Slide
Slide
Slide
previous arrow
next arrow

ಹಿತ್ಲಳ್ಳಿಗೆ ಕಸ ವಿಲೇವಾರಿ ವಾಹನ ಹಸ್ತಾಂತರಿಸಿದ ಸಚಿವ ಹೆಬ್ಬಾರ್

300x250 AD

ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿ ಗ್ರಾಮದಲ್ಲಿ ನೂತನ ಕಸ ವಿಲೇವಾರಿ ವಾಹನವನ್ನು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಉದ್ಘಾಟಿಸಿ, ವಾಹನವನ್ನು ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಹಸ್ತಾಂತರಿಸಿ, ಗ್ರಾಮಸ್ಥರ ಸೇವೆಗೆ ಸಮರ್ಪಿಸಿದರು.

300x250 AD

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಹಿತ್ಲಳ್ಳಿ ಗ್ರಾಮದ ಮುಖಂಡರು, ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top