ಕಾರವಾರ: ಅಣಶಿ ಘಾಟ್’ನಲ್ಲಿ ಭಾರೀ ಗಾತ್ರದ ಕಂಟೇನರ್ ಒಂದು ಚಾಲಕನ ನಿಯಂತ್ರಣಕ್ಕೆ ಸಿಗದೇ ಕಂಟೇನರ್ ಒಂದು ಬದಿ ಮೇಲಕ್ಕೆ ನೆಗೆದು ನಿಂತಿದ್ದರ ಪರಿಣಾಮ ಮೂರ್ನಾಲ್ಕು ತಾಸುಗಳ ಕಾಲ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಘಟ್ಟದ ತಿರುವಿನಲ್ಲಿ ಕಂಟೇನರ್ ವಾಹನವನ್ನು…
Read Moreeuttarakannada.in
ಕ್ರಿಶ್ಚಿಯನ್ ಕಲ್ಟ್ ಸಮಾಧಿಗಳು: 47 ದೇಹಗಳನ್ನು ಪತ್ತೆ ಮಾಡಿದ ಕೀನ್ಯಾ ಪೊಲೀಸರು
ಹಸಿವಿನಿಂದ ಸತ್ತರೆ ಸ್ವರ್ಗಕ್ಕೆ ಹೋಗುತ್ತೇವೆ ಎಂದು ನಂಬಿದ್ದ ಕ್ರಿಶ್ಚಿಯನ್ ಪಂಥದ ಅನುಯಾಯಿಗಳೆಂದು ಭಾವಿಸಲಾದ 47 ಜನರ ದೇಹಗಳನ್ನು ಕೀನ್ಯಾ ಪೊಲೀಸರು ಹೊರತೆಗೆದಿದ್ದಾರೆ.ಕರಾವಳಿ ಪಟ್ಟಣವಾದ ಮಾಲಿಂಡಿ ಬಳಿ ಪೊಲೀಸರು ಶಕಹೊಳ ಅರಣ್ಯದಿಂದ ಶವಗಳನ್ನು ಹೊರತೆಗೆಯಲು ಪ್ರಾರಂಭಿಸಿದರು. “ಒಟ್ಟಾರೆ, 47 ಜನರು…
Read Moreಎಂಇಎಸ್’ನಲ್ಲಿ ಟೇಲರಿಂಗ್ ಮತ್ತು ಎಂಬ್ರಾಯ್ಡರಿ ಕೋಸ್೯ ಆರಂಭ
ಶಿರಸಿ: ಸಿಂಗರ್ ಇಂಡಿಯಾ, ರೋಟರಿ ಇನ್ನರ್ ವೀಲ್ ಕ್ಲಬ್, ಶಿರಸಿ ಹಾಗೂ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ ಇವರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಕೌಶಲ್ಯ ಅಭಿವದ್ಧಿ ಯೋಜನೆ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ…
Read Moreದೇಶಪಾಂಡೆ ಆಯ್ಕೆಗಾಗಿ ಧರ್ಮಾತೀತವಾಗಿ ಉಳುವಿಯಲ್ಲಿ ಪೂಜೆ
ಯಲ್ಲಾಪುರ: ಮಾಜಿ ಸಚಿವ ಹಳಿಯಾಳದ ಕಾಂಗ್ರೆಸ್ ಅಭ್ಯರ್ಥಿ ಆರ್ ವಿ ದೇಶಪಾಂಡೆ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಪುನರಾಯ್ಕೆ ಮಾಡುವಂತೆ ತಾಲೂಕಿನ ಕಿರವತ್ತಿ ಭಾಗದ ಧರ್ಮತೀತವಾಗಿ ಹಲವಾರು ಅಭಿಮಾನಿಗಳು ಸೋಮವಾರ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ದೇಶಪಾಂಡೆ ಅಭಿಮಾನಿಗಳಾದ…
Read Moreಬಿಜೆಪಿ ಸೇರಿದ ಶಿವಾನಂದ ಹೆಗಡೆ ಕಡತೋಕಾ
ಹೊನ್ನಾವರ: ಜಿಪಂ ಮಾಜಿ ಸದಸ್ಯ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಕರ್ಕಿಯಲ್ಲಿ ನಡೆದ ಬಿಜೆಪಿ ಪಕ್ಷ ಸೆರ್ಪಡೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೆರ್ಪಡೆಗೊಂಡರು. ನoತರ ಮಾತನಾಡಿದ ಅವರು, ಬಿಜೆಪಿ ಪಕ್ಷ ಸೇರಲು ಪಕ್ಷದ ಹಿರಿಯ,…
Read Moreಬಿಜೆಪಿ ಧುರೀಣ ಮಂಜುನಾಥ ವೆರ್ಣೇಕರ್ ಕಾಂಗ್ರೆಸ್ ಸೇರ್ಪಡೆ
ಮುಂಡಗೋಡ : ಮುಂಡಗೋಡ ಬಿಜೆಪಿ ಧುರೀಣ ಎಪಿಎಮ್‌ಸಿ ಮಾಜಿ ಅಧ್ಯಕ್ಷ ಮಂಜುನಾಥ ವೆರ್ಣೇಕರ, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಹಾಗೂ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಯಲ್ಲಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ರಬ್ಬಾನಿ ಪಟೇಲ, ಅಣ್ಣಪ್ಪ ಪಾಟೀಲ…
Read Moreಸುನಿಲ್ ಹೆಗಡೆಗೆ ಜನಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿ: ಸುವರ್ಣ ಹೆಗಡೆ
ಹಳಿಯಾಳ: ಸತತ ಮೂರು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು, ಜನಸೇವೆಯಲ್ಲಿ ತೊಡಗಿರುವ ಮಾಜಿ ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಅವರು ಒಂದು ಬಾರಿ ಶಾಸಕರಾಗಿ ಸರ್ಕಾರ ಇಲ್ಲದೇ ಇರುವ ಸಂದರ್ಭದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ…
Read Moreಜನರ ಸ್ಪಂದನೆ ಹುರುಪು ನೀಡುತ್ತಿದೆ: ರೂಪಾಲಿ ನಾಯ್ಕ
ಅಂಕೋಲಾ: ಒಂದೆಡೆ ಜಗತ್ತೇ ಮೆಚ್ಚುವ ನೇತಾರ ಪ್ರಧಾನಮಂತ್ರಿ ಮೋದಿಜಿ ಅವರು ನಮ್ಮನ್ನು ಆಶೀರ್ವದಿಸಲು ಬರುವ ಸಂತಸ. ಇನ್ನೊಂದೆಡೆ ಕ್ಷೇತ್ರದಲ್ಲಿ ಯುವ ಸಮುದಾಯ ಶಾಸಕಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಬೆನ್ನೆಲುಬಾಗಿ ಕೈಜೋಡಿಸುವ ಸುಸಂದರ್ಭ ಇನ್ನಷ್ಟು ಹುರುಪಿನಿಂದ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುತ್ತಿದೆ ಎಂದು…
Read Moreಮೀನುಗಾರರ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ
ಹೊನ್ನಾವರ: ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವರವರು ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಮೀನುಗಾರರ ಮತಯಾಚಿಸಿದರು. ಮೀನುಗಾರರೊಂದಿಗೆ ಕೊಂಕಣಿ ಭಾಷೆಯಲ್ಲಿ ಮಾತನಾಡಿದರು.ಮೀನುಗಾರ ಮಹಿಳೆಯರು ತಮಗೆ ಸರಿಯಾದ ಮೀನು ಮಾರುಕಟ್ಟೆ ಇಲ್ಲ,ಸುಸಜ್ಜಿತ ಹೈಟೆಕ್ ಮೀನು ಮಾರುಕಟ್ಟೆ ಅವಶ್ಯಕತೆ ಇದೆ.ನಿಮ್ಮಗೆ ಮತ ನೀಡುತೇವೆ ಮಾರುಕಟ್ಟೆ…
Read Moreತೋಟಗಾರಿಕಾ ವಿದ್ಯಾರ್ಥಿಗಳಿಗೆ ಜೇನು ಕೃಷಿಯ ತರಬೇತಿ ಪ್ರಾತ್ಯಕ್ಷಿಕೆ
ಶಿರಸಿ: ತರಗತಿಯ ಕೋಣೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಜೊತೆಗೆ ಕೃಷಿ ಸಾಧಕರ ತೋಟಗಳಿಗೂ ಕಳಿಸಿ ತರಬೇತಿಯ ಪ್ರಾತ್ಯಕ್ಷಿಕೆಯನ್ನು ತೋಟಗಾರಿಕಾ ಮಹಾವಿದ್ಯಾಲಯ, ಧಾರವಾಡ ಕೃಷಿ ವಿವಿಗಳು ಮಾಡುತ್ತಿದ್ದು, ತಾಲೂಕಿನ ತಾರಗೋಡ ಕಲ್ಲಳ್ಳಿಮನೆಯ ಪ್ರಸಿದ್ಧ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರ…
Read More