Slide
Slide
Slide
previous arrow
next arrow

ಒಲಂಪಿಕ್ಸ್ ; ಚೀನಾ ಮೊದಲು; 66ನೇ ಸ್ಥಾನದಲ್ಲಿ ಭಾರತ

300x250 AD

ಟೊಕಿಯೋ: ಒಲಂಪಿಕ್ಸ್ 2021ರಲ್ಲಿ ಇಲ್ಲಿಯವರೆಗೆ ಚೀನಾ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದು 36 ಚಿನ್ನ, 26 ಬೆಳ್ಳಿ, 17 ಕಂಚು ಸೇರಿ ಒಟ್ಟೂ 79 ಪದಕ ಗೆದ್ದಿದೆ.

ಯುಎಸ್ಎ ಎರಡನೇ ಸ್ಥಾನದಲ್ಲಿದ್ದು 31 ಚಿನ್ನ, 36 ಬೆಳ್ಳಿ, 31 ಕಂಚಿನ ಪದಕ ಸೇರಿದಂತೆ ಒಟ್ಟೂ 98 ಪದಕಗಳನ್ನು ಗೆದ್ದಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಜಪಾನ್, ಇಂಗ್ಲೆಂಡ್, ರಷ್ಯಾ, ಆಸ್ಟ್ರೇಲಿಯಾ, ಜರ್ಮನಿ, ಇಟಲಿ, ನೆದರ್ ಲ್ಯಾಂಡ್ಸ್ ಮತ್ತು ಫ಼್ರಾನ್ಸ್ ದೇಶಗಳಿವೆ.

300x250 AD

ಭಾರತವು 2 ಬೆಳ್ಳಿ, 3 ಕಂಚಿನ ಪದಕಗಳನ್ನು ಸೇರಿಸಿ ಒಟ್ಟೂ 5 ಪದಕಗಳನ್ನು ಗೆದ್ದು 66ನೇ ಸ್ಥಾನದಲ್ಲಿದೆ.

Share This
300x250 AD
300x250 AD
300x250 AD
Back to top