Slide
Slide
Slide
previous arrow
next arrow

ಯುವಕ-ಯುವತಿಯರಿಗೆ ಉದ್ಯೋಗಾವಕಾಶಕ್ಕೆ ಅರ್ಜಿ ಆಹ್ವಾನ

300x250 AD

ಕಾರವಾರ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆಯ ವತಿಯಿಂದ ಉಚಿತ 30 ದಿನಗಳ ದ್ವಿಚಕ್ರ ವಾಹನ ಮೆಕ್ಯಾನಿಕ್ ಟ್ರೈನಿಂಗ್ ಮತ್ತು ರೆಫ್ರಿಜರೇಶನ್, ಏರ್ ಕಂಡಿಶನಿಂಗ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು ಆಸಕ್ತರಿಂದ ಆರ್ಜಿ ಆಹ್ವಾನಿಸಲಾಗಿದೆ.

300x250 AD


18 ರಿಂದ 45 ವರ್ಷದೊಳಗಿನ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಮಾಡಲು ಈ ತರಬೇತಿ ಅನೂಕುಲವಾಗಲಿದ್ದು, 30 ದಿನಗಳ ಕಾಲ ಊಟ ವಸತಿ ಉಚಿತವಾಗಿದೆ. ಅರ್ಜಿಯನ್ನು ಕೆನಾರಾ ಬ್ಯಾಂಕ್ ದೇಶಪಾಂಡೆ ಅರ್‍ಸೆಟ್, ಹಳಿಯಾಳ ವಿಳಾಸಕ್ಕೆ ಅಕ್ಟೋಬರ್ 10 ರೊಳಗೆ ತಲುಪುವಂತೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ 9483485489, 9482188780, 9632225123, 8197022501, 08284-295307, 220807 ಸಂಪರ್ಕಿಸಬಹುದು ಎಂದು ಕೆನರಾ ಬ್ಯಾಂಕ್ ನಿರ್ದೇಶಕ ಪ್ರಸನ್ನಕುಮಾರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top