ಶಿರಸಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಅಭ್ಯರ್ಥಿಗಳು ತಮ್ಮ ಉಮೇಧುವಾರಿಕೆಯನ್ನು ತೋರಿಸಲು ಅಣಿಯಾಗುತ್ತಿದ್ದಾರೆ. ಶಿರಸಿ – ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹಾಲಳ್ಳದ ಅಭಿರಾಮ ಹೆಗಡೆ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಭಾಜಪಾದಿಂದ ಹಾಲಿ ಶಾಸಕ ವಿಶ್ವೇಶ್ವರ…
Read Moreeuttarakannada.in
ಪ್ರಾಮಾಣಿಕವಾಗಿ ಮಾಡಿದ ಕೆಲಸ ಗುರುತಿಸಿ ಪಕ್ಷ ಟಿಕೆಟ್ ನೀಡಿದೆ: ಸ್ಪೀಕರ್ ಕಾಗೇರಿ
ಶಿರಸಿ: ವಿಧಾನ ಸಭಾ ಸ್ಪೀಕರ್ ಆಗಿ, ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದನ್ನು ಗುರುತಿಸಿ ಪಕ್ಷ ಈ ಬಾರಿಯೂ ಟಿಕೆಟ್ ನೀಡಿದೆ. ಏ.18 ರಂದು ನಾಮಪತ್ರ ಸಲ್ಲಿಸುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಇಲ್ಲಿನ…
Read Moreನಿವೃತ್ತ ಶಿಕ್ಷಕರಿಂದ ನಿಧಿ ಸಮರ್ಪಣೆ
ಯಲ್ಲಾಪುರ: ಮಂಚೀಕೇರಿಯ ಶ್ರೀರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶಿಕ್ಷಕ ಮತ್ತು ಶಿಕ್ಷಕೇತರ ನಿವೃತ್ತ ಉದ್ಯೋಗಿಗಳು ತಾವು ದುಡಿದ ಸಂಸ್ಥೆಗೆ 2.25 ಲಕ್ಷ ರೂ.ಗಳ ನಿಧಿಯನ್ನು ಸಂಸ್ಥೆಯ ಖಾಯಂ ಠೇವಣಿ ಇಡಲು ನೀಡಿದ್ದಾರೆ.ನಿವೃತ್ತ ಶಿಕ್ಷಕರು ಹಾಗೂ ಸಿಬ್ಬಂದಿಗಳು ನೀಡಿದ ಹಣವನ್ನು ಕಾಯಂ ಠೇವಣಿಯಾಗಿ…
Read Moreನೆರೆ ರಾಜ್ಯಗಳಿಗೆ ರಫ್ತಾಗುತ್ತಿರುವ ಯಲ್ಲಾಪುರದ ಕೆಂಪು,ಹಳದಿ ಕಲ್ಲಂಗಡಿ
ಯಲ್ಲಾಪುರ: ತಾಲೂಕಿನ ಚಂದಗುಳಿ ಬಳಿಯ ಬೊಕ್ಕಳಗುಡ್ಡೆಯ ಬಳಿ ಮಹಾಬಲೇಶ್ವರ ಭಟ್ ಎಂಬುವವರು ಥೈವಾನ್ ಕಲ್ಲಂಗಡಿ ಬೆಳೆದು ಯಶಸ್ಸನ್ನು ಕಂಡಿದ್ದಾರೆ.ಇವರು ಬೆಳೆದ ಕೆಂಪು ಹಾಗು ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದು, ನೆರೆಯ ರಾಜ್ಯಗಳಿಗೆ ರಫ್ತಾಗುತ್ತಿದೆ. ತೆಳುವಾದ ಸಿಪ್ಪೆಯನ್ನು ಹೊಂದಿದ ಈ…
Read Moreಆರೋಗ್ಯದಾಯಕ ಮಣ್ಣಿನ ವಸ್ತುಗಳ ಉಪಯೋಗ ಹೆಚ್ಚಾಗಲಿ: ವಾಸುದೇವ ಗುನಗಾ
ಅಂಕೋಲಾ: ಪ್ರಾಚಿನ ಕಲೆಗಳಲ್ಲೊಂದಾದ ಕುಂಬಾರಿಕೆ ಪ್ಲಾಸ್ಟಿಕ್ ಹಾಗೂ ಅಲ್ಯುಮಿನಿಯಂ ವಸ್ತುಗಳ ನಡುವೆ ಪೈಪೋಟಿ ಮಾಡಲಾಗದೇ ಅವನತಿಯತ್ತ ಸಾಗತೊಡಗಿದೆ. ಹೀಗಾಗಿ ಸಮೃದ್ಧ ಆರೋಗ್ಯಕ್ಕೆ ಸಹಕಾರಿಯಾಗಿದ್ದ ಮಣ್ಣಿನ ಮಡಿಕೆ ಕುಡಿಕೆಗಳು ಮೂಲೆ ಗುಂಪಾಗತೊಡಗಿದ್ದು ಉಳಿಸಿ ಬೆಳೆಸಿಕೊಳ್ಳಬೇಕಾದ ಅಗತ್ಯತೆ ನಮ್ಮೆಲ್ಲರ ಮೇಲಿದೆ ಎಂದು…
Read Moreಏ.16ಕ್ಕೆ ಶರಾವತಿ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ
ಕುಮಟಾ: ಇಲ್ಲಿಯ ಚಿತ್ತರಂಜನ ಟಾಕೀಜ್ ಹತ್ತಿರವಿರುವ ಮತ್ಸ್ಯ ಸಮೃದ್ಧಿ ಕಾಂಪ್ಲೆಕ್ಸ್ನಲ್ಲಿ ಶರಾವತಿ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭವು ಏ.16ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು, ಉದ್ಘಾಟಕರಾಗಿ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ.ಸೇಂಟ್ ಜೋಸೆಫ್ ಚರ್ಚ್ ಮಣಕಿಯ…
Read Moreಉಪ್ಪಿನ ಸತ್ಯಾಗ್ರಹದ ಇತಿಹಾಸ ಯುವಜನತೆ ಅರಿತುಕೊಳ್ಳಬೇಕು: ಡಾ.ರಾಮಕೃಷ್ಣ ಗುಂದಿ
ಅಂಕೋಲಾ: ಯುವ ಪೀಳಿಗೆಯವರಿಗೆ ನಮ್ಮ ಹಿಂದಿನ ಇತಿಹಾಸ ತಿಳಿಸದಿದ್ದರೆ ಅದು ನಾವು ಮಾಡಿದ ಬಹುದೊಡ್ಡ ದ್ರೋಹವಾಗುತ್ತದೆ. ಅಂದು ಬ್ರಿಟಿಷರು ಉಪ್ಪಿಗೆ ವಿಧಿಸಿದ ಕರವನ್ನು ನಿರಾಕರಿಸಿ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಹಮ್ಮಿಕೊಂಡು ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. ಈಗ ಇದರ 93…
Read Moreಮಹಾಗಣಪತಿ ಜ್ಯೋತಿಷ್ಯಂ- ಜಾಹೀರಾತು
ಮಹಾಗಣಪತಿ ಜ್ಯೋತಿಷ್ಯಂ ಕೊಳ್ಳೆಗಾಲದ ಪ್ರಖ್ಯಾತ ಜ್ಯೋತಿಷ್ಯರು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿಗೆ 11 ಘಂಟೆಯಲ್ಲಿ 100% ಶಾಶ್ವತ ಪರಿಹಾರ ವಿದ್ಯೆ, ಉದ್ಯೋಗ, ವ್ಯಾಪಾರ, ವಿವಾಹ, ಲೈಂಗಿಕ, ದಾಂಪತ್ಯ ಇನ್ನು ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರೂ ಗುರೂಜಿಯವರನ್ನು ಸಂಪರ್ಕಿಸಿ.…
Read Moreನಗುಮುಖದ ಸರಳ ರಾಜಕಾರಣಿ ಶಿವಾನಂದ ಹೆಗಡೆಗೆ 46ನೇ ಜನ್ಮದಿನದ ಸಂಭ್ರಮ
ಹೊನ್ನಾವರ: ನಗುಮುಖದ ಸರಳ ರಾಜಕಾರಣಿ, ಹಲವು ಸಮಸ್ಯೆಗಳಿಗೆ ವೈಯಕ್ತಿಕವಾಗಿಯೂ ನೆರವಾಗುವ ಮೂಲಕ ಕಾರ್ಯಕರ್ತರೊಡನೆ ಅವಿನಾಭವ ಸಂಬ0ಧವಿರುವ ಶಿವಾನಂದ ಹೆಗಡೆ ಕಡತೋಕಾ ಇಂದು 46ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.ಜಿಲ್ಲೆಯ ಮುತ್ಸದ್ಧಿ ರಾಜಕಾರಣಿಯಾದ ಆರ್.ವಿ.ದೇಶಪಾಂಡೆಯವರ ಮೆಚ್ಚಿನ ಶಿಷ್ಯರಾಗಿ ಅವರ ಗರಡಿಯಲ್ಲಿ ಪಳಗಿ ಜನಸೇವೆಯಿಂದಲೇ…
Read Moreಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿ: ಅಂಧಾಳೇ ಭರತ ರಾಮಚಂದ್ರ
ಕಾರವಾರ: ಕರ್ನಾಟಕ ಸಾರ್ವತ್ರಿಕ ಚುನಾವಣೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಹಳಿಯಾಳ ಮತ್ತು ಕಾರವಾರ ವೆಚ್ಚ ವೀಕ್ಷಕ ಅಂಧಾಳೇ ಭರತ ರಾಮಚಂದ್ರ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ…
Read More