Slide
Slide
Slide
previous arrow
next arrow

ಕೋಳಿ ಅಂಕಕ್ಕೆ ಪರವಾನಗಿ ನೀಡಲು ಮನವಿ

300x250 AD

ಅಂಕೋಲಾ: ತಾಲೂಕಿನಲ್ಲಿ ಸಾಂಪ್ರದಾಯಿಕವಾಗಿ ವರ್ಷಕ್ಕೊಮ್ಮೆಯಾದರು ಕೋಳಿ ಅಂಕ ನಡೆಸಲು ಪರವಾನಗಿ ನೀಡಬೆಕೆಂದು ತಾಲೂಕಿನ ನಾಗರಿಕರು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮನವಿ ಸಲ್ಲಿಸಿದ್ದಾರೆ.

ಸಂಪ್ರದಾಯದಂತೆ ಕೋಳಿ ಅಂಕವು ಹಬ್ಬದ ದಿನಗಳಲ್ಲಾದರು ವರ್ಷಕ್ಕೆ ಒಂದು ದಿನ ತಾಲೂಕಿನಲ್ಲಿ ನಡೆಸಲು ಅನುಮತಿ ನೀಡಬೇಕು. ಪಕ್ಕದ ಉಡುಪಿ, ದಕ್ಷಿಣ ಕನ್ನಡದಲ್ಲಿ ಕೋಳಿ ಅಂಕ ನಡೆಯುತ್ತಿದೆ, ನಮ್ಮಲ್ಲಿ ನಿರ್ಬಂಧವಿದೆ. ಆದ್ದರಿಂದ ನಾವು ಕೋಳಿ ಅಂಕಕ್ಕೆ ಮಂಗಳೂರು, ಉಡುಪಿಗೆ ಹೋಗಬೇಕಾಗುತ್ತಿದೆ. ನಮ್ಮಲ್ಲಿಯು ಅಲ್ಲಿಯ ಮಾದರಿಯಂತೆ ಕೋಳಿ ಅಂಕ ನಡೆಸಲು ಪರವಾನಗಿ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top