Slide
Slide
Slide
previous arrow
next arrow

ಜು.31 ರಂದು ‘ಕ್ಲಬ್ ಹೌಸ್’ನಲ್ಲಿ “ಭೀಷ್ಮ ವಿಜಯ” ತಾಳಮದ್ದಲೆ

300x250 AD

ಚಿತ್ರಸುದ್ದಿ: ಇತ್ತಿಚಿನ ದಿನದಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ಬಂದಿರುವ ಕ್ಲಬ್ ಹೌಸ್’ನಲ್ಲಿ ವಿವಿಧ ಕಾರ್ಯಕ್ರಮ ಮೂಡಿಬರುತ್ತಿದ್ದು, ಜು.31 ರಂದು ಸಂಜೆ 8.30ಕ್ಕೆ ಹವ್ಯಕ ಟ್ರೋಲ್ಸ್ ವತಿಯಿಂದ ‘ಕ್ಲಬ್ ಹೌಸ್’ನಲ್ಲಿ “ಭೀಷ್ಮ ವಿಜಯ” ತಾಳಮದ್ದಲೆಯನ್ನು ಆಯೋಜಿಸಲಾಗಿದೆ‌.

ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ರಚಿಸಿರುವ ‘ಭೀಷ್ಮವಿಜಯ’ ಪ್ರಸಂಗವನ್ನು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ.

300x250 AD

ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶಯಾಜಿ ಹಾಗೂ ಮೃದಂಗದಲ್ಲಿ ಪಿ.ಕೆ.ಹೆಗಡೆ ಪ್ರದರ್ಶನ ನೀಡಲಿದ್ದು ಮುಮ್ಮೇಳದಲ್ಲಿ ಅಂಬೆಯಾಗಿ ನಿರ್ಮಲಾ ಹೆಗಡೆ, ಪರಶುರಾಮನಾಗಿ ಅಚ್ಯುತ ಹೆಬ್ಬಾರ್, ಸಾಲ್ವನಾಗಿ ಮಯೂರಿ, ವೃದ್ಧ ಬ್ರಾಹ್ಮಣನಾಗಿ ಮಲ್ಲಿಕಾ ರಾಘವೇಂದ್ರ, ಹಾಗೂ ಭೀಷ್ಮನಾಗಿ ಕಿರಣ ಪೈ ಪ್ರದರ್ಶನ ನೀಡಲಿದ್ದಾರೆ‌. ಆಸಕ್ತರು https://www.clubhouse.com/event/MdrbB2Qq   ಈ ಕೊಂಡಿಯ ಮೂಲಕ‌ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

Share This
300x250 AD
300x250 AD
300x250 AD
Back to top