• first
    second
    third
    previous arrow
    next arrow
  • Trending Now

    ಜಿಲ್ಲೆಯಲ್ಲಿ ಜು.31ಕ್ಕೆ 3,600 ಕೋವ್ಯಾಕ್ಸಿನ್ ಲಸಿಕೆ; ಶಿರಸಿಗೆ 700 ಡೋಸ್ ಲಭ್ಯ

    300x250 AD
    ಸಾಂದರ್ಭಿಕ ಚಿತ್ರ

    ಕಾರವಾರ: ಜಿಲ್ಲೆಯಲ್ಲಿ ಜು.31 ಶನಿವಾರ 3600 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, 2ನೇ ಡೋಸ್ ಬಾಕಿಯಿರುವ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
    ಶಿರಸಿ ತಾಲೂಕಿನಲ್ಲಿ ನಾಳೆ 700 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, ಇದನ್ನು ಯಲ್ಲಾಪುರ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನೀಡಲಾಗುತ್ತದೆ. ಇನ್ನುಳಿದಂತೆ ದಾಂಡೇಲಿಯಲ್ಲಿ 600, ಹೊನ್ನಾವರದಲ್ಲಿ 600, ಕುಮಟಾದಲ್ಲಿ 700, ಕಾರವಾರದಲ್ಲಿ 700, ನೇವಿಯಲ್ಲಿ 300 ಲಸಿಕೆ ಲಭ್ಯವಿರಲಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top