
‘ಧಾರವಾಡ ಹಾಲು ಒಕ್ಕೂಟ‘ದ (KMF) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನನ್ನ ಆತ್ಮೀಯರಾದ ‘ಶ್ರೀ ಶಂಕರ ಮುಗದ‘ರವರಿಗೆ ಹಾರ್ದಿಕ ಅಭಿನಂದನೆಗಳು.
ಅವರ ಆಡಳಿತಾವಧಿಯಲ್ಲಿ ಹೈನುಗಾರರ ಸಮಗ್ರ ಅಭಿವೃದ್ಧಿಪರ ದೃಢ ನಿಲುವು ತಾಳುತ್ತಾರೆ ಎಂಬ ನಂಬಿಕೆ ನನ್ನದು. ಉತ್ತರ ಕನ್ನಡ ಜಿಲ್ಲೆಯ ಹೈನುಗಾರರಿಗೂ ಒಕ್ಕೂಟದಿಂದ ದೊರೆಯುವ ಎಲ್ಲ ಯೋಜನೆಗಳನ್ನು ಇನ್ನೂ ಹೆಚ್ಚು ದೊರೆಯುವಂತೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
‘ಶ್ರೀ ಶಂಕರ ಮುಗದ‘ರಿಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಜನತೆಯ ಪರವಾಗಿ ಹೃತ್ಪೂರ್ವಕ ಶುಭಾಶಯಗಳು.
ಶುಭ ಕೋರುವವರು: ಶ್ರೀ ಸುರೇಶ್ಚಂದ್ರ ಹೆಗಡೆ, ಕೆಶಿನ್ಮನೆ
ನಿರ್ದೇಶಕರು, ಧಾರವಾಡ ಹಾಲು ಒಕ್ಕೂಟ