• Slide
    Slide
    Slide
    previous arrow
    next arrow
  • ಮದುವೆಯ ಮಮತೆಯ ಕರೆಯೋಲೆ – ರೂಪಾಲಿ ನಾಯ್ಕ

    300x250 AD
    ಮದುವೆಯ ಆಮಂತ್ರಣ ಪತ್ರಿಕೆ

    ಮಹನೀಯರೇ,
    ನಮ್ಮ ಸುಪುತ್ರ ಚಿ|ರಾ| ಪರ್ಭತ್ ಮತ್ತು ಚಿ|ಸೌ| ರೇಖಾ ಇವರ ವಿವಾಹ ಮಹೋತ್ಸವವು ದಿನಾಂಕ 06-02-2022, ರವಿವಾರ ಬೆಳಿಗ್ಗೆ ಸಮಯ 10.39 ಕ್ಕೆ ಸರಿಯಾಗಿ ಕಾರವಾರದ ದೇವಳಮಕ್ಕಿಯ ‘ನಿವಳಿ’ಯಲ್ಲಿ ನೆರವೇರಲಿದ್ದು, ತಾವುಗಳು ಸಕುಟುಂಬ ಸಪರಿವಾರ ಸಮೇತ ಆಗಮಿಸಿ, ಆತಿಥ್ಯ ಸ್ವೀಕರಿಸಿ ವಧು-ವರರನ್ನು ಆಶೀರ್ವದಿಸಬೇಕಾಗಿ ಕೋರುವ.,

    :ತಮ್ಮ ಆಗಮನಾಭಿಲಾಷಿಗಳು:

    ಶ್ರೀಮತಿ ರೂಪಾಲಿ ಎಸ್ ನಾಯ್ಕ
    ಶಾಸಕರು, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ
    ಮತ್ತು
    ಸಂತೋಷ ನೀಲಕಂಠ ನಾಯ್ಕ

    300x250 AD

    ಕೊವಿಡ್ ನಿಯಮಾವಳಿ ಪಾಲಿಸಲು ಕೋರಿದೆ.

    ಇದು ಜಾಹಿರಾತು ಆಗಿರುತ್ತದೆ

    Share This
    300x250 AD
    300x250 AD
    300x250 AD
    Leaderboard Ad
    Back to top