ನಮ್ಮ ಕುಮಟಾ ಹಬ್ಬ – 2022
ಕಲೆ, ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಭಾವೈಕ್ಯತೆಯ ಸಮ್ಮಿಲನ
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಮ್ಯೂಸ್ಮೆಂಟ್ ಮತ್ತು ಬಗೆಬಗೆಯ ಸ್ಟಾಲ್ ಗಳು
ಏಪ್ರಿಲ್ 13 ರಿಂದ 17 ರ ವರೆಗೆ
ಮಹಾತ್ಮ ಗಾಂಧಿ ಕ್ರೀಡಾಂಗಣ,
ಮಣಕಿ ಮೈದಾನ, ಕುಮಟಾ
ಸರ್ವರಿಗೂ ಆದರದ ಸ್ವಾಗತ
ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸರ್ವ ಸದಸ್ಯರು
ನಮ್ಮ ಕುಮಟಾ ಹಬ್ಬ ಸಮಿತಿ