Slide
Slide
Slide
previous arrow
next arrow

ಟೀ ಜೊತೆ ಶೇಂಗಾ ಪಕೋಡ..ಸಖತ್ ಕಾಂಬಿನೇಷನ್..

300x250 AD

ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: 2 ಕಪ್ – ಕಡಲೆಹಿಟ್ಟು, 1 ಕಪ್- ಅಕ್ಕಿ ಹಿಟ್ಟು, 1 ಕಪ್ – ಶೇಂಗಾ ಬೀಜ, 1 ಟೀ ಸ್ಪೂನ್- ಖಾರದಪುಡಿ, 2 ಟೀ ಸ್ಪೂನ್ -ಉಪ್ಪು, ಕರಿಬೇವು – 10 ಎಸಳು, ಎಣ್ಣೆ – ಕರಿಯಲು.

300x250 AD


ಮಾಡುವ ವಿಧಾನ: ಒಂದು ಬೌಲ್ ಗೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಶೇಂಗಾ ಬೀಜ, ಖಾರದ ಪುಡಿ, ಕರಿಬೇವು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ 1 ಟೇಬಲ್ ಸ್ಪೂನ್ ಬಿಸಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ಒಂದು ಹಿಡಿ ನೀರನ್ನು ಈ ಹಿಟ್ಟಿನ ಮಿಶ್ರಣದ ಮೇಲೆ ಸಿಂಪಡಿಸಿ ಮುದ್ದೆ ರೀತಿ ಮಾಡಿಕೊಳ್ಳಿ. ನಂತರ ಈ ಹಿಟ್ಟಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಕೈಯಿಂದ ತೆಗೆದು ಕಾದ ಎಣ್ಣೆಯಲ್ಲಿ ಕರಿಯಿರಿ.

Share This
300x250 AD
300x250 AD
300x250 AD
Back to top