• Slide
    Slide
    Slide
    previous arrow
    next arrow
  • ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಏ.16ರಿಂದ ಮೇ4 ರವರೆಗೆ ಪರೀಕ್ಷೆ

    300x250 AD

    ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಶಕ್ಷಿಣ ಇಲಾಖೆ ಮಂಗಳವಾರ ಪ್ರಕಟಿಸಿದೆ.

    ಏಪ್ರಿಲ್ 16 ರಿಂದ ಮೇ 4ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

    300x250 AD

    ಪರೀಕ್ಷಾ ವೇಳಾಪಟ್ಟಿ:
    ಏಪ್ರಿಲ್ 16ರಂದು ಗಣಿತ, ಶಿಕ್ಷಣ, ಮೂಲ ಗಣಿತ ಪರೀಕ್ಷೆಗಳು ನಡೆಯಲಿವೆ
    ಏಪ್ರಿಲ್ 18ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
    ಏಪ್ರಿಲ್ 19ರಂದು ಮಾಹಿತಿ ತಂತ್ರಜ್ಞಾನ
    ಏಪ್ರಿಲ್ 20ರಂದು ಇತಿಹಾಸ, ಭೌತಶಾಸ್ತ್ರ
    ಏಪ್ರಿಲ್ 21ರಂದು ದ್ವಿತೀಯ ಭಾಷೆ
    ಏಪ್ರಿಲ್ 22ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ ಪತ್ರಿಕೆಗಳ ಪರೀಕ್ಷೆ
    ಏಪ್ರಿಲ್ 23ರಂದು ರಾಸಾಯನಶಾಸ್ತ್ರ, ಮನಃಶಾಸ್ತ್ರ, ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ
    ಏಪ್ರಿಲ್ 25ರಂದು ಅರ್ಥಶಾಸ್ತ್ರ
    ಏಪ್ರಿಲ್ 26ರಂದು ಹಿಂದಿ
    ಏಪ್ರಿಲ್ 28ರಂದು ಐಚ್ಛಿಕ ಕನ್ನಡ, ಅಕೌಂಟ್ಸ್, ಭೂವಿಜ್ಞಾನ
    ಏಪ್ರಿಲ್ 29ರಂದು ಕನ್ನಡ
    ಏಪ್ರಿಲ್ 30ರಂದು ಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್
    ಮೇ 2 ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ
    ಮೇ 4 ರಂದು ಇಂಗ್ಲಿಷ್

    Share This
    300x250 AD
    300x250 AD
    300x250 AD
    Leaderboard Ad
    Back to top