• Slide
  Slide
  Slide
  previous arrow
  next arrow
 • ಒಂದು ವರ್ಷದಲ್ಲಿ 175 ಭಯೋತ್ಪಾದಕರ ಹತ್ಯೆ ಗೈದ CRPF

  300x250 AD

  ನವದೆಹಲಿ: ಭದ್ರತಾ ಪಡೆಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಕಾರ್ಯ ನಡೆಯುತ್ತಲೇ ಬಂದಿವೆ. 2021ರ ಮಾ1 ರಿಂದ 2022ರ ಮಾ 16 ರವರೆಗೆ ಸಿಆರ್‌ಪಿಎಫ್ ಯೋಧರು 175 ಭಯೋತ್ಪಾದಕರನ್ನು ಹತ್ಯೆಮಾಡಿದ್ದಾರೆ.

  ಈ ಬಗ್ಗೆ ಸಿಆರ್‌ಪಿಎಫ್ ಮಹಾನಿರ್ದೇಶಕ ಕುಲದೀಪ್ ಸಿಂಗ್ ಮಾಹಿತಿ ನೀಡಿ, ಕಳೆದ ವರ್ಷದ ಮಾರ್ಚ್ ನಿಂದ ಈ ವರ್ಷದ ಮಾರ್ಚ್ 16 ರವರೆಗೆ ಸಿಆರ್‌ಪಿಎಫ್  175 ಉಗ್ರರನ್ನು ಸಂಹರಿಸಿದೆ  ಮತ್ತು ಇದೇ ಅವಧಿಯಲ್ಲಿ 183 ಉಗ್ರರನ್ನು ಬಂಧಿಸಲಾಗಿದೆ ಎಂದಿದ್ದಾರೆ.

  300x250 AD

  ಉಗ್ರರನ್ನೊಳಗೊಂಡ ರಾಜ್ಯಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 19ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಮತ್ತು 699 ಜನರನ್ನು ಬಂಧಿಸಲಾಗಿದೆ ಎಂದಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top