Slide
Slide
Slide
previous arrow
next arrow

ವಿದ್ಯುತ್ ಸಿಂಗಲ್ ಫೇಸ್ ಸಮಸ್ಯೆ: ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

300x250 AD

ಯಲ್ಲಾಪುರ: ಉಚಗೇರಿ ಮತ್ತು ಚಿಪಗೇರಿ  ಗ್ರಾಮ ವ್ಯಾಪ್ತಿಯಲ್ಲಿ 15 ದಿನಗಳಿಂದ ವಿದ್ಯುತ್ ಸಿಂಗಲ್ ಪೇಸ್ ಸರಬರಾಜು ಆಗುತ್ತಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.

ಈ ಭಾಗದ ರೈತರು ಕುಡಿಯಲು ಹಾಗೂ ಕೃಷಿ ಉಪಯೋಗಕ್ಕೆ ಬೋರ್ ವೇಲ್ ಬಾವಿಗಳನ್ನು ಅವಲಂಬಿಸಿ ನೀರನ್ನು ಬಳಸುತ್ತಿದ್ದು ಸಿಂಗಲ್ ಪೇಸ್ ಹಾಗೂ ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ತೀವ್ರವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

300x250 AD

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಸರಿಪಡಿಸಲು ಯೋಗ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share This
300x250 AD
300x250 AD
300x250 AD
Back to top