• Slide
    Slide
    Slide
    previous arrow
    next arrow
  • ಮತದಾನಕ್ಕೆ 1 ಗಂಟೆ ಹೆಚ್ಚು ಕಾಲಾವಕಾಶ

    300x250 AD

    ದಾಂಡೇಲಿ: ರಾಜ್ಯ ಚುನಾವಣಾ ಆಯೋಗದಂತೆ ಸೆ.3 ರಂದು ನಡೆಯಲಿರುವ ದಾಂಡೇಲಿ ನಗರಸಭೆ ವಾರ್ಡ್ ನಂ.11 ರ ಉಪ ಚುನಾವಣೆಯ ಮತದಾನದ ಕಾಲಾವಧಿಯನ್ನು ಒಂದು ಗಂಟೆ ಅಂದರೆ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top