿಯ ಕವಚ…

Read More
Back to top