Slide
Slide
Slide
previous arrow
next arrow

ಶನಿವಾರದ ಖರೀದಿ TMS ಜೊತೆಗಿರಲಿ- ಜಾಹಿರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 15-04-2023…

Read More

TSS ಮಿನಿ‌ ಸೂಪರ್‌ ಮಾರ್ಕೆಟ್: ಶನಿವಾರದ ರಿಯಾಯಿತಿ- ಜಾಹೀರಾತು

ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಶನಿವಾರ ಖರೀದಿಸಿ ಹೆಚ್ಚು ಉಳಿಸಿ🎁🎉 SATURDAY SPECIAL OFFER SALE🎉🎉 ದಿನಾಂಕ: 15-04-2023, ಶನಿವಾರದಂದು ಮಾತ್ರ SAVING SATURDAY ಭೇಟಿ ನೀಡಿಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ Tel:+919380064570ಸಾಲ್ಕಣಿ Tel:+919481037714ದಾಸನಕೊಪ್ಪ Tel:+918050561923ಕೊರ್ಲಕಟ್ಟಾ Tel:+916362230796ಬೆಡಸಗಾಂವ Tel:+918277349774

Read More

ಸ್ವರ್ಣವಲ್ಲೀ ಶ್ರೀಗಳ ಆಶೀರ್ವಾದ ಪಡೆದ ಸಚಿವ ಹೆಬ್ಬಾರ್

ಶಿರಸಿ: ತಾಲೂಕಿನ ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಶುಕ್ರವಾರ ಭೇಟಿ ನೀಡಿದರು. ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯಾಶೀರ್ವಾದವನ್ನು ಪಡೆದರು.

Read More

ಘಟಪ್ರಭಾ ನದಿಯಲ್ಲಿ ಉತ್ತರ ಕನ್ನಡ ಮೂಲದ ನಾಲ್ವರು ಯುವಕರು ನೀರುಪಾಲು

ಬೆಳಗಾವಿ: ಘಟಪ್ರಭಾ ನದಿಯಲ್ಲಿ ಈಜಲು ಹೋಗಿದ್ದ ಉತ್ತರಕನ್ನಡ‌ ಮೂಲದ ನಾಲ್ವರು ಯುವಕರು ನೀರುಪಾಲಾಗಿದ್ದಾರೆ. ಮೃತರನ್ನು ಸಂತೋಷ ಬಾಬು ಇಟಗಿ (18), ಅಜಯ್ ಬಾಬು ಜೋರೆ (18), ಕೃಷ್ಣಾ ಬಾಬು ಜೋರೆ(22), ಆನಂದ ಕೋಕರೆ(19) ಎಂದು ಗುರುತಿಸಲಾಗಿದ್ದು, ನಾಲ್ವರೂ ಮುಂಡಗೋಡ…

Read More

ಎಂಎಂ ಮಹಾವಿದ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಶಿರಸಿ: ಇಲ್ಲಿನ ಎಂಇಎಸ್ ನ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ‌. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅಂಬೇಡ್ಕರ್ ಕೊಡುಗೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರು…

Read More

ಪಕ್ಷಾಂತರ ಪರ್ವ: ಬಿಜೆಪಿಗೆ ಕಾರ್ಯಕರ್ತರನ್ನು ಬರಮಾಡಿಕೊಂಡ ಸಚಿವ ಹೆಬ್ಬಾರ್

ಮುಂಡಗೋಡು: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವಗಳು ಚುರುಕುಗೊಂಡಿದ್ದು, ಕಾರ್ಯಕರ್ತರ ಉತ್ಸಾಹ ಯಲ್ಲಾಪುರ-ಮುಂಡಗೋಡು ಕ್ಷೇತ್ರದಲ್ಲಿ ಭಾರೀ ಬಿರುಸಿನಿಂದ ಕೂಡಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕ್ಷೇತ್ರದಲ್ಲಿ ಚುರುಕಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ತಾಲೂಕಿನ ತೊಗ್ರಳ್ಳಿ, ಬೆಡ್ಸಗಾಂವ್ ಭಾಗದ ಹಲವಾರು…

Read More

ಶಿರಸಿಯಲ್ಲಿ ಉದ್ಯೋಗಾವಕಾಶ: ಜಾಹೀರಾತು

ಬೇಕಾಗಿದ್ದಾರೆ ನೂತನ ಕಟ್ಟಡದಲ್ಲಿ ಪ್ರಾರಂಭವಾಗಿರುವ ಮೇ। ವಿಜಯಕುಮಾರ ಪಾಟೀಲ್ & ಕಂ ಚಾರ್ಟರ್ಡ್ ಅಕೌಂಟಂಟ್‌ ಕಚೇರಿಗೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ವಿದ್ಯಾರ್ಹತೆ:*ಬಿ.ಕಾಂ/ಎಂ.ಕಾಂ./ಬಿಬಿಎ ಪದವಿ *ಸಿಎ ಆರ್ಟಿಕಲ್‌ಷಿಪ್ ಮಾಡಲಿಚ್ಚಿಸುವವರು ಸಹ ಸಂಪರ್ಕಿಸಬಹುದು.*Ex bank employee, candidates having 2years experince…

Read More

ರಾಜಿನಾಮೆ ಸಲ್ಲಿಸಿದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ

ಶಿರಸಿ: ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ .ಪಿ ಕುಮಾರಸ್ವಾಮಿ ಇಲ್ಲಿನ ಸಭಾಧ್ಯಕ್ಷರ ಕಚೇರಿಗೆ ಆಗಮಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜೀನಾಮೆ‌ ಪತ್ರವನ್ನು‌ ಸ್ವೀಕರಿಸಿದರು.

Read More

ತರಕಾರಿ ಚೀಲಗಳ ನಡುವೆ ಗೋಮಾಂಸ ಸಾಗಾಟ: ಪ್ರಕರಣ ದಾಖಲು

ಕುಮಟಾ : ತಾಲೂಕಿನ ಹೊಳೆಗದ್ದೆ ಟೊಲ್ ಬಳಿ ರಾತ್ರಿ ಹೊತ್ತಿನಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿರುವ ಕುಮಟಾ ಪೋಲಿಸರು ಶುಕ್ರವಾರ ಬೆಳಿಗ್ಗೆ 3 ಗಂಟೆಯ ಸಮಯದಲ್ಲಿ ಬೊಲೆರೊ ಪಿಕಪ್ ವಾಹನವನ್ನು ತಪಾಸಣೆ ನಡೆಸಿದಾಗ ಗೋಮಾಂಸ ಸಾಗಾಟ ನಡೆಸುತ್ತಿರುವುದು ಬೆಳಕಿಹೆ…

Read More

ಇಂಡಿಯಾಸ್ ಡ್ಯಾನ್ಸ್ ಪವರ್‌: ಜಿಲ್ಲೆಯ ತನುಶ್ರೀ, ಧಾತ್ರಿ ಉತ್ತಮ ಪ್ರದರ್ಶನ

ದಾಂಡೇಲಿ: ನಗರದ ಅಭಿಷೇಕ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿನಿಯರಾದ ತನುಶ್ರೀ ಬೋವಿ ಮತ್ತು ಧಾತ್ರಿ ಗೌಡ ಭೋಪಾಲ್‌ನಲ್ಲಿ ನಡೆಯುತ್ತಿರುವ ಇಂಡಿಯಾಸ್ ಡ್ಯಾನ್ಸ್ ಪವರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.ಜೊಯಿಡಾ ಪೊಲೀಸ್ ಠಾಣೆಯಲ್ಲಿ ಎಎಸೈಯಾಗಿರುವ…

Read More
Back to top